ದಿವಾಕರ್ ಬಾಬು ಬಳಿ ದಿನೇಶ್

ಬಳ್ಳಾರಿ, ಅ.17: ಪ್ರಸಕ್ತ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಕೆಪಿಸಿಸಿ ಪಣ ತೊಟ್ಟಿದ್ದು ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ನಿನ್ನೆ ರಾತ್ರಿ

Read more

ಶ್ರೀರಾಮುಲುರಿಂದ ಪದೇ ಪದೇ ಉಪ ಚುನಾವಣೆ ವಿವೇಚನೆಯಿಂದ ಮತ ಚಲಾಯಿಸಲು ಪ್ರಸನ್ನಕುಮಾರ ಸಲಹೆ

ಬಳ್ಳಾರಿ,ಅ.17- ಬಳ್ಳಾರಿ ಲೋಕಸಭೆ ಉಪ ಚುನಾವಣೆ ಶಾಸಕ ಶ್ರೀ ರಾಮುಲು ಅವರ ರಾಜೀನಾಮೆಯಿಂದಲೇ ಸೃಷ್ಟಿಯಾಗಿದ್ದು, ಇದರಿಂದ ಸರಕಾರಕ್ಕೆ ಎಷ್ಟು ನಷ್ಟವಾಗಲಿದೆ. ಇದನ್ನರಿತು ಮತದಾರರು ಮತಚಲಾವಣೆ ಮಾಡಬೇಕು ಎಂದು

Read more

ಲಾರಿ ಟಾಟಾಎಸಿ ಡಿಕ್ಕಿ ದರ್ಗಾ ದರ್ಶನಕ್ಕೆ ಹೊರಟ ಆರು ಜನರ ಸಾವು

ಬಳ್ಳಾರಿ, ಅ.17: ಆಂದ್ರ ಪ್ರದೇಶದ ಆದೋನಿ ತಾಲ್ಲೂಕಿನ ಆಲೂರು ಹೋಬಳಿಯ (ಮಂಡಲ) ಹೊರವಲಯದಲ್ಲಿ ನಿನ್ನೆ ಮಧ್ಯ ರಾತ್ರಿ. ರಸ್ತೆಯಲ್ಲಿ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಹಿಂದಿನಿಂದ ಬಂದ

Read more

ಮೊಳಕಾಲ್ಮುರಿನಲ್ಲಿ ಕಳೆದುಕೊಮಡಿದ್ದನ್ನು ಬಳ್ಳಾರಿಯಲ್ಲಿ ಹುಡುಕುತ್ತಿರುವ ತಿಪ್ಪೇಸ್ವಾಮಿ

ಎನ್.ವೀರಭದ್ರಗೌಡ ಸಂಜೆವಾಣಿ,ಬಳ್ಳಾರಿ,ಅ.17: ಶ್ರೀರಾಮುಲು ಸ್ಪರ್ಧೆಯಿಂದ ಮೊಳಕಾಲ್ಮುರು ಕ್ಷೇತ್ರದಲ್ಲಿ ರಾಜಕೀಯ ಸ್ಥಾನಮಾನದ ಶಾಸಕ ಸ್ಥಾನ ಕಳೆದುಕೊಂಡಿರುವ ನೇರಲಗುಂಟೆ ತಿಪ್ಪೆಸ್ವಾಮಿ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ

Read more

ಸ್ವೀಪ್ ಜಾಗೃತಿ ಜಾಥಾಗೆ ಚಾಲನೆ 

ಬಳ್ಳಾರಿ,ಅ.17: ಜಿಲ್ಲೆಯಲ್ಲಿರುವ 23 ಪದವಿ ಕಾಲೇಜುಗಳಲ್ಲಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಮತದಾರರ ಕ್ಲಬ್(ಎಲೆಕ್ಟ್ರೋಲ್ ಲಿಟ್ರಸಿ ಕ್ಲಬ್) ಆರಂಭಿಸಲಾಗುವುದು ಮತ್ತು ಹೊಸದಾಗಿ ಮತದಾರರ ಚೀಟಿ ಪಡೆದ

Read more

ಲೋಕಸಭೆ ಉಪ ಚುನಾವಣೆ ಎಲ್ಲಾ ಐದು ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ ಒಬ್ಬರದು ತಿರಸ್ಕೃತ

ಬಳ್ಳಾರಿ, ಅ.17: ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಆರು ಜನ ಅಭ್ಯರ್ಥಿಗಳ ನಾಮ ಪತ್ರಗಳು ಸ್ವೀಕೃತಗೊಂಡಿವೆ. ನಾಮಪತ್ರ ಅಲ್ಲಿಸಲು ಕೊನೆಯ ದಿನವಾದ ನಿನ್ನೆ ವರೆಗೆ ಆರು

Read more

ಬಿಜೆಪಿ ಅಭ್ಯರ್ಥಿ ಪ್ರಚಾರ ಆರಂಭ  ಮನೆ ಮಗಳಿಗೆ ಮತ ನೀಡಿ:ಶಾಂತಾ

ಬಳ್ಳಾರಿ, ಅ.16: ನಾನು ನಿಮ್ಮ ಮನೆ ಮಗಳು ತವರಿನ ಮಗಳಿಗೆ ಮತನೀಡಿ. ಹೊರಗಿನಿಂದ ಬಂದವರಿಗೆ ಪಾಠ ಕಲಿಸಿ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ

Read more

ಕೊಡಗು ನೆರೆ ಸಂತ್ರಸ್ತರೊಂದಿಗೆ ಸಂವಾದ

ನಿರಾಶ್ರಿತರಿಗೆ ಶಾಶ್ವತ ಪರಿಹಾರ: ಸಿಎಂ ಮಡಿಕೇರಿ, ಅ. 17. ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ತತ್ತರಿಸಿ ಹೋಗಿರುವುದು ನನ್ನ ಗಮನಕ್ಕೆ ಬಂದಿದೆ. ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಎಲ್ಲ

Read more

ಕಚೇರಿಯಲ್ಲಿ ಇಂದು ಕೆಟ್ಟ ದಿನ ಎದುರಿಸಿದೆ ಚರ್ಚೆಗೆ ಗ್ರಾಸ ಒದಗಿಸಿದ ಸುಬೋಧ್ ಯಾದವ್ ಟ್ವೀಟ್

  ಕಲಬುರಗಿ,ಅ.17-ಪ್ರಾದೇಶಿಕ ಆಯುಕ್ತ ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ್ ಯಾದವ್ ಅವರು ಮಾಡಿರುವ ಟ್ವೀಟ್ ಇದೀಗ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ. ”

Read more

ಸಿಡಿಲು ಬಡಿದು ಬಾಲಕನಿಗೆ ಗಂಭೀರ ಗಾಯ

ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆ   ಕಲಬುರಗಿ,ಅ.17-ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಇಲ್ಲಿನ ಬಸವ ನಗರದಲ್ಲಿ ಮನೆ ಕುಸಿದರೆ,  ಚಿತ್ತಾಪುರ

Read more

ವಿಧಾನಸೌಧದ ಬಾಗಿಲು ಮುಚ್ಚಿಬಿಡಿ ಬಿಎಸ್‌ವೈ ಆಕ್ರೋಶ

ಬೆಂಗಳೂರು, ಅ. ೧೭- ಉಪಚುನಾವಣೆ ನಡೆಯುವವರೆಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸೌಧದ ಬಾಗಿಲು ಮುಚ್ಚಿ ಬಿಡಲಿ ಎಂದು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ,

Read more

ಮೈತ್ರಿ ಮತ್ತಷ್ಟು ಸದೃಢ ಡಿಸಿಎಂ ವಿಶ್ವಾಸ

ಬೆಂಗಳೂರು, ಅ. ೧೭- ಉಪಚುನಾವಣೆಯ ನಂತರ ರಾಜ್ಯದಲ್ಲಿ ಮೈತ್ರಿ ಸರ್ಕಾರ ಮತ್ತಷ್ಟು ಸದೃಢವಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ವಿಧಾನಸೌಧದ ಮುಂಭಾಗದಲ್ಲಿಂದು ನಾಸಿಕ್‌ನ ದೀಕ್ಷಾಭೂಮಿಗೆ ತೆರಳುವ

Read more

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ

  ಕಲಬುರಗಿ,ಅ.17-ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ವ್ಯಸಗಿದ ಈಶ್ವರ ಅಲಿಯಾಸ್ ವಿಶ್ವನಾಥ (25) ಎಂಬ ಆರೋಪಿಗೆ ಇಲ್ಲಿನ ಎರಡನೇ ಅಪರ ಜಿಲ್ಲಾ ಮತ್ತು

Read more

ಉಪಚುನಾವಣೆ ಗೆಲುವಿಗಾಗಿ ಕಾರ್ಯತಂತ್ರ

ಬೆಂಗಳೂರು, ಅ. ೧೭- ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಪರಿಗಣಿಸಿರುವ ಆಡಳಿತಾರೂಢ ಜೆಡಿಎಸ್ – ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ

Read more

ತಾಯಿ ಮೇಲೆ ಹಲ್ಲೆಗೆ ಯತ್ನಿಸಿದ ಮಗನ ಮೇಲೆ ಗುಂಡು ಹಾರಿಸಿದ ತಂದೆ

  (ನಮ್ಮ ಪ್ರತಿನಿಧಿಯಿಂದ) ಕಲಬುರಗಿ,ಅ.17-ಕುಡಿದ ಅಮಲಿನಲ್ಲಿ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ ಮಗನ ಮೇಲೆ ತಂದೆ ಡಬಲ್ ಬ್ಯಾರಲ್ ಗನ್ ನಿಂದ  ಗುಂಡು ಹಾರಿಸಿದ ಘಟನೆ ನಗರದ

Read more

ಕಲ್ಲಿದ್ದಲು ಪೂರೈಕೆಗೆ ಕೇಂದ್ರಕ್ಕೆ ಸಿಎಂ ಮನವಿ

ಬೆಂಗಳೂರು, ಅ.೧೭- ರಾಜ್ಯಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಗೆ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಕೇಂದ್ರ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದಾರೆ. ಈ

Read more

ಕೌಟುಂಬಿಕ ಕಲಹ ವೈದ್ಯೆ ನೇಣು

ಬೆಂಗಳೂರು,ಅ೧೭-ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಂದಿನಿ ಲೇಔಟ್‌ನ ಸಾಕಮ್ಮ ಬಡಾವಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನಂದಿನಿ ಲೇಔಟ್‌ನ ಅಶ್ವಿನಿ (೩೨) ಆತ್ಮಹತ್ಯೆಗೆ

Read more

ನಗರಕ್ಕೆ ಮತ್ತಷ್ಟು ಉಚಿತ ವೈ-ಫೈ ಸೌಲಭ್ಯ

ಬೆಂಗಳೂರು, ಅ. ೧೭- ನಗರದ 5938 ಸಾರ್ವಜನಿಕ ಸ್ಥಳಗಳಲ್ಲಿ ಇನ್ನೊಂದು ತಿಂಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಸಿಗಲಿದೆ. ಬಿಬಿಎಂಪಿ ಅಧಿಕಾರಿಗಳು ನಾಲ್ಕು ಪ್ರಮುಖ ಕೇಬಲ್ ಕಂಪನಿಗಳ ಜೊತೆ

Read more

ಚಿಕ್ಕಮ್ಮನ ಮೇಲೆ ಹಲ್ಲೆ ನಟ ರಿಷಿ ಮೇಲೆ ಕೇಸ್

ಬೆಂಗಳೂರು,ಅ.೧೭-ಆಸ್ತಿ ವಿಚಾರಕ್ಕೆ ಉಂಟಾದ ಜಗಳದಲ್ಲಿ ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿದ್ದ ಆಪರೇಷನ್ ಅಲಮೇಲಮ್ಮ ಚಿತ್ರದ ನಾಯಕ ನಟ ರಿಷಿ ವಿರುದ್ಧ ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read more

ಸುಗಮ ಸಂಚಾರ ಹರಿಶೇಖರನ್ ಆಶಯ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಅ. ೧೭- ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಿದ್ದೇನೆ ಎಂದು ಸಂಚಾರ ವಿಭಾಗದ ಹೆಚ್ಚುವರಿ

Read more

ಟೆಸ್ಟ್ ಡ್ರೈವ್ ನೆಪ ಮಾಡಿ ದುಬಾರಿ ಬೈಕ್ ಕಳವು ಸಿಕ್ಕಿ ಬಿದ್ದ ಖದೀಮ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಅ. ೧೭- ಒಎಲ್‌ಎಕ್ಸ್‌ನಲ್ಲಿ ದುಬಾರಿ ಬೈಕ್‌ಗಳ ಮಾರಾಟದ ಜಾಹೀರಾತಿನ ಮಾಲೀಕರನ್ನು ಸಂಪರ್ಕಿಸಿ ಬೈಕ್‌ನ್ನು ಪರೀಕ್ಷಾರ್ಥ (ಟೆಸ್ಟ್ ಡ್ರೈವ್) ಚಾಲನೆ ಮಾಡುವುದಾಗಿ ಹೇಳಿ ದೋಚಿಕೊಂಡು

Read more