ಚಂದ್ರಲೋಕದಲ್ಲಿ ಮಧುಚಂದ್ರ ಸ್ಪೇಸ್‌ಎಕ್‌ಸ್ ನ ಮಹಾ ಕನಸು

ಚಂದ್ರ ಲೋಕ ಮತ್ತು ಇತರ ಆಕಾಶಕಾಯಗಳಿಗೆ ಹೋಗುವುದು, ಅಲ್ಲಿ ಸಂಶೋಧನೆ ಮಾಡುವುದು, ಅಲ್ಲಿನ ಕೌತುಕಗಳನ್ನು ಹುಡುಕುವುದು ಮೊದಲಾದ ಸಾಹಸಗಳು, ಮಾನವನ ಅದ್ಭುತ ಕನಸುಗಳು ಸಾಕಾರವಾಗಿದ್ದಕ್ಕೆ ಸಾರ್ಥಕ ಪುರಾವೆಗಳು.

Read more

ವಿಪರೀತ ಹವಾಮಾನ ಆಪೋಷನದಂಚಿನಲ್ಲಿ ಭೂಮಿ ಮತ್ತು ಬದುಕು!

ಇಂದು ಜಗತ್ತಿನ ಮುಂದಿರುವ ನೂರಾರು ಸಮಸ್ಯೆಗಳ ಹಿರಿಯಣ್ಣ ಹವಾಮಾನ ಬದಲಾವಣೆ. ಅದಕ್ಕಿಂತ ವಿಷಾದದ ಸಂಗತಿ ಎಂದರೆ ಈ ಸಮಸ್ಯೆಯನ್ನು ಸಮಸ್ಯೆಯೇ ಅಲ್ಲ ಎಂದು ಹಾರಿಸಿಬಿಡುವ ನಮ್ಮ ಬೇಜವಾಬ್ದಾರಿ.

Read more

ಬೀದಿ ನಾಯಿಗಳ ಗೋಳು ಕೇಳೋರು ಯಾರು?

‘ಹಲೋ ಎಲ್ಲಿದ್ದೀರಿ? ನಾವು ಹತ್ತು ಘಂಟೆಗೆ ಮನೆಯಿಂದ ಹೋರಡ್ತಾ ಇದ್ದೀವಿ. ನಾಯಿಯನ್ನು ಎಲ್ಲಿಗೆ ಶಿಫ್‌ಟ್ ಮಾಡೋದು? ಬೇಗ ಬನ್ನಿ ನಮಗೆ ಲೇಟ್ ಆಗ್ತಾ ಇದು ಬೇರೆ ಕಡೆ

Read more

ದಿನವಿಡೀ ಮಳೆಸುರಿದರೂ ಈ ನಗರದಲ್ಲಿ ಪ್ರವಾಹವೇ ಇಲ್ಲ!

ಅಂದು ಟೊರೊಂಟೊ ನಗರಿಯ ಹೃದಯಭಾಗದ ಗಗನಚುಂಬಿ ಕಟ್ಟಡಗಳನ್ನೇ ಬೀಳಿಸಿಬಿಡುವ ಯೋಜನೆ ಹಾಕಿಕೊಂಡಂತೆ ದುಮದುಮನೆ ಸುರಿಯುತಿತ್ತು ಮಳೆ. ಆ ಮಳೆಯ ಒಂದು ಹನಿಯೂ ಮೈಮೇಲೆ ಬೀಳದಂತೆ ಬೆಚ್ಚನೆ ಬಹುಮಹಡಿ

Read more

ತುರ್ತು ಪರಿಸ್ಥಿತಿ ಹೇಳಿದ ದೇಶದ್ರೋಹದ ಕತೆ!

ಈಚೆಗೆ ಸಂವಿಧಾನ ಬದಲಿಸುವ, ಸಂವಿಧಾನ ತಿದ್ದುವ ಮಾತು ಅನಂತಕುಮಾರ್ ಹೆಗಡೆ ಮೂಲಕ ಬಿಜೆಪಿಗೆ ಶಾಪವಾಗಿ ಅಂಟಿದೆ. ಮೋದಿ ಪ್ರಧಾನಿ ಆದ ನಂತರ, ಭಾರತಕ್ಕೆ ಅಘೋಷಿತ ತುರ್ತುಸ್ಥಿತಿ, ಅಸಹಿಷ್ಣುತೆಯ

Read more

ಒಂದಲ್ಲಾ ಎರಡಲ್ಲಾ ನಾಯಕ ರೋಹಿತ್ ಒಡಲು ಕದಡುವ ಕಥನ

ನನ್ನ ಹೆಸರು ರೋಹಿತ್. ಪಾಂಡವಪುರ. ಜ್ಞಾನಬಂದು ವಿದ್ಯಾಲಯ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದೇನೆ. ಶಾಲೆಯಲ್ಲಿ ನಾನು ಮೇಡಂ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಮಾಮೂಲಿ ಹುಡುಗನಾಗಿದ್ದೇನೆ. ನಾನು

Read more

ಗಣಪ: ಸರ್ವಸಮಾನತೆಯ ದಿವ್ಯ ಸಂಕೇತ, ನಿಜ ಕ್ರಾಂತಿಕಾರಿ!

ಪುರೋಹಿತ ಶಾಹಿಯ ಪೂಜಾಸಂಸ್ಕೃತಿಯ ವಿಕೇಂದ್ರಿಕರಣದ ಸಾಂಕೇತಿಕ ಆಚರಣೆಯೂ, ಆ ಪುರೋಹಿತ ಶಾಹಿಯ ಪೂಜಾಸಂಸ್ಕೃತಿಯ ಮಡಿ ಪದ್ಧತಿಯ ಕಟ್ಟೆಗಳನ್ನ ಒಡೆಯುವ ವಿಘಟಿತ ಸಂಸ್ಕೃತಿಯೂ ಇದಾಗಿದೆ. ಬ್ರಾಹ್ಮಣ ಮಾತ್ರ ಪೂಜೆ,

Read more

ಬಾಯಲ್ಲಿ ಕರಗುವ ಬಿಸ್ಕೆಟ್

ಆಗ ಐದು ಪೈಸೆ, ಹತ್ತು ಪೈಸೆಯ ಕಾಲ. ಐದು ಪೈಸೆಗೆ ಒಂದು ಚಾಕೊಲೇಟ್ ಸಿಗ್ತಾ ಇತ್ತು. ನಮ್ಮ ಶಾಲೆಯ ಪಕ್ಕ ಇದ್ದ ಕಾಕನ ಗೂಡಂಗಡಿಯಲ್ಲಿ ಬಣ್ಣಬಣ್ಣದ ಮಿಠಾಯಿ

Read more

ನಮ್ಮ ಮೆಟ್ರೊ: ಒಂದು ತಣ್ಣನೆಯ ಜಗತ್ತು

ಮಾತುಗಳು ಮೌನದ ಮೊರೆಹೋಗುತ್ತವೆ. ಅಪ್ಪತಪ್ಪಿ ಉದುರಿದರೂ ಕೇಳಬೇಕಾದವರ ಕಿವಿಯ ಅರ್ಧ ತುಂಬುವಷ್ಟಷ್ಟೇ. ಅದಿರಲಿ, ಬಸ್ಸಿನ ಹಿಂದೆಯೆ ಬೆನ್ನಟ್ಟಿ ಬರುವ ಧೂಳು, ಅದು ಗಂಟಲಿಗೆ ಅಡರಿಕೊಂಡಿದ್ದೆ ತಡ ಕ್ಯಾಕರಿಸಿ

Read more

ಓಡುವ ರೈಲಿನಲ್ಲಿ ಕಾಡುವ ದೆವ್ವಗಳು

ನಾನು ಎಷ್ಟು ದೊಡ್ಡ ಮನುಷ್ಯನೆಂದರೆ, ನನ್ನ ಒಂದು ಗಂಟೆ ಉದ್ದಾನ ವೀರಭದ್ರ ಭಾಷಣಕ್ಕಾಗಿ ಆ ಮಠದವರು ನನಗೆ ಹವಾನಿಯಂತ್ರಿತ ಏ.ಸಿ ರೇಲ್ವೆಬೋಗಿ ಬುಕ್ ಮಾಡಿದರು. ನನ್ನ ಜೋಡಿ

Read more

ಥಾಮ್ಸನ್ ಟವರ್: ಕರ್ಲಿಂಗ್ ಸ್ಟೋನ್ ಸಂಗ್ರಹಾಲಯ

ಕರ್ಲಿಂಗ್ ಅಥವಾ ‘ಕರ್ಲಿಂಗ್ ಸ್ಟೋನ್’ ಆಟವು ಸುಮಾರು 500 ವರ್ಷಗಳ ಹಿಂದೆ ಪ್ರಾಯಶಃ ಸ್ಕಾಟ್ಲೆಂಡ್‌ನಲ್ಲಿ ಆರಂಭವಾದ ಕ್ರೀಡೆ. ರೋರಿಂಗ್ ಗೇಮ್ ಎಂದೂ ಕರೆಯಲ್ಪಡುವ ಈ ಆಟವನ್ನು, ತಲಾ

Read more

ಹುಲಿಕಡ್ಜುಳನ ಗೂಡು ಜೀವಸಂಕುಲದ ಘಾತಕ ಕೀಟ

‘ಹ್ವಾಯ್ ಅಯ್ಯಾ, ನಿಮ್ಮ ಮನೆ ಎದುರಿಗೆ, ಅಡಕೆ ಮರದಲ್ಲಿ ಒಂದು ಗೂಡು ಬೆಳಿತಾ ಉಂಟು,ಕಂಡಿದ್ರ್ಯಾ’ ಎಂದು ಹೊನ್ನಪ್ಪ ಕೇಳಿದಾಗ ‘ಇಲ್ಲ’ ಎಂದು ತಲೆ ಆಡಿಸಿದೆ. ‘ನೀವು ಮರದ

Read more

ನಿಮ್ಮಲ್ಲೂ ಇರಲಿ ಚೈನೀಸ್ ಬ್ಯಾಂಬೂ ಚೈತನ್ಯ

ಮಾಧ್ಯಮ ಕ್ಷೇತ್ರದಲ್ಲಿ ಇದು ನನ್ನ ಹತ್ತನೇ ವರ್ಷ. ಇನ್ನೂ ಕಾಲೇಜ್ ವ್ಯಾಸಂಗ ಮಾಡ್ತಿದ್ದೆ, ಆಗಲೇ ರೇಡಿಯೋ ಸಿಟಿ ಕೂಡ ಸೇರಿಕೊಂಡು, ಒಂದು ವರ್ಷ ಎರಡನ್ನೂ ಜೊತೆಜೊತೆಗೇ ಮಾಡಿದೆ.

Read more

ಸ್ಕೂಲ್ ಬ್ಯಾಗೇ ನೀ ಏಕಿಷ್ಟು ಭಾರ?

ನನ್ನ ಶಾಲೆಯ ಬ್ಯಾಗೇ, ಕ್ಷಮಿಸು ಬಿಡು. ನಿನ್ನನ್ನು ದೂರಿ ಪತ್ರ ಬರೆಯುವ ಈ ನನ್ನ ಪ್ರಯತ್ನಕ್ಕೆ! ತಡೆಯಲಾಗದೆ ನನ್ನೊಳಗಿನ ತಾಳ್ಮೆಯ ಕಟ್ಟೆ ಹೊಡೆದು ಹೊಯಿತು. ಮೊನ್ನೆ ತಾತ

Read more

ಚಾರ್ಮಾಡಿ ಮಡಿಲಲ್ಲಿ ಪುಟ್ಟ ಮನೆ

ಸುಮಾರು 1990 ರ ದಶಕದ ಆಸುಪಾಸು. ನನ್ನ ವಿದ್ಯಾಭ್ಯಾಸ ಇನ್ನೂ ಆರಂಭವಾಗಬೇಕಿದ್ದ ದಿನಗಳು. ಆ ಸಮಯದಲ್ಲಿ ನಾವು ನೆಲೆಸಿದ್ದು  ನಮ್ಮ ಜಿಲ್ಲೆಯ ಕಟ್ಟ ಕಡೆಯ ಊರು. ಸುತ್ತಲೂ

Read more

‘ಪ್ರೀತಿ’ಯ ಆಕರದ ಅತ್ಯಪೂರ್ವ ಕಲಾಕೃತಿಗಳು

ಸಿನಿಮಾ ದಿನದಿಂದ ದಿನಕ್ಕೆ ಅತಿ ಪ್ರಖರವಾದ ಸಾಮಾಜಿಕ ಚಿಂತನೆ, ಪರಿವರ್ತನೆ, ಪ್ರಖರತೆ ಮತ್ತು ಸಹಬಾಳ್ವೆಯ ಕನಸುಗಳತ್ತ ದಾಪು ಗಾಲಿಟ್ಟು ಬರುತ್ತಿದೆ. ಸಿನಿಮಾ ವರ್ತಮಾನದಲ್ಲಿ ಸಾಹಿತ್ಯ ಕ್ಷೇತ್ರ, ಸೃಜನಶೀಲ

Read more

ಟ್ಯಾಕ್ಸಿ ಪ್ರಸಂಗ

ಬದಲಾವಣೆಯೇ ಪ್ರಕೃತಿಯ ನಿಯಮವೆನ್ನುತ್ತಾರೆ.ಒಲೆಯಿಂದ ಹಿಡಿಸೂಡಿಯಿಂದ ವಾಕ್ಯೂಮ್ ಕ್ಲೀನರ್‌ವರೆಗೆ, ಪತ್ರದಿಂದ ವಾಟ್ಸಪ್‌ವರೆಗೆ ಏನೆಲ್ಲಾ ಬದಲಾವಣೆಗಳಾಗಿವೆ. ಇಂತಹ ನವಜಗತ್ತಿನ ಜಾರುಬಂಡಿಯಲ್ಲಿ ಹಿರಿಯರು ಪಡುವ ಪರದಾಟವನ್ನು ನೋಡಿದಾಗ ನಗುವು, ಕಾರುಣ್ಯಭಾವವೂ ಮೂಡುವುದಲ್ಲದೆ,

Read more

ಬೊಳುವಾರು ಅವರ ಹೊಸ ಕಾದಂಬರಿ ಉಮ್ಮಾ, ಪತ್ನಿ ಆಯಿಷಾ ಜೀವನ ಪ್ರೇರಿತ ಕಥನ

ಕನ್ನಡದ ಸೃಜನಶೀಲ ಗದ್ಯ ಸಾಹಿತ್ಯಕ್ಕೆ ಮುಸ್ಲಿಮ್ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ್ದ ಬೊಳುವಾರು, ‘ಕೇಂದ್ರ ಸಾಹಿತ್ಯ ಅಕಾಡೆಮಿ’ಯ ಇತಿಹಾಸದಲ್ಲಿ ಸೃಜನಶೀಲ ಗದ್ಯ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿಗಳನ್ನು

Read more

ಅತ್ಯಪೂರ್ವ ಚಿತ್ರಸಂಪುಟದಲ್ಲಿ ಸುತ್ತೂರು ಶ್ರೀಮಠದ ಶಿವರಾತ್ರಿ ರಾಜೇಂದ್ರ ಶ್ರೀ

ನಾಡಿನ ಜನಮನದಲ್ಲಿ ಅಚ್ಚಳಿಯದೆ ನೆಲೆನಿಂತಿರುವ ರಾಜೇಂದ್ರ ಶ್ರೀಗಳವರು ಪರೋಪಕಾರವನ್ನೇ ತಮ್ಮ ಜೀವನದ ಗುರಿಯೆಂದು ಭಾವಿಸಿದ ಪುಣ್ಯಾತ್ಮರು. ಒಳಿತನೆಸಗುವ ಬಯಕೆ ಹೊತ್ತು ಬುವಿಗಿಳಿದು ಬಂದ ದಿವ್ಯಾತ್ಮರು. ತಾವು ಕೈಗೊಂಡ

Read more

ಬೆಂಗಳೂರಿನ ಟ್ರಾಫಿಕ್ಕಲ್ಲೊಂದು ದಿನ

ಕಷ್ಟಪಟ್ಟು ನನ್ನ ಗಾಡಿಯನ್ನು ಒಂದೆರಡು ಹೆಜ್ಜೆಯಷ್ಟು ಹಿಂದಕ್ಕೆಳೆದವನೇ ಹೋಗಿ ಮತ್ಯಾವ ದ್ವಿಚಕ್ರ ವಾಹನಗಳೂ ಪಾದಾಚಾರಿ ಮಾರ್ಗಕ್ಕೆ ಹತ್ತದಂತೆ ಅಡ್ಡ ಹಿಂದಿನ ಬೈಕಿನವ ಕಿವಿಯ ತಮಟೆಗಳು ಕಿತ್ತು ಬರುವಂತೆ

Read more