ಕೆಸಿಸಿ ಕನಸುಗಾರ ಕಿಚ್ಚನ ಮಾತು

ಚಿತ್ರರಂಗದ ಎಲ್ಲ ಕಲಾವಿದರೂ ಒಂದೆಡೆ ಸೇರುವುದು ತೀರ ಅಪರೂಪ. ಪ್ರಶಸ್ತಿ ಕಾರ್ಯಕ್ರಮ, ಶುಭ ಸಮಾರಂಭಗಳಲ್ಲಿ ಸೇರುವುದು, ಆಗಿನಮಟ್ಟಿಗಷ್ಟೇ ಉಭಯಕುಶಲೋಪರಿ ವಿಚಾರಿಸಿ ಅವರವರ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಸಹಜ. ಇದೀಗ

Read more

ಅಣ್ಣಾವ್ರ ನಂತರ ಫಾಲ್ಕೆ ಪ್ರಶಸ್ತಿ ಪಡೆದ ಮೂರ್ತಿ

| ಗಣೇಶ್ ಕಾಸರಗೋಡು ಅಚಾನಕ್ ಆಗಿ ನಡೆಯುವ ಒಂದು ಘಟನೆ ವ್ಯಕ್ತಿಯೊಬ್ಬನ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದೆ ಹಿರಿಯ ಛಾಯಾಗ್ರಾಹಕ ವಿ.ಕೆ.

Read more

ದುಬೈ ಕಿರಾತಕ!

ಈವರೆಗೂ ‘ಕೆಜಿಎಫ್’ ಗುಂಗಿನಲ್ಲಿ ಮುಳುಗಿದ್ದ ಯಶ್ ಈಗ ‘ಕಿರಾತಕ’ನ ಅವತಾರ ಎತ್ತಿದ್ದಾರೆ. ಅರ್ಥಾತ್, ‘ಕಿರಾತಕ’ ಚಿತ್ರದ ಸೀಕ್ವೆಲ್ ‘ಮೈ ನೇಮ್ ಈಸ್ ಕಿರಾತಕ’ದ ಶೂಟಿಂಗ್​ನಲ್ಲಿ ಅವರು ಬಿಜಿಯಾಗಿದ್ದಾರೆ.

Read more

ಅಂತರದ ಬಳಿಕ ಐಶಾನಿ ಆಗಮನ

ನಟಿ ಐಶಾನಿ ಶೆಟ್ಟಿ ಬೆಳ್ಳಿಪರದೆಯಲ್ಲಿ ಕಾಣಿಸಿಕೊಂಡು ಎರಡೂವರೆ ವರ್ಷ ಕಳೆದಿದೆ. ವಿದ್ಯಾಭ್ಯಾಸದ ಸಲುವಾಗಿ ಇಷ್ಟು ದಿನ ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡಿದ್ದ ಅವರು, ನಡುವೆ ಅಂತರವಿರಲಿ ಚಿತ್ರದ

Read more

ಟೆರರಿಸ್ಟ್​ಗೆ ರಕ್ಷಿತ್ ಶೆಟ್ಟಿ ಬೆಂಬಲ

‘ದಿ ಟೆರರಿಸ್ಟ್’ ಚಿತ್ರದ ಮೂಲಕ ಭಿನ್ನವಾದ ಗೆಟಪ್ ಧರಿಸಿ ಬರುತ್ತಿದ್ದಾರೆ ನಟಿ ರಾಗಿಣಿ. ಮುಸ್ಲಿಂ ಹುಡುಗಿಯ ವೇಷ ತೊಟ್ಟಿರುವ ಅವರ ಪೋಸ್ಟರ್​ಗಳು ಈಗಾಗಲೇ ರಾರಾಜಿಸಿವೆ. ಈಗ ಆ

Read more

ಶಶಿಕುಮಾರ್ ಪುತ್ರನಿಗೆ ಸ್ಟಾರ್ ನಟರ ಸ್ವಾಗತ

ಹಿರಿಯ ನಟ ಶಶಿಕುಮಾರ್ ಪುತ್ರ ಆದಿತ್ಯ ನಟಿಸುತ್ತಿರುವ ಚೊಚ್ಚಲ ಸಿನಿಮಾ ‘ಮೊಡವೆ’ಗೆ ಇತ್ತೀಚೆಗೆ ಚಾಲನೆ ನೀಡಲಾಯಿತು. ವಿಶೇಷ ಎಂದರೆ ನಟರಾದ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್, ದರ್ಶನ್ ಹಾಗೂ

Read more

ಪರಿಣೀತಿ ಅರ್ಜುನ್ ಮದುವೆ ಆಗ್ಬೇಕಂತೆ!

ಪರಿಣೀತಿ ಚೋಪ್ರಾ ಹಾಗೂ ಅರ್ಜುನ್ ಕಪೂರ್ ‘ಇಷಕ್​ಜಾದೆ’ ಚಿತ್ರದಲ್ಲಿ ಒಟ್ಟಿಗೆ ತೆರೆಹಂಚಿಕೊಂಡಿದ್ದರು. ಪ್ರೇಕ್ಷಕರಿಗೂ ಅವರ ಕೆಮೆಸ್ಟ್ರಿ ಇಷ್ಟವಾಗಿತ್ತು. ಅಚ್ಚರಿ ಏನೆಂದರೆ, ಪರಿಣೀತಿ ಹಾಗೂ ಅರ್ಜುನ್ ಹಸೆಮಣೆ ಏರಿದರೆ

Read more

ಇದು ಹೆದರಿಸುವ ಮನೆ

ಒಂದು ಮನೆಗೆ ಬರುವ ಹೊಸ ಸದಸ್ಯರು, ಅಲ್ಲಿ ಶುರುವಾಗುವ ದೆವ್ವದ ಕಾಟ, ಅದಕ್ಕೆ ಕಾರಣ ಏನೆಂದು ಹುಡುಕಲು ಹೊರಟಾಗ ತೆರೆದುಕೊಳ್ಳುವ ಒಂದು ಫ್ಲ್ಯಾಶ್​ಬ್ಯಾಕ್.. ಇವು ಬಹುತೇಕ ಎಲ್ಲ

Read more

ಮಹಿರ ಆ ಮೂರು ದಿನ!

‘ತಲೆ ಮೇಲೆ ಕೂದಲಿಲ್ಲ ಅಂದರೆ ತಲೆ ಒಳಗಡೆ ಬುದ್ಧೀನೂ ಇಲ್ಲ ಅಂದುಕೊಂಡ್ರಾ’ ಎಂಬುದು ‘ಮಹಿರಾ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಹೇಳುವ ಸಂಭಾಷಣೆಗಳಲ್ಲೊಂದು. ಇದು ‘ಒಂದು ಮೊಟ್ಟೆಯ

Read more

ಪ್ರಭಾಸ್​ಗೆ ಸ್ಲಿಮ್ ಆಗುವ ಕಾಯಕ

ನಟ ಪ್ರಭಾಸ್ ‘ಸಾಹೋ’ ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ತೂಕ ಕೂಡ ಹೆಚ್ಚಿಸಿಕೊಂಡಿದ್ದಾರೆ. ಈ ಸಿನಿಮಾ ತೆರೆಕಾಣುವುದು ವಿಳಂಬವಾಗಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಪ್ರಭಾಸ್

Read more

ಶಕೀಲಾ ಎಂಬ ಗಟ್ಟಿಗಿತ್ತಿಯ ಕಥೆ

ಭಾರತೀಯ ಸಿನಿಮಾರಂಗದಲ್ಲಿ ಬಯೋಪಿಕ್ ಪರಿಕಲ್ಪನೆ ಸದ್ಯದ ಟ್ರೆಂಡ್. ಎಲ್ಲ ಭಾಷೆಯ ಚಿತ್ರರಂಗದಲ್ಲೂ ಅದೀಗ ಚಾಲ್ತಿಯಲ್ಲಿದೆ. ಅದರಲ್ಲೂ ವರ್ಷದಲ್ಲಿ ಅತಿಹೆಚ್ಚು ಜೀವನಾಧಾರಿತ ಚಿತ್ರಗಳು ನಿರ್ಮಾಣವಾಗುವುದೇ ಬಾಲಿವುಡ್​ನಲ್ಲಿ! ಆ ಖಾತೆಗೆ

Read more

400 ವರ್ಷ ಕಳೆದರೂ ಮಾಸಿ ಹೋಗದ ಚಿತ್ರರತ್ನ!

| ಗಣೇಶ್ ಕಾಸರಗೋಡು ನಿರ್ದೇಶಕ ಗಿರೀಶ ಕಾರ್ನಾಡ ಒಂದೇ ಒಂದು ಕ್ಷಣ ಉದಾಸೀನ ಮಾಡಿದ್ದರೂ ಶಂಕರ್​ನಾಗ್ ಆ ಪಾತ್ರವನ್ನು ನಿರಾಕರಿಸಿಬಿಡುತ್ತಿದ್ದರು! ಮುಂಬೈಯಿಂದ ಕರೆಸಿಕೊಂಡಿದ್ದ ಈ ಬ್ಯಾಂಕ್ ಗುಮಾಸ್ತನಿಗೆ

Read more

ಹೆದರಿಸಿ ಗೆಲ್ತಾರಾ ಶ್ರದ್ಧಾ?

ಅದು 2013ರ ಸಮಯ. ‘ಕೈ ಪೋ ಚೆ’ ಚಿತ್ರಕ್ಕಾಗಿ ಕಲಾವಿದರ ಹುಡುಕಾಟ ನಡೆದಿತ್ತು. ಮೂವರು ನಾಯಕರ ಪೈಕಿ ನಟ ರಾಜ್​ಕುಮಾರ್ ರಾವ್ ಅದಾಗಲೇ ಆಯ್ಕೆ ಆಗಿದ್ದರು. ನಾಯಕಿ

Read more

ಇದ್ದ ಮೂವರಲ್ಲಿ ರತ್ನಮಂಜರಿ ಯಾರು?

‘ಈ ಸಿನಿಮಾದಲ್ಲಿ ಅಭಿನಯಿಸಿರುವ ಮೂವರು ನಟಿಯರಿಗೂ, ಕಥಾನಾಯಕಿ ‘ರತ್ನಮಂಜರಿ’ ಪಾತ್ರ ನಿಮ್ಮದೇ ಎಂದು ಸುಳ್ಳು ಹೇಳಿದ್ದೇನೆ. ಅವರು ಈ ಬಗ್ಗೆ ನನ್ನ ವಿರುದ್ಧ ದೂರು ದಾಖಲಿಸಿದರೂ ಆಶ್ಚರ್ಯವಿಲ್ಲ.

Read more

ರಾಕುಲ್ ಸಂಭಾವನೆ ರೂ. 1 ಕೋಟಿ!

ಸ್ಯಾಂಡಲ್​ವುಡ್​ನ ‘ಗಿಲ್ಲಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದ ನಟಿ ರಾಕುಲ್ ಪ್ರೀತ್ ಸಿಂಗ್, ದಕ್ಷಿಣ ಭಾರತದ ಸಿನಿಮಾಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡವರು. ದೆಹಲಿ ಮೂಲದವರಾದರೂ,

Read more

ಮರ್ಡರ್ ಮಿಸ್ಟರಿಯ ತ್ರಾಟಕ

‘ಜಿಗರ್​ಥಂಡ’ ನಂತರ ನಿರ್ದೇಶಕ ಶಿವಗಣೇಶ್ ಇದೀಗ ‘ತ್ರಾಟಕ’ ಹೆಸರಿನ ಸಿನಿಮಾ ಮಾಡಿದ್ದಾರೆ. ಏನಿದು ತ್ರಾಟಕ?! ‘ಕನ್ನಡ ಪದಕೋಶದ ಪ್ರಕಾರ ‘ತ್ರಾಟಕ’ ಎಂದರೆ ಧ್ಯಾನಸ್ಥ ಮನಸ್ಥಿತಿ. ಅರ್ಥಾತ್ ಮನಸ್ಸನ್ನು

Read more

ಅಣ್ಣಾವ್ರ ಅಭಿಮಾನಿ ಜೇಮ್ಸ್‌ ಬಾಂಡ್

‘ಫಸ್ಟ್ ರ್ಯಾಂಕ್ ರಾಜು’, ‘ರಾಜು ಕನ್ನಡ ಮೀಡಿಯಂ’ ಖ್ಯಾತಿಯ ನಟ ಗುರುನಂದನ್ ಈ ಬಾರಿ ‘ರಾಜು ಜೇಮ್ಸ್‌ ಬಾಂಡ್’ ಸಿನಿಮಾ ಮೂಲಕ ಪ್ರೇಕ್ಷಕರನ್ನು ಎದುರು ಗೊಳ್ಳುತ್ತಿದ್ದಾರೆ. ಇತ್ತೀಚೆಗೆ

Read more

ವಿಜಯ್‌ಗೆ ಪುರಿ ಆ್ಯಕ್ಷನ್-ಕಟ್?

ನಟ ವಿಜಯ್ ದೇವರಕೊಂಡ ‘ಗೀತ ಗೋವಿಂದಂ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ 100 ಕೋಟಿ ರೂ. ಕ್ಲಬ್ ಸೇರುವ ಮೂಲಕ ವಿಜಯ್ ಖ್ಯಾತಿ ದ್ವಿಗುಣಗೊಂಡಿದೆ. ಹಾಗಾಗಿ

Read more

ಫಾರ್ಚುನರ್​ನಿಂದ ಒಲಿದ ಅದೃಷ್ಟ

ಚಿತ್ರದ ಶೀರ್ಷಿಕೆಗೂ ಕಥೆಗೂ ಸಂಬಂಧ ಇದೆಯೋ ಇಲ್ಲವೋ ಎಂಬುದನ್ನು ಪ್ರೇಕ್ಷಕರೇ ನೋಡಿ ಹೇಳಬೇಕು. ಆದರೆ ‘ಫಾರ್ಚುನರ್’ ಹೆಸರಿನಲ್ಲಿ ಸಿನಿಮಾ ಶುರುಮಾಡಿದ ನಿರ್ದೇಶಕ ಮಂಜುನಾಥ್ ಜೆ. ಅನಿವಾರ್ಯ ಅವರಿಗೆ

Read more

ಸಸ್ಪೆನ್ಸ್ ಥ್ರಿಲ್ಲರ್ ಕರ್ಷಣಂ!

ಹಳಗನ್ನಡದ ‘ಕರ್ಷಣಂ’ ಶಬ್ದ ಈಗ ಸಿನಿಮಾ ಒಂದಕ್ಕೆ ಶೀರ್ಷಿಕೆಯಾಗಿದೆ. ಮಾಡೆಲ್ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಧನಂಜಯ್ ಅತ್ರೆ ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜತೆಗೆ ಹೀರೋ

Read more

ಅಮ್ಮನ ಮನೆಯ ಬಾಗಿಲು ತೆರೆದ ರಾಘಣ್ಣ

ನಿಖಿಲ್ ಮಂಜೂ ನಿರ್ದೇಶನದ ‘ಅಮ್ಮನ ಮನೆ’ ಚಿತ್ರ ಸೆಟ್ಟೇರಿದೆ. ಈ ಸಿನಿಮಾ ಶುರುವಾಗಿದೆ ಎನ್ನುವುದಕ್ಕಿಂತ, ಈ ಚಿತ್ರದ ಮೂಲಕ ರಾಘವೇಂದ್ರ ರಾಜ್​ಕುಮಾರ್ ಮತ್ತೆ ಬೆಳ್ಳಿತೆರೆಗೆ ಪ್ರವೇಶ ಪಡೆಯುತ್ತಿದ್ದಾರೆ

Read more