ಪುಣೆಯಿಂದ ಬಾಲಕಿಯ ಕರೆತಂದ ಬಂಟ್ವಾಳ ಯುವಕ ಪೊಲೀಸ್ ವಶ

ಕರಾವಳಿ ಅಲೆ ವರದಿ ಬಂಟ್ವಾಳ : ಮಹಾರಾಷ್ಟ್ರದ ಪುಣೆಯಿಂದ ಬಾಲಕಿಯನ್ನು ಕರೆದುಕೊಂಡು ಬಂದ ತಾಲೂಕಿನ ಸಜಿಪಮೂಡ ಗ್ರಾಮದ ಕಾರಾಜೆ ನಿವಾಸಿ ಯಾಸಿರ್ (18) ಎಂಬ ಯುವಕನನ್ನು ಬಂಟ್ವಾಳ

Read more

ಹಂದಿಜ್ವರದಿಂದ ಮೃತಪಟ್ಟವರ ಮನೆಗೆ ಬಾರದ ದ ಕ ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಆಕ್ರೋಶ

ಕರಾವಳಿ ಅಲೆ ವರದಿ ಬಂಟ್ವಾಳ : ಇಡೀ ತಾಲೂಕನ್ನೇ ತಲ್ಲಣಗೊಳಿಸಿದ ರೀತಿಯಲ್ಲಿ 16 ದಿನಗಳ ಅಂತರದಲ್ಲಿ ಸಜಿಪನಡು ಗ್ರಾಮದ ಒಂದೇ ಮನೆಯ ನಾಲ್ಕು ಜೀವಗಳು ಮಹಾಮಾರಿ ಹಂದಿ

Read more

ಬೈಕ್ ಸ್ಕಿಡ್ : ವಿದ್ಯಾರ್ಥಿ ದುರ್ಮರಣ

ಕರಾವಳಿ ಅಲೆ ವರದಿ ಮೂಡುಬಿದಿರೆ : ಕಾಲೇಜಿನಿಂದ ಬೈಕಿನಲ್ಲಿ ಮನೆಯತ್ತ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ಬೈಕ್ ಸ್ಕಿಡ್ಡಾಗಿ ರಸ್ತೆಗೆ ಬಿದ್ದಾಗ ಬಸ್ಸಿನಡಿ ಸಿಲುಕಿ ಮೃತಪಟ್ಟ ದುರ್ಘಟನೆ ಮಂಗಳೂರು ಮೂಡುಬಿದಿರೆ

Read more

ಇಂದಿನ ವಾಹಿನಿ ನಿರೂಪಕರಿಗೆ ಅಡ್ವಾಣಿ, ವಾಜಪೇಯಿ ಸಹ ಉತ್ತಮ ಹಿಂದೂಗಳಲ್ಲ

ರಚನಾತ್ಮಕ ಹೇಳಿಕೆಗಳನ್ನು ವಿವಾದಾಸ್ಪದವಾಗಿ ಮಾಡುವ ಕ್ಷುಲ್ಲಕ ಮಾಧ್ಯಮಗಳ ನಡುವೆ ಯಾವುದೇ ಹೇಳಿಕೆ ನೀಡದಿರುವುದೇ ಲೇಸು ಎನಿಸುತ್ತದೆ. ಶಶಿ ತರೂರ್ ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು

Read more

ಗೃಹಿಣಿಗೆ ಕಿರುಕುಳ : ಯುವಕನ ಬಂಧನ

ಕರಾವಳಿ ಅಲೆ ವರದಿ ಕಾಸರಗೋಡು : ಕೊಲ್ಲಿ ರಾಷ್ಟ್ರದಲ್ಲಿ ಪರಿಚಯಗೊಂಡ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಕರ್ನಾಟಕ ನಿವಾಸಿ ಯುವಕನ ವಿರುದ್ಧ ವಿದ್ಯಾನಗರ ಪೆÇಲೀಸರು ಪ್ರಕರಣ

Read more

ಮಿಠಾಯಿ ಪ್ಯಾಕೆಟಲ್ಲಿ ಸತ್ತ ಕೀಟಗಳು ಪತ್ತೆ

ಕರಾವಳಿ ಅಲೆ ವರದಿ ಕಾಸರಗೋಡು : ಅಂಗಡಿಗಳಲ್ಲಿ ಲಭಿಸುವ ಪ್ಯಾಕೆಟ್ ಮಿಠಾಯಿಗಳಲ್ಲಿ ಸತ್ತ ಕೀಟಗಳ ಕಳೇಬರ ಲಭಿಸಿವೆ. ಬದಿಯಡ್ಕ ಗೋಳಿಯಡ್ಕದ ಅಂಗಡಿಯೊಂದರಲ್ಲಿ ಈ ಮಿಠಾಯಿಗಳು ಲಭಿಸಿದ್ದು, ಈ

Read more

ಸಿಡಿಲಾಘಾತ : ಮನೆಗೆ ಹಾನಿ

ಕರಾವಳಿ ಅಲೆ ವರದಿ ಮಂಜೇಶ್ವರ : ಕುಬಣೂರು ಪಂಜತ್ತೊಟ್ಟಿಯಲ್ಲಿ ಮನೆಗೆ ಸಿಡಿಲು ಬಡಿದು ಅಪಾರ ನಷ್ಟ ಉಂಟಾಗಿದೆ. ಶರೀಫ್ ಎಂಬವರ ಮನೆಗೆ ಸಿಡಿಲಿನಾಘಾತವುಂಟಾಗಿದ್ದು, ವಯರಿಂಗ್, ಫ್ರಿಡ್ಜ್, ಟಿವಿ

Read more

ಶಬರಿಮಲೆ ವಿವಾದ : ಸ್ವಾಮಿ ಆತ್ಮಹತ್ಯೆ

ಕರಾವಳಿ ಅಲೆ ವರದಿ ಮಂಜೇಶ್ವರ : ಶಬರಿಮಲೆಗೆ ಸ್ತ್ರೀಯರಿಗೆ ಮುಕ್ತ ಪ್ರವೇಶ ನೀಡಿದ ಬಗ್ಗೆ ಖಿನ್ನರಾದ ಪಂದಲ್ಲೂರು ಗುರುಸ್ವಾಮಿ ರಾಮಕೃಷ್ಣನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಮುಂಜಾನೆ ರೈಲ್ವೇ

Read more

ಗಾಂಜಾ ಅಮಲಿನಲ್ಲಿ ಏಳರ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿ ಸೆರೆ

ಕರಾವಳಿ ಅಲೆ ವರದಿ ಕಾಸರಗೋಡು : ಗಾಂಜಾ ಮತ್ತಿನಲ್ಲಿ ಏಳರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪಡನ್ನಕ್ಕಾಡ್ ಕರುವಳ ನಿವಾಸಿ ಅಶ್ರಫ್

Read more

`ಶಬರಿಮಲೆ ವಿಷಯವಾಗಿ ಕೇರಳದಲ್ಲಿ ಘರ್ಷಣೆಯಾದರೆ ಆರೆಸ್ಸೆಸ್ ಜವಾಬ್ದಾರಿ’

ಕರಾವಳಿ ಅಲೆ ವರದಿ ಮಂಜೇಶ್ವರ : ಶಬರಿಮಲೆ ವಿಷಯವಾಗಿ ಕೇರಳದಲ್ಲಿ ಘರ್ಷಣೆಯಾದರೆ ಅದರ ಪೂರ್ಣ ಜವಾಬ್ದಾರಿ ಆರೆಸ್ಸೆಸ್ ಹಾಗೂ ಸಂಘಪರಿವಾರವೇ ಹೊರಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ

Read more

ಇಸ್ಪಿಟ್ ಅಡ್ಡೆಗೆ ದಾಳಿ :ಎಂಟು ಜನರ ಬಂಧನ

ಕರಾವಳಿ ಅಲೆ ವರದಿ ಶಿರಸಿ : ಇಲ್ಲಿನ ಕಸದಗುಡ್ಡೆ ರಸ್ತೆಯಲ್ಲಿ ಮಂಗಳವಾರ ರಾತ್ರಿ ಇಸ್ಪಿಟ್ ಆಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ 17,250 ರೂ ವಶಪಡಿಸಿಕೊಂಡು

Read more

ಜಿಲ್ಲಾಸ್ಪತ್ರೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ : ತಪ್ಪಿದ ಅನಾಹುತ

ಕಾರವಾರ : ಜಿಲ್ಲಾಸ್ಪತ್ರೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಬೆಂಕಿ ಅನಾಹುತ ಸಂಭವಿಸಿದ್ದು, ಯಾವುದೇ ಹೆಚ್ಚಿನ ಅಪಾಯ ಉಂಟಾಗಿಲ್ಲ. ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಎಳೆಯಲಾಗಿದ್ದ ವಿದ್ಯುತ್ ಲೈನುಗಳಲ್ಲಿ

Read more

ಜಲಾಶಯಕ್ಕೆ ಬಿದ್ದವನ ಶವ ಪತ್ತೆ

ಕರಾವಳಿ ಅಲೆ ವರದಿ ಹೊನ್ನಾವರ : ತಾಲೂಕಿನ ಗೇರುಸೊಪ್ಪಾ ಶರಾವತಿ ಜಲಾಶಯದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನೀರಿಗೆ ಬಿದ್ದ ವ್ಯಕ್ತಿಯ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.

Read more

ನ 13ಕ್ಕೇ ದೀಪ್-ವೀರ್ ಮದುವೆ

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಈ ಮೊದಲು ನವೆಂಬರ್ 20ಕ್ಕೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೀಗ ಲೇಟೆಸ್ಟ್ ನ್ಯೂಸ್ ಪ್ರಕಾರ ಅವರ ಮದುವೆ ಕಾರ್ಯಗಳು

Read more

ನಾನಿಗೆ ಜೊತೆಯಾಗಲಿರುವ ಶ್ರದ್ಧಾ

ಹೇಗೆ ಪರಭಾಷೆ ನಟಿಯರು ನಮ್ಮ ಚಂದನವನಕ್ಕೆ ಲಗ್ಗೆ ಇಡುತ್ತಿದ್ದಾರೋ ಹಾಗೇ ಕನ್ನಡತಿಯರೂ ಪರಭಾಷೆಯಲ್ಲಿ ತಮ್ಮ ಜಲ್ವಾ ತೋರು ತ್ತಿದ್ದಾರೆ.  ರಶ್ಮಿಕಾ ಮಂದಣ್ಣ ತೆಲುಗು ಸಿನಿಲೋಕದ ತಾರೆಯಾಗಿ ಮಿಂಚುತ್ತಿರುವಂತೆಯೇ

Read more

ಅಕ್ಷಯ್ ಬಾಲ್ಡ್ ಅವತಾರ

`ಹೌಸ್ ಫುಲ್ 4′ ಸಿನಿಮಾದ ಚಿತ್ರೀಕರಣ ಈಗ ಜೋದಪುರದಲ್ಲಿ ಭರದಿಂದ ನಡೆಯುತ್ತಿದ್ದು ಚಿತ್ರದಲ್ಲಿಯ ಅಕ್ಷಯ್ ಕುಮಾರ್ ನ್ಯೂ ಲುಕ್ ಹೊರಬಿದ್ದಿದೆ. ಅಕ್ಷಯ್ ಬಾಲ್ಡ್ ಲುಕ್ಕಿನಲ್ಲಿ ಕಾಣಿಸಿಕೊಂಡಿರುವ ಫೊಟೋ

Read more

ಇಂದೇ ನಮಸ್ತೆ ಇಂಗ್ಲೆಂಡ್, ಬದಾಯಿ ಹೋ ತೆರೆಗೆ

ಸಿನಿಪ್ರೇಮಿಗಳಿಗೆ ದಸರಾ ರಜೆಗೆ ಒಳ್ಳೆಯ ಗಿಫ್ಟ್ ಸಿಗುತ್ತಿದೆ. ಎರಡು ಬಿಗ್ ಫಿಲ್ಮ್ಸ್ ಶುಕ್ರವಾರದ ಬದಲು ಇಂದೇ ತೆರೆಗೆ ಬರುತ್ತಿವೆ. `ನಮಸ್ತೆ ಇಂಗ್ಲೆಂಡ್’ ಹಾಗೂ `ಬದಾಯಿ ಹೋ’ ಎರಡೂ

Read more

ಬಂಟ್ವಾಳದಲ್ಲಿ ಹೂ ವ್ಯಾಪಾರ ಬಲು ಜೋರು

ಕರಾವಳಿ ಅಲೆ ವರದಿ ಬಂಟ್ವಾಳ : ತಾಲೂಕಿನಲ್ಲಿ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಭರಾಟೆ ಜೋರಾಗಿ ಕಂಡು ಬರುತ್ತಿದ್ದು, ತಾಲೂಕಿನ ಹೃದಯ ಪಟ್ಟಣ ಬಿ

Read more

`ದಿ ವಿಲನ್’ಗೆ ಸಡ್ಡು ಹೊಡೆಯಬಲ್ಲುದೇ `ಟೆರರಿಸ್ಟ್’ ?

ರಾಗಿಣಿ ದ್ವಿವೇದಿ ಪ್ರಮುಖ ಭೂಮಿಕೆಯಲ್ಲಿರುವ `ದಿ ಟೆರರಿಸ್ಟ್’ ಚಿತ್ರ ಕೂಡಾ ಇಂದು ತೆರಕಾಣುತ್ತಿದ್ದು ಈ ಚಿತ್ರ `ದಿ ವಿಲನ್’ ಅಬ್ಬರದ ನಡುವೆ ಹೇಗೆ ಟೆರರ್ ಮಾಡಬಹುದು ಎಂದು

Read more

ಮಧ್ಯರಾತ್ರಿಯಿಂದಲೇ ವಿಲನ್ ಅಬ್ಬರ

`ದಿ ವಿಲನ್’ ಚಿತ್ರದ ಅಬ್ಬರ ನಿನ್ನೆ ಮಧ್ಯರಾತ್ರಿಯಿಂದಲೇ ಶುರುವಾಗಿದೆ. ಹೆಚ್ಚಿನ ಕಡೆ ಬೆಳಿಗ್ಗೆ ಆರು ಗಂಟೆಯಿಂದಲೇ ಶೋ ಶುರುವಾಗಿದೆ. ಕನ್ನಡದ ಇಬ್ಬರು ಸೂಪರ್ ಸ್ಟಾರ್ಸ್ ಶಿವರಾಜಕುಮಾರ್ ಹಾಗೂ

Read more

ಲಕ್ಷಿ ್ಮೀಮಂಟಪ ಪ್ರವೇಶಿಸಿದ ಮಹಿಳಾ ಅಧಿಕಾರಿ ; ವಿವಾದ

ವಿಡಿಯೋ ವೈರಲ್ ಕರಾವಳಿ ಅಲೆ ವರದಿ ಉಡುಪಿ : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದೊಳಗೆ ಇರುವ ಲಕ್ಷ್ಮೀ ಮಂಟಪಕ್ಕೆ ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ಟಿ ಆರ್ ಉಮಾ

Read more