ಹ್ಯಾಷ್‌ಲರ್ನ್: ಉಚಿತ, ಲೈವ್ ವಿಡಿಯೋ ತರಗತಿಗಳಿಗೆ ಚಾಲನೆ

ಪ್ರಶಸ್ತಿ ವಿಜೇತ ಶಿಕ್ಷಣ ಸಂಸ್ಥೆ ಹ್ಯಾಷ್‌ಲರ್ನ್, ಸ್ಪರ್ಧಾತ್ಮಕ ಪರೀಕ್ಷೆಯ ಉನ್ನತ ಗುಣಮಟ್ಟದ ತರಗತಿಯನ್ನು ಕೈಗೆಟಕುವ ದರದಲ್ಲಿ ನೀಡಲು ಮುಂದಾಗಿದೆ.  17ರಂದು, ನೀಟ್ ಪರೀಕ್ಷಾ ಅಭ್ಯರ್ಥಿಗಳಿಗೆ 2019ರ ಪರೀಕ್ಷೆ

Read more

ಐವೂಮಿಯಿಂದ ಐ2 ಲೈಟ್ ಸ್ಮಾರ್ಟ್‌ಫೋನ್ ಬಿಡುಗಡೆ

2 ಮತ್ತು 3 ನೇ ನಗರಗಳ ಗ್ರಾಹಕರಿಗೆಂದೇ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್ ಇದು. ಚೀನಾದ ಪ್ರಮುಖ ಎಲೆಕ್ಟ್ರಾನಿಕ್ ಕಂಪನಿಯಾಗಿರುವ ಐವೂಮಿ (ಗಿಔಔಒ) ಐ2 ಲೈಟ್ ಎಂಬ ಹೊಸ

Read more

C-HR or RUSH? ಟೊಯೋಟಾ!

-ಬಡೆಕ್ಕಿಲ ಪ್ರದೀಪ್ ಸಿ ಭಾರತೀಯ ಕಾರು ಮಾರುಕಟ್ಟೆಗೆ ಹೊಸ ಹೊಸ ಕಾರುಗಳು ಲಗ್ಗೆ ಇಡುತ್ತಿವೆ. ಯಾವುದು ಯಾವುದಕ್ಕೆ ಪೈಪೋಟಿ? ಏನೆಲ್ಲಾ ಫೀಚರ್‌ಸ್? ಇಲ್ಲಿದೆ ಒಂದು ರೌಂಡಪ್.. ವಿಶ್ವದಾದ್ಯಂತ

Read more

ವರ್ಚುವಲ್ ಅಸಿಸ್ಟೆಂಟ್‌ನ ರಿಯಲ್ ಟ್ರ್ರಬಲ್

-ಶ್ರೀನಿವಾಸ. ನಾ. ಪಂಚಮುಖಿ   1893ರಲ್ಲಿ ಚಿಕ್ಯಾಗೋದಲ್ಲಿ ನಡೆದ ಪ್ರಥಮ ವಿಶ್ವ ಧರ್ಮ ಸಂಸತ್‌ನಲ್ಲಿ   ಸ್ವಾಮಿ  ಭಾಷಣ ಪ್ರಾರಂಭಿಸಿ ದಾಗ ಹೇಳಿದ ಖಜಿಠಿಛ್ಟಿ ್ಞ ಚ್ಟಿಟಠಿಛ್ಟಿ ಟ್ಛ ಅಞಛ್ಟಿಜ್ಚಿ

Read more

ಮಳೆಗಾಲಕ್ಕಾಗಿಯೇ ಸಿದ್ಧಗೊಂಡ ಮೊಬೈಲ್‌ಗಳು

-ಎಲ್.ಪಿ.ಕುಲಕರ್ಣಿ ಮೊಬೈಲ್‌ಗಳ ಒಂದು ಸಮಸ್ಯೆಯೆಂದರೆ ಒಮ್ಮೆ ನೀರಲ್ಲಿ ಅವು ಬಿದ್ದವೆಂದರೆ ಮುಗಿದೇ ಹೋಯಿತು.ರಿಪೇರಿಯಾಗಿ ಮೊದಲಿನಂತಾಗುವುದು ಬಹಳ ಕಷ್ಟಸಾಧ್ಯ. ಮೊಬೈಲ್ ಗಳ ದವಾಖಾನೆ ಅರ್ಥಾತ್ ಅವುಗಳನ್ನು ರಿಪೇರಿ ಮಾಡುವ

Read more

3ಡಿ ಪ್ರಿಂಟರ್ ವಿಶ್ವದ ಮೊತ್ತ ಮೊದಲ

-ಶಶಿಧರ ಹಾಲಾಡಿ ವಿಶ್ವದ ಮೊತ್ತ ಮೊದಲ ‘ಮುದ್ರಣ ಗೊಂಡ’ ಮನೆ ಮೊನ್ನೆ ತಾನೆ ಫ್ರಾನ್‌ಸ್ ನಲ್ಲಿ ಗೃಹಪ್ರವೇಶ ಆಯಿತು. ತಮ್ಮ ಮೂರು ಮಕ್ಕಳೊಂದಿಗೆ ನೋರ್ಡೇನ್ ಮತ್ತು ನೌರಿಯಾ

Read more

ಎಬೋಲ ಬೇಕಿಲ್ಲ ಭಯ

-ಸಂತೋಷ್ ಕುಮಾರ್ ಮೆಹಂದಳೆ ಆಫ್ರಿಕೆ ಗಣರಾಜ್ಯದ ಆರೋಗ್ಯ ಇಲಾಖೆ ಪಟ್ಟಿಯಲ್ಲಿ ಇದರ ಹೆಸರೇ ಮೊದಲಿದೆ. ಜತೆಗೆ ವರ್ಷವೊಂದ ರಲ್ಲಿ ಇದು ತೆಕ್ಕೆಗೆಳೆದುಕೊಂಡಿರುವ ಮನುಷ್ಯರ ಸಂಖ್ಯೆಯೇ ಅನಾಮತ್ತು ಮೂವತ್ತು

Read more

ಕಾಲಕ್ಕೆ ತಕ್ಕಂತೆ ಕುಣಿಯದೇ ಕಾಲ್ತುಳಿತಕ್ಕೆ ಸಿಕ್ಕ YAHOO!

ಮರೀಚಿಕೆ: ಶ್ರೀನಿವಾಸ.ನಾ.ಪಂಚಮುಖಿ Yet Another Hierarchical Offi cious Oracle ಎಂಬ ಹೆಸರನ್ನು ಕೇಳಿದ್ದೀರಾ? ಕೇವಲ ಎರಡು ದಶಕಗಳ ಹಿಂದೆ ಇಂಟರ್‌ನೆಟ್‌ನ ಇನ್ನೊಂದು ಹೆಸರೇ ‘ಯಾಹೂ’ ಆಗಿತ್ತು.

Read more

ಕ್ಯುಲಿಕ್ ಸಮೀಕ್ಷೆ ಏನು ಹೇಳುತ್ತದೆ ಗೊತ್ತಾ?

ರೊಬೊಟಿಕ್ಸ್ ಮತ್ತು ಆಟೋಮೇಷನ್ ಯುಗದಲ್ಲಿ ಡಾಟಾ ಕಾನ್ಫಿಡೆನ್ಸಿನ ಕೊರತೆ ಯಶಸ್ಸಿಗೆ ಅಡ್ಡಗಾಲು ಹಾಕುತ್ತದೆ ಎಂದು ಜಾಗತಿಕ ಸಮೀಕ್ಷಾ ವರದಿ ತಿಳಿಸಿದೆ. ಡಾಟಾ ಅನಲಿಟಿಕ್ಸ್ ನಲ್ಲಿ ನಾಯಕತ್ವದ ಸ್ಥಾನ

Read more

ಝೆರಾಕ್ಸ್ ನಿಂದ ಐರಿಡೆಸ್ಸೆ ಪ್ರೊಡಕ್ಷನ್ ಪ್ರೆಸ್ ಬಿಡುಗಡೆ

ಪ್ರಿಂಟ್‌ಎಕ್‌ಸ್ಪೋ 2018 ದಲ್ಲಿ ಝೆರಾಕ್ಸ್ ಕಂಪೆನಿ ತನ್ನ ಇತ್ತೀಚಿನ ಹೊಸ ಪ್ರಿಂಟ್ ತಂತ್ರಜ್ಞಾನಗಳು, ಅಡ್ವಾನ್ಸ್ಡ್ ವರ್ಕ್‌ ಫ್ರೋ ಪರಿಹಾರಗಳು ಮತ್ತು ಗ್ರಾಹಕರಿಗೆ ತಮ್ಮ ವ್ಯವಹಾರಗಳನ್ನು ವೃದ್ಧಿಸಿ ಕೊಳ್ಳುವ

Read more

ಕ್ರಿಪ್ಟೋ ಜಾಕಿಂಗ್: ಹಾವಳಿಗೆ ಕ್ವಿಕ್ ಹೀಲ್ ಟೆಕ್ನಾಲಜೀಸ್ ಪರಿಹಾರ

ಡಿಜಿಟಲ್ ಯುಗದಲ್ಲಿ ನಾವು ಹಿಂದೆಂದಿ ಗಿಂತಲೂ ಹೆಚ್ಚಾಗಿ ತಂತ್ರ ಜ್ಞಾನದ ಮೇಲೆ ಅವಲಂಬಿತರಾಗಿದ್ದೇವೆ. ನಮ್ಮ ಕಂಪ್ಯೂಟರ್‌ ನ ಸುರಕ್ಷೆ ಅಪಾಯದಲ್ಲಿದೆ ಎಂಬ ಅಂಶ ಪ್ರಸ್ತುತ ನಮಗೆ ಆಘಾತಕಾರಿ.

Read more

ಬೆರಳ ತುದಿಯ ಬ್ಯಾಕ್ಟೀರಿಯಾಗೆ…ಕಹಿ ಕಷಾಯದ ಮದ್ದು

ಥರ್ಡ್ EYE : ಸಂತೋಷ್ ಕುಮಾರ್ ಮೆಹಂದಳೆ ಇದ್ದಕ್ಕಿದ್ದಂತೆ ಸಣ್ಣ ಪುಟ್ಟ ರೋಗ ರುಜಿನ ಬಂದು ಬೀಡುತ್ತದೆ, ಬಿಡಿ ನಾವು ಎನೋ ಕಷಾಯ, ವಿಕ್ಸು ಜೊತೆ ಗೊಂದಿಷ್ಟು

Read more

ಫೋಟೊ ಕಳ್ಳತನ ತಡೆಗಟ್ಟುವ ತಂತ್ರಜ್ಞಾನ Pixsy

ಎಲ್.ಪಿ.ಕುಲಕರ್ಣಿ ತಮ್ಮ ಸುಂದರವಾದ ಫೋಟೊವನ್ನು ಎಲ್ಲರಿಗೂ ತೋರಿಸುವುದು. ಯಾರಾದರೂ ಪ್ರಶಂಸಿಸಿ ದರೆ ಸಾಕು ಹಿರಿಹಿರಿ ಹಿಗ್ಗುವುದು. ಈ ಎಲ್ಲ ಪ್ರತಿಕ್ರಿಯೆಗಳು ಸಾಮಾನ್ಯವಾಗಿವೆ. ಆಗ ಅದು ಒಂದು ನಿರ್ಧಿಷ್ಟ

Read more

ಗಂಡ ಹೆಂಡತಿಯ ಜಗಳ ಆ ಸ್ಪೀಕರ್ ಪೊಲೀಸರಿಗೆ ಫೋನ್ ಮಾಡಿದ್ದಾದರೂ ಹೇಗೆ?

ಫ್ಯೂಚರ್ ಫೀಚರ್: ಶಶಿಧರ ಹಾಲಾಡಿ ಮನೆಯ ಮೂಲೆಯಲ್ಲಿ ಕುಳಿತಿದ್ದ ಒಂದು ಸ್ಮಾರ್ಟ್ ಸ್ಪೀಕರು, ಪೊಲೀಸರಿಗೆ ಫೋನ್ ಮಾಡಿ, ‘ನೋಡಿ, ಇಲ್ಲಿ ಗಂಡ-ಹೆಂಡತಿ ಜಗಳಾಡುತ್ತಿದ್ದಾರೆ, ಬೇಗ ಬನ್ನಿ’ ಎಂಬ

Read more

ಹೊಸ ಮಾಡೆಲ್, ಕಮ್ಮಿ ತೂಕ, ಈಸೀ ರೈಡಿಂಗ್

ಬೈಕೋಬೇಡಿ: ಅಶೋಕ್ ನಾಯಕ್ ವಾಹನ ತಯಾರಿಕಾ ಕಂಪೆನಿಗಳು ಮಾರುಕಟ್ಟೆಯಲ್ಲಿ ಪರಸ್ಪರ ಜಿದ್ದಾಜಿದ್ದಿಗೆ ಬಿದ್ದಾಗ, ಗುಣಮಟ್ಟ ಕಾಯ್ದುಕೊಳ್ಳುವ ಬೃಹತ್ ಸವಾಲು ಎದುರಾಗುತ್ತವೆ. ಗುಣಮಟ್ಟದಲ್ಲಿ ಹಲವು ಆಯ್ಕೆಗಳು ಸಿಗುತ್ತದೆ. ಅದು

Read more

ನಿಸ್ಸಾನ್ ‘ಲೀಫ್’ ವಿದ್ಯುತ್ ಚಾಲಿತ ಕಾರು

ಸ್ಸಾನ್ ಸಂಸ್ಥೆಯು ರಸ್ತೆಗಿಳಿಸಿರುವ ವಿದ್ಯುತ್ ಚಾಲಿತ ಕಾರು ‘ಲೀಫ್’ ಕೆಲವು ವಿವಾದ ಗಳಿಗೆ ಸಿಲುಕಿಕೊಂಡಿದೆ. ಮುಖ್ಯವಾಗಿ, ಚಾರ್ಜ್ ಮಾಡುವ ಸಮಯದ ಕುರಿತು ಹಲವು ಗ್ರಾಹಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

Read more

ರೇಂಜ್ ರೋವರ್‌ಗೆ ಲೆಕ್ಸಸ್ ಚಾಲೆಂಜ್!

ಹಾಹಾಕಾರ್: ಬಡೆಕ್ಕಿಲ ಪ್ರದೀಪ್ ಸಿ ಬರೀ ಬೆಲೆಯಲ್ಲ, ಲುಕ್‌ನಲ್ಲಿ ಈ ಕಾರನ್ನು ಅಳೆಯಬೇಕು. ನೋಡಿದರೆ ಸ್ಟನ್ ಆಗಿಸುವ ಡಿಸೈನ್ ಹೊಂದಿರುವ ಲೆಕ್ಸಸ್‌ನ ಈ ಹೊಸ ಎಸ್‌ಯುವಿ ಮಾರುಕಟ್ಟೆಗೆ

Read more

ತೇಲುವ ಅಣುವಿದ್ಯುತ್ ಸ್ಥಾವರ ಎಷ್ಟು ಸುರಕ್ಷಿತ?

ಫ್ಯೂಚರ್‌ಫೀಚರ್: ಶಶಿಧರ್ ಹಾಲಾಡಿ ತನ್ನ ದೇಶದ ವಿದ್ಯುತ್ ದಾಹವನ್ನು ತುಸು ಮಟ್ಟಿಗಾದರೂ ನೀಗಿಸಲು, ರಷ್ಯಾ ಈಗ ಒಂದು ಹೊಸ ಕ್ರಮ ಕೈಗೊಂಡಿದೆ. ಅದೆಂದರೆ ‘ತೇಲುವ ಅಣುವಿದ್ಯುತ್ ಸ್ಥಾವರ’.

Read more

ಸ್ಮಾರ್ಟ್ ದುನಿಯಾದಲ್ಲಿರಲು ನಿಮ್ಮ ಸ್ಮಾರ್ಟ್ ಆಯ್ಕೆ..?

ಕ್ಷಿಯೋಮಿಯಿಂದ ಮತ್ತೊಂದು ಸ್ಮಾರ್ಟ್‌ಫೋನ್ ಆ್ಯಪಲ್, ನೋಕಿಯಾ, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮುಂದೆ ಮಾರುಕಟ್ಟೆಯಲ್ಲಿ ದೀರ್ಘಕಾಲ ನಿಲ್ಲುವುದು ಅಷ್ಟೇನು ಸುಲಭದ ಕೆಲಸ ವಲ್ಲ. ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್ ನೀಡಿ

Read more

ನಿಮ್ಮ ಮೂವಿಗೆ ನೀವೇ ಡೈರೆಕ್ಟರ್

ಆ್ಯಪ್‌ತ್ಬಾಂಧವ: ಶ್ವೇತಾ ಕೆ.ಪಿ ಹತ್ತಿಪ್ಪತ್ತು ವರ್ಷಗಳ ಹಿಂದೆ ತಪ್ಪಿಸಿಕೊಂಡವರು, ಬಾಲ್ಯಸ್ನೇಹಿತರು, ಕಳ್ಳ-ಖದೀಮರು, ದೂರದವರು, ಹೀರೋ-ಹೀರೋಯಿನ್‌ಗಳು, ನಾ(ಲಾ)ಯಕರು… ಹೀಗೆ ಯಾರನ್ನಾದರೂ ಹುಡುಕಬೇಕು, ಮಾಹಿತಿ ಕಲೆ ಹಾಕಬೇಕೆಂದರೆ ಭಾಳ್ ತ್ರಾಸು

Read more