ದಿಢೀರ್ ತಲಾಕ್ ಶಿಕ್ಷಾರ್ಹ

ನವದೆಹಲಿ: ಬಹುರ್ಚಚಿತ ತ್ರಿವಳಿ ತಲಾಕ್ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಐತಿಹಾಸಿಕ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಬುಧವಾರ ಸಮ್ಮತಿಯ ಮುದ್ರೆ ಒತ್ತಿದೆ. ಈ ನಿರ್ಧಾರ ಹೊರಬಿದ್ದ ಕೆಲವೇ ಗಂಟೆಗಳಲ್ಲಿ

Read more

ಮೋದಿ ಬ್ರ್ಯಾಂಡ್​ ಮತ್ತೆ ಮುನ್ನೆಲೆಗೆ

ಏಳೆಂಟು ತಿಂಗಳಿಗೆ ಲೋಕಸಭಾ ಚುನಾವಣೆ ಎದುರಾಗುತ್ತಿದ್ದು, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಾಗೂ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷಗಳು ನಾನಾ ರೀತಿಯ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಮತದಾರರನ್ನು ಸೆಳೆಯಲು ನವೀನ

Read more

ತೆಲಂಗಾಣದಲ್ಲಿ ಮಾಂಗಲ್ಯ ತೆಗೆಸಿ ನೇಮಕಾತಿ ಪರೀಕ್ಷೆ ಬರೆಸಿದರು!

ಹೈದರಾಬಾದ್: ತೆಲಂಗಾಣದ ನಾಗರಿಕ ಸೇವಾ ಆಯೋಗ ನಡೆಸಿದ ನೇಮಕಾತಿ ಪರೀಕ್ಷೆ ವೇಳೆ ಮಹಿಳೆಯರ ಮಂಗಲಸೂತ್ರವನ್ನು ಬಲವಂತವಾಗಿ ತೆಗೆಸಿದ ಘಟನೆ ನಡೆದಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ತೆಲಂಗಾಣದ

Read more

ಕ್ರಿಸ್ಟಿಯನ್ ಗಡಿಪಾರು?

ನವದೆಹಲಿ: ಕಾಂಗ್ರೆಸ್ ಹೈಕಮಾಂಡನ್ನು ಅಲು ಗಾಡಿಸುವ ಅಗಸ್ತಾವೆಸ್ಟ್​ಲ್ಯಾಂಡ್ ಲಂಚದ ಕಥೆ ನಿರ್ಣಾಯಕ ಹಂತ ತಲುಪಿದ್ದು, ಹಗರಣದ ಪ್ರಮುಖ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್ ಹಸ್ತಾಂತರದ ಸುಳಿವನ್ನು ದುಬೈ ಕೋರ್ಟ್

Read more

ಪಿಎನ್​ಬಿ ಸಾಲ ವಂಚನೆ ಹಗರಣ ಸಿಎಎಮ್ ವಿರುದ್ಧ ತನಿಖೆ ಚುರುಕು

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ -ಠಿ; 14,535 ಕೋಟಿ ಮೊತ್ತದ ವಂಚನೆ ಸಂಬಂಧಿತ ದಾಖಲೆಗಳು ಶೋಧಕಾರ್ಯ ವೇಳೆ ಕಚೇರಿ ಆವರಣದಲ್ಲಿ ಸಿಕ್ಕ ಕಾರಣ ಸೈರಿಲ್ ಅಮರ್​ಚಂದ್ ಮಂಗಳದಾಸ್

Read more

ಅಣೆಕಟ್ಟು ಅಭಿವೃದ್ಧಿಗೆ ಒಪ್ಪಿಗೆ

ನವದೆಹಲಿ: ಕರ್ನಾಟಕದ 22 ಅಣೆಕಟ್ಟುಗಳ ದುರಸ್ತಿ ಹಾಗೂ ಅಭಿವೃದ್ಧಿಗೆ 581 ಕೋಟಿ ರೂ.ಗಳ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ವಿಶ್ವಬ್ಯಾಂಕ್ ನೆರವಿನಿಂದ ಈ ಯೋಜನೆ

Read more

ರಾಮಮಂದಿರ ನಿರ್ವಣವಾಗಲಿ

ನವದೆಹಲಿ: ರಾಮ ಮಂದಿರವನ್ನು ಶೀಘ್ರವೇ ನಿರ್ವಿುಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತ್ ಆಗ್ರಹಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಹಿಂದು-ಮುಸ್ಲಿಂ ಧರ್ಮ ವಿವಾದಕ್ಕೆ ತೆರೆ

Read more

ಮಲ್ಯ ಸ್ವಿಸ್ ಖಾತೆಗೆ 170 ಕೋಟಿ ರೂ. ವರ್ಗಾವಣೆ ತಡೆದ ಬ್ರಿಟನ್ ಸರ್ಕಾರ

ನವದೆಹಲಿ: ಭಾರತದ 13 ಬ್ಯಾಂಕ್​ಗಳಿಗೆ -ಠಿ; 9,600 ಕೋಟಿಗೂ ಹೆಚ್ಚು ಸಾಲ ಮರುಪಾವತಿಸದೆ ಇಂಗ್ಲೆಂಡ್​ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಸ್ವಿಜರ್ಲೆಂಡ್ ಬ್ಯಾಂಕ್​ನ ತಮ್ಮ ಖಾತೆಗೆ -ಠಿ;

Read more

ಸ್ಮಾರ್ಟ್‌ ಫೋನ್‌ ಇನ್ನಷ್ಟು ಸ್ಮಾರ್ಟ್‌: ತನ್ನಷ್ಟಕ್ಕೆ ತಾನೇ ರಿಪೇರಿಯಾಗೋ ಫೋನ್‌ ಗೊತ್ತಾ?

| ಚಂದ್ರ ಮೋಹನ್​ ನವದೆಹಲಿ: ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ತರಹೇವಾರಿ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಆದರೆ ಸ್ಮಾರ್ಟ್‌ ಫೋನ್‌ ಖರೀದಿಗಿಂತ ಅದರ ಪ್ರೊಟೆಕ್ಟರ್​​ಗಳು ಸಹ ಅನಿವಾರ್ಯ ಎನ್ನುವಂತಾಗಿದೆ. ಇದಕ್ಕಾಗಿಯೇ ಕಲರ್​

Read more

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಯುವತಿ ತಂದೆಯಿಂದಲೇ ನವದಂಪತಿ ಮೇಲೆ ದಾಳಿ

ಹೈದರಾಬಾದ್: ಕುಟುಂಬದ ವಿರೋಧದ ಮಧ್ಯೆಯೇ ಒಂದು ವಾರದ ಹಿಂದೆಯಷ್ಟೇ ಅಂತರ್ಜಾತಿ ವಿವಾಹವಾಗಿದ್ದ ನವ ದಂಪತಿ ಮೇಲೆ ಯುವತಿಯ ತಂದೆ ದಾಳಿ ನಡೆಸಿದ್ದಾರೆ. ‘ ಮಗಳನ್ನು ನೋಡಬೇಕು ಮತ್ತು

Read more

ತ್ರಿವಳಿ ತಲಾಕ್ ಸುಗ್ರಿವಾಜ್ಞೆ ಅಸಾಂವಿಧಾನಿಕ, ಮುಸ್ಲಿಂ ಸ್ತ್ರೀಯರ ವಿರೋಧಿ: ಓವೈಸಿ

ಹೈದರಾಬಾದ್: ತ್ರಿವಳಿ ತಲಾಕ್ ​ ಅನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುವುದು ಅಸಾಂವಿಧಾನಿಕ ಮತ್ತು ಮುಸ್ಲಿಂ ಮಹಿಳೆಯರ ವಿರೋಧಿ ನೀತಿ ಎಂದು ಅಖಿಲ ಭಾರತ ಮಜ್ಲಿಸ್​ ಎ ಇತ್ಹೇದುಲ್​ (ಎಐಎಂಐಎಂ)

Read more

ಭಾರತದಲ್ಲಿ ವಾಸಿಸುವವರೆಲ್ಲ ಹಿಂದುಗಳೇ : ಮೋಹನ್‌ ಭಾಗವತ್‌

ನವದೆಹಲಿ: ಗುರುತು ಮತ್ತು ರಾಷ್ಟ್ರೀಯತೆಯಿಂದಾಗಿ ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದುಗಳೇ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ತಿಳಿಸಿದ್ದಾರೆ. ದೆಹಲಿಯಲ್ಲಿ ಆಯೋಜಿಸಿದ್ದ ‘ಭವಿಷ್ಯದ ಭಾರತ: ಆರ್‌ಎಸ್‍ಎಸ್ ದೃಷ್ಟಿಕೋನ’

Read more

ಮೋದಿ ಭೇಟಿ ಅವಕಾಶ ಸಿಗದ್ದಕ್ಕೆ ಪ್ರಯಾಣಿಕರಿದ್ದ ಬಸ್‌ಗೆ ಬೆಂಕಿ ಹಚ್ಚಿದ ಹೋರಾಟಗಾರ್ತಿ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಕೋಪಗೊಂಡ ಮಹಿಳೆಯೊಬ್ಬರು ವೋಲ್ವೊ ಬಸ್ ಗೆ ಬೆಂಕಿ ಹಚ್ಚಿದ್ದಾರೆ. ಲಖನೌಗೆ ಪ್ರಯಾಣಿಕರನ್ನು

Read more

ಬಿಎಸ್‌ಎಫ್‌ ಯೋಧನ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿದ ಪಾಕ್ ಸೈನಿಕರು

ನವದೆಹಲಿ: ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಬಳಿ ಬಿಎಸ್‌ಎಫ್‌ ಯೋಧನನ್ನು ಕತ್ತು ಸೀಳಿ ಪಾಕಿಸ್ತಾನ ಪಡೆ ಬರ್ಬರವಾಗಿ ಹತ್ಯೆ ಮಾಡಿದ್ದು, ಈ ಘಟನೆಯು ಎರಡು ದೇಶಗಳ ನಡುವಿನ ಗಡಿ

Read more

ಪಾಕಿಸ್ತಾನದಿಂದ ಹನಿಟ್ರ್ಯಾಪ್‌: ಬೇಹುಗಾರಿಕೆ ಮಾಡುತ್ತಿದ್ದ ಬಿಎಸ್‌ಎಫ್‌ ಯೋಧನ ಬಂಧನ

ನವದೆಹಲಿ: ಪಾಕಿಸ್ತಾನಿ ಐಎಸ್​​ಐನಿಂದ ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಬಿಎಸ್‌ಎಫ್‌ ಯೋಧನನ್ನು ಬೇಹುಗಾರಿಕೆ ಆರೋಪದ ಮೇಲೆ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ತಂಡ ಬಂಧಿಸಿದೆ. ಫೇಸ್‌ಬುಕ್‌ ಮೂಲಕ ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಗಡಿ

Read more

ಮಹಾತ್ಮ ಗಾಂಧಿ 150ನೇ ಜನ್ಮದಿನ: ವಿಶೇಷ ಲೋಗೊ ಬಿಡುಗಡೆ

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ನಿಮಿತ್ತ ಹೊರತರಲಾದ ವಿಶೇಷ ಲೋಗೋ ಹಾಗೂ ವೆಬ್​ ಪೋರ್ಟಲ್​ (http://gandhi.gov.in/) ನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಇಂದು ರಾಷ್ಟ್ರಪತಿ

Read more

ಭಾರತದ ಮೊದಲ ಮಹಿಳಾ ಐಎಎಸ್ ಅಧಿಕಾರಿ ನಿಧನ

ಮುಂಬೈ : ಸ್ವತಂತ್ರ ಭಾರತದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಅನ್ನಾ ರಾಜಂ ಮಲ್ಹೋತ್ರ ಮುಂಬೈನಲ್ಲಿ 91ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ತಮಿಳುನಾಡಿನ ಮುಖ್ಯಮಂತ್ರಿ ಸಿ ರಾಜಗೋಪಾಲಾಚಾರಿ

Read more

ವಸತಿ ಶಾಲೆ ಸಾಮೂಹಿಕ ಅತ್ಯಾಚಾರ: ಶಾಲೆ ಮಾನ್ಯತೆ ರದ್ದು ಪಡಿಸುವಂತೆ ಸಚಿವೆ ಪತ್ರ

ಡೆಹ್ರಾಡೂನ್: ಹದಿನಾರು ವರ್ಷದ ಬಾಲಕಿ ಮೇಲೆ ನಾಲ್ವರು ಸಹಪಾಠಿಗಳು ವಸತಿ ಶಾಲೆಯಲ್ಲಿಯೇ ಅತ್ಯಾಚಾರ ಮಾಡಿದ್ದ ಪ್ರಕರಣದ ಸಂಬಂಧ ವಸತಿ ಶಾಲೆಯ ಮಾನ್ಯತೆ ರದ್ದುಗೊಳಿಸುವಂತೆ ಉತ್ತರಾಖಂಡದ ಮಹಿಳಾ ಮತ್ತು

Read more

ಹಿರಿಯ ವಿದ್ಯಾರ್ಥಿಗಳಿಂದ 10ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

ಡೆಹ್ರಾಡೂನ್ : ಇಲ್ಲಿನ ಸಹಸಪುರ್ ಎಂಬಲ್ಲಿನ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಅದೇ  ಶಾಲೆಯ ಹಿರಿಯ ವಿದ್ಯಾರ್ಥಿಗಳು  ಸಾಮೂಹಿಕ ಅತ್ಯಾಚಾರ  ನಡೆಸಿದ್ದು  ಶಾಲಾಡಳಿತ ಘಟನೆಯನ್ನು ಮುಚ್ಚಿ ಹಾಕಲು

Read more

ಗೋವಾ ಬಿಕ್ಕಟ್ಟು : ಪಟ್ಟು ಸಡಿಲಿಸದ ಬಿಜೆಪಿಯ ಮಿತ್ರ ಪಕ್ಷಗಳು, ಅಮಿತ್ ಶಾ ಮಧ್ಯ ಪ್ರವೇಶ

ಪಣಜಿ : ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅನಾರೋಗ್ಯದಿಂದಾಗಿ ಗೋವಾದಲ್ಲಿ ಬಿಜೆಪಿ ನೇತೃತ್ವದ ಸರಕಾರ ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಕಾಂಗ್ರೆಸ್ ಪಕ್ಷ ಸರಕಾರ ರಚಿಸಲು ರಾಜ್ಯಪಾಲರಲ್ಲಿ ಹಕ್ಕು

Read more

ಖ್ಯಾತ ಜಾನಪದ ನರ್ತಕಿ ಮೇಲೆ ಭಗ್ನಪ್ರೇಮಿಯಿಂದ ಆ್ಯಸಿಡ್ ದಾಳಿ, ಕಣ್ಣುಗಳಿಗೆ ಹಾನಿ

ಇಂಧೋರ್​: ಮಧ್ಯಪ್ರದೇಶದ ಖ್ಯಾತ ಜಾನಪದ ನರ್ತಕಿ, ರಿಯಾಲಿಟಿ ಶೋ ಸ್ಪರ್ಧಿ ರೂಪಾಲಿ ನಿರಾಪುರೆ ಅವರ ಮೇಲೆ ಆಕೆಯಿಂದ ತಿರಸ್ಕೃತಗೊಂಡ ಪ್ರೇಮಿ ಮಂಗಳವಾರ ರಾಸಾಯನಿಕ ಎರಚಿದ್ದಾನೆ. ರೂಪಾಲಿ ಮಂಗಳವಾರ

Read more