ಸಚಿವ ಡಿಕೆಶಿಗೆ ಈಗಲಾದರೂ ಬುದ್ಧಿ ಬಂತಲ್ಲ: ಶಾಮನೂರು ಶಿವಶಂಕರಪ್ಪ

ದಾವಣಗೆರೆ: ‘ಸಚಿವ ಡಿಕೆಶಿಗೆ ಈಗಲಾದರೂ ಬುದ್ಧಿ ಬಂತಲ್ಲ’ ಪ್ರತ್ಯೇಕ ಧರ್ಮದ ವಿಚಾರವಾಗಿ ಡಿಕೆಶಿ ಹೇಳಿರುವುದು ಸತ್ಯ ಎಂದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು

Read more

#MeToo: ನಾನಾ ಪಾಟೇಕರ್‌ ಅಸಭ್ಯ ಎನ್ನುವುದು ನನಗೆ ಗೊತ್ತು ಎಂದ ರಾಜ್‌ ಠಾಕ್ರೆ

ಅಮರಾವತಿ: ನಟ ನಾನಾ ಪಾಟೇಕರ್‌ ‘ಅಸಭ್ಯ’ ವ್ಯಕ್ತಿ. ಆದರೆ ಓರ್ವ ನಟನೆಯ ಚಳುವಳಿಕಾರನಾಗಿ ಅವರನ್ನು ನಾನು ನಂಬುತ್ತೇನೆ. ಬಾಲಿವುಡ್‌ ನಟಿ ತನುಶ್ರೀ ದತ್ತಾ ಮಾಡಿರುವ ಲೈಂಗಿಕ ಕಿರುಕುಳ

Read more

ಮಕ್ಕಳ ಮಧ್ಯಾಹ್ನದ ಊಟಕ್ಕೆ ಶಾಲೆಯಲ್ಲಿ ದನದ ಮಾಂಸ ಬೇಯಿಸಿದ್ದ ಶಿಕ್ಷಕ ಬಂಧನ

ಗುವಾಹಟಿ: ಆಸ್ಸಾಂನ ಡರಾಂಗ್ ಜಿಲ್ಲೆಯ ಶಾಲೆಯಲ್ಲಿ ದನದ ಮಾಂಸ ಬೇಯಿಸಿದ್ದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಢಾಕಿನ್ ದುಲಿಯಾಪಾರಾ ಪ್ರಾಥಮಿಕ ಶಾಲೆಯ ಶಿಕ್ಷಕ ನಾಸೀರುದ್ದೀನ್ ಅಹ್ಮದ್​ ಮಕ್ಕಳ ಮಧ್ಯಾಹ್ನದ

Read more

ಕೇಂದ್ರ ಮಾಜಿ ಸಚಿವ ಎನ್​.ಡಿ.ತಿವಾರಿ ನಿಧನ

ನವದೆಹಲಿ: ಕೇಂದ್ರ ಮಾಜಿ ಸಚಿವ ಎನ್​.ಡಿ.ತಿವಾರಿ (93) ಇಂದು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 1925 ರ ಅಕ್ಟೋಬರ್​ 18 ರಂದು ಜನಿಸಿದ್ದ ತಿವಾರಿ (ಇಂದು) ಅಕ್ಟೋಬರ್​

Read more

#MeToo: ಮುತ್ತು ಕೊಟ್ಟರೆ ಹಾಡಲು ಅವಕಾಶ ಕೊಡುತ್ತೇನೆ ಎಂದಿದ್ದರಂತೆ ಈ ಬಾಲಿವುಡ್​ ಸಂಗೀತ ಸಂಯೋಜಕ!

ಮುಂಬೈ: #MeToo ಆಂದೋಲನದಲ್ಲಿ ಬಾಲಿವುಡ್​ನ ಹಲವಾರು ನಿರ್ದೇಶಕ, ನಿರ್ಮಾಪಕ ಮತ್ತು ನಟರ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಸರಣಿ ಆರೋಪಗಳು ಕೇಳಿ ಬರುತ್ತಿದ್ದು, ಇದೀಗ ಬಾಲಿವುಡ್​ನ

Read more

ಲಿಂಗಾಯತ ಪ್ರತ್ಯೇಕ ಧರ್ಮದ ಹೇಳಿಕೆ ನನ್ನ ವೈಯಕ್ತಿಕ ಅಭಿಪ್ರಾಯ: ಡಿ.ಕೆ.ಶಿವಕುಮಾರ್‌

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಹೇಳಿಕೆ ವಿಚಾರವಾಗಿ ನಾನು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ತಪ್ಪು ತಿದ್ದಿಕೊಳ್ಳಬೇಕು ಎಂದು ಹೇಳಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ಸ್ಪಷ್ಟಪಡಿಸಿದ್ದಾರೆ. ಎಂ.ಬಿ.ಪಾಟೀಲ್

Read more

ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಇಳಿಕೆ: ಯಾವ ನಗರಗಳಲ್ಲಿ ಎಷ್ಟೆಷ್ಟು?

ನವದೆಹಲಿ: ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಗುರುವಾರ ಇಳಿಕೆಯಾಗಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಯಲ್ಲಿ 21 ಪೈಸೆ ಇಳಿಕೆಯಾಗಿದೆ. ಇಂಧನ ದರ ಇಳಿಕೆ ನಂತರ ರಾಷ್ಟ್ರ

Read more

ಶ್ರೀರಾಮುಲು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಐವಾನ್​ ಡಿಸೋಜ

ಬಳ್ಳಾರಿ: ಶ್ರೀರಾಮುಲು ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ. ಹೊರಗಿನವರು ಒಳಗಿನವರು ಎನ್ನುವ ಚರ್ಚೆ ಹುಟ್ಟುಹಾಕಿ ಸಂಘರ್ಷವಾಗುವಂತೆ ಮಾತನಾಡುತ್ತಿದ್ದಾರೆ. ಇದು ಪ್ರಜಾ ಪ್ರಭುತ್ವ. ಯಾರು ಎಲ್ಲಿಬೇಕಾದರೂ ಸ್ಪರ್ಧಿಸಬಹುದು ಎಂದು

Read more

ಧರ್ಮದ ವಿಚಾರವನ್ನು ಬಹಿರಂಗವಾಗಿ ಡಿಕೆಶಿ ಮಾತನಾಡಿದ್ದು ಯಾಕೆ: ಎಂ. ಬಿ. ಪಾಟೀಲ್

ವಿಜಯಪುರ: ರಾಜಕಾರಣ ಬೇರೆ ಧರ್ಮದ‌ ವಿಚಾರವೇ ಬೇರೆ. ರಾಜಕೀಯಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ

Read more

ರಾಮಮಂದಿರ ನಿರ್ಮಾಣಕ್ಕೆ ಅಗತ್ಯ ಕಾನೂನು ರೂಪಿಸಲಿ: ಮೋಹನ್‌ ಭಾಗವತ್‌

ನಾಗ್‌ಪುರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸರ್ಕಾರವು ಕೂಡಲೇ ಸೂಕ್ತ ಮತ್ತು ಅಗತ್ಯ ಕಾನೂನನ್ನು ಜಾರಿಗೆ ತರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌

Read more

ದಿ ವಿಲನ್​ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್​ ಕುರಿತು ಶಿವಣ್ಣ, ಸುದೀಪ್​ ಹೇಳಿದ್ದೇನು?

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್​ ಕುಮಾರ್​ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ‘ದಿ ವಿಲನ್’ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು,

Read more

PHOTOS: ‘ದಮಯಂತಿ’ ಬೆನ್ನಲ್ಲೆ ‘ಬೈರಾದೇವಿ’ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ!

ಬೆಂಗಳೂರು: ದಮಯಂತಿ ಚಿತ್ರದಲ್ಲಿ ಹಾರರ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ, ಇದೀಗ ಮತ್ತೊಂದು ಚಿತ್ರದಲ್ಲಿ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದಸರಾ ಹಬ್ಬದ ವಿಶೇಷವಾಗಿ ಡಬಲ್​

Read more

ಧೋನಿ ಸ್ಟೈಲ್​ನಲ್ಲಿ ಮ್ಯಾಚ್​ ಫಿನಿಶ್​ ಮಾಡಿದ ಆಂಗ್ಲ ಪಡೆಯ ಬೆನ್​ ಸ್ಟೋಕ್ಸ್​!

ನವದೆಹಲಿ: ವರುಣನ ಅಡ್ಡಿಯಿಂದ ಕೆಲವೇ ಓವರ್​ಗಳಿಗೆ ಸೀಮಿತವಾದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ವಿಕೆಟ್​ ಪಡೆಯುವಲ್ಲಿ ವಿಫಲವಾದರೂ ತನ್ನ ಅದ್ಭುತ ಬ್ಯಾಟಿಂಗ್​ ನೆರವಿನಿಂದ ಶ್ರೀಲಂಕಾ

Read more

ಡಿ.ಕೆ.ಶಿವಕುಮಾರ್‌ಗೆ ಈಗ ಜ್ಞಾನೋದಯವಾಗಿದೆ: ಶ್ರೀರಾಮುಲು

ಬಳ್ಳಾರಿ: ಡಿ.ಕೆ.ಶಿವಕುಮಾರ್​ಗೆ ಈಗ ಜ್ಞಾನೋದಯವಾಗಿದೆ. ಬಳ್ಳಾರಿ ಕ್ಷೇತ್ರದಲ್ಲಿ ಹೆಚ್ಚು ಲಿಂಗಾಯತ ಮತಗಳಿವೆ. ಲಿಂಗಾಯತ ಮತಗಳಿಗಾಗಿ ಈಗ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

Read more

ಯಾವ ಯಾವ ದೇಗುಲಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶವಿಲ್ಲ? ಇಲ್ಲಿದೆ ಮಾಹಿತಿ

ನವದೆಹಲಿ: 10 ವರ್ಷದಿಂದ 50 ವರ್ಷದೊಳಗಿನ ಮಹಿಳೆಗೆ ಪ್ರವೇಶ ನಿರಾಕರಿಸಿದ್ದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ಐತಿಹಾಸಿಕ

Read more

ಲೈಂಗಿಕ ಸಂಪರ್ಕ ಬೇಡ ಎಂದಿದ್ದಕ್ಕೆ ಮಹಿಳೆಗೆ ಚಾಕು ಇರಿದು ಪೊಲೀಸರಿಗೆ ಶರಣಾದ ವ್ಯಕ್ತಿ!

ಬೆಂಗಳೂರು: ಲೈಂಗಿಕ ಸಂಪರ್ಕ ಬೇಡ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಗೆ ಚಾಕುವಿನಿಂದ ಇರಿದು ಪೊಲೀಸ್​ ಠಾಣೆಗೆ ಶರಣಾಗಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಘವೇಂದ್ರ

Read more

ಆಯುಧಪೂಜೆಗೆಂದು ಬೈಕ್‌ ತೊಳೆಯಲು ಹೋಗಿ ಪ್ರಾಣ ಬಿಟ್ಟ ಮೂವರು!

ಚಿಕ್ಕಮಗಳೂರು: ಬೈಕ್​ ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರದಲ್ಲಿ ಆಯುಧಪೂಜೆಗೆಂದು ಬೈಕ್ ತೊಳೆಯಲು ಹೋಗಿದ್ದ

Read more

ಕ್ಯಾಮರಾಗೆ ಪೋಸ್​ ಕೊಟ್ಟು ಸಿನಿರಸಿಕರ ಹೃದಯಕ್ಕೆ ಲಗ್ಗೆಯಿಟ್ಟ ಜಾನ್ಹವಿ ಕಪೂರ್​!

ಮುಂಬೈ: ಅನೇಕ ವರ್ಷಗಳ ಕಾಲ ಬಾಲಿವುಡ್ ಚಿತ್ರರಂಗದಲ್ಲಿ ಎಲ್ಲರ ಹಾಟ್​ ಫೇವರಿಟ್​ ಆಗಿ ಮೆರೆದಿದ್ದ​ ನಟಿ ಶ್ರೀದೇವಿ ಸಾವಿನ ನಂತರ ಅವರ ಸ್ಥಾನವನ್ನು ಮಗಳಾದ ಜಾನ್ಹವಿ ಕಪೂರ್

Read more

ಮಾತು ಬಾರದ ಮಹಿಳೆ ಮೇಲೆ ಅತ್ಯಾಚಾರ, ನಾಲ್ವರು ಯೋಧರ ಮೇಲೆ ದೂರು ದಾಖಲು

ಪುಣೆ: ಮೂಕ ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರು ಭಾರತೀಯ ಸೇನೆಯ ಯೋಧರ ಮೇಲೆ ದೂರು ದಾಖಲಾಗಿದೆ. ಪುಣೆಯ ಖಡಕಿ ಮಿಲಿಟರಿ

Read more

ಮೀ ಟೂ ಅಭಿಯಾನದಿಂದ ಮಹಿಳೆಯರು ಕೆಲಸ ಕಳೆದುಕೊಳ್ಳಲಿದ್ದಾರೆ: ಶಿವಸೇನಾ ಶಾಸಕ

ಔರಂಗಾಬಾದ್(ಮಹಾರಾಷ್ಟ್ರ): ಲೈಂಗಿಕ ಕಿರುಕುಳ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಮೀ ಟೂ ಅಭಿಯಾನ ಅಸ್ತ್ರವಾಗಿ ಪರಿಣಮಿಸಿದರೆ, ಇದೇ ಅಭಿಯಾನದಿಂದ ಮಹಿಳೆಯರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಔರಂಗಾಬಾದ್​ನ ಶಿವಸೇನಾ

Read more

ರಾಜಸ್ಥಾನದಲ್ಲಿ ನೂರಕ್ಕೇರಿದ ಝಿಕಾ ವೈರಸ್​ ಪ್ರಕರಣ: ಕೇಂದ್ರದಿಂದ ಪರಿಣಿತರ ತಂಡ ರವಾನೆ

ನವದೆಹಲಿ: ರಾಜಸ್ಥಾನದಲ್ಲಿ ಝಿಕಾ ವೈರಸ್ ಸೋಂಕಿತ​ ಪ್ರಕರಣ ನೂರರ ಗಡಿ ಮುಟ್ಟುತ್ತಿದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ತಂಡವನ್ನು ಬುಧವಾರ ರಾಜ್ಯಕ್ಕೆ ಕಳುಹಿಸಿದ್ದು,

Read more