ಡಿಕೆಶಿ ಯಾವ ಕ್ಷಣದಲ್ಲಾದರೂ ಬಂಧನವಾಗಬಹುದು: ಬಿಎಸ್‌ವೈ ಭವಿಷ್ಯ

ಬೆಂಗಳೂರು: ಜಾರಿ ನಿರ್ದೇಶನಾಲಯ (ಇ.ಡಿ.) ಕೇಸ್​ನಲ್ಲಿ ಡಿಕೆಶಿ ಬಂಧನವಾದರೂ ಆಶ್ಚರ್ಯಪಡಬೇಕಿಲ್ಲ. ರಾಜಕೀಯ ಬೆಳವಣಿಗೆ ಉಂಟಾದರೆ ನಿಮ್ಮ ಸಹಕಾರ ಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಶಾಸಕರ

Read more

ನಾಳೆಯಷ್ಟರಲ್ಲಿ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿರಬೇಕು: ಬಿಬಿಎಂಪಿಗೆ ಹೈಕೋರ್ಟ್​ ಚಾಟಿ

ಬೆಂಗಳೂರು: ರಸ್ತೆ ಗುಂಡಿ ಮುಚ್ಚುವಲ್ಲಿ ಬಿಬಿಎಂಪಿಯ ದಿವ್ಯ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿರುವ ಹೈಕೋರ್ಟ್ ಮುಖ್ಯ ನ್ಯಾಯಧೀಶರಾದ ದೀನೇಶ್​ ಮಹೇಶ್ವರಿ ಅವರು​, ನಾಳಿನ ವಿಚಾರಣೆಯಷ್ಟರಲ್ಲಿ ರಾಜಧಾನಿಯ ರಸ್ತೆಗಳಲ್ಲಿರುವ ಎಲ್ಲ

Read more

ನನಗೂ ಎರಡು ಮುಖಗಳಿವೆ…ಆದರೂ ಶಾಂತವಾಗಿದ್ದೇನೆ: ಸಿಎಂ ಎಚ್​ಡಿಕೆ

ಬೆಂಗಳೂರು: ನನಗೂ ಎರಡು ಮುಖಗಳಿವೆ. ಆದರೂ ಶಾಂತವಾಗಿರುತ್ತೀನಿ. ಸರ್ಕಾರದ ಯೋಜನೆ ಅನುಷ್ಠಾನಗೊಳಿಸಲು ಏನು ಕಷ್ಟ? ಇನ್ನೊಂದು ವಾರ ಕಾದು ನೋಡಿ ನಂತರ ಚಾಟಿ ಬೀಸುತ್ತೀನಿ ಎಂದು ಮುಖ್ಯಮಂತ್ರಿ

Read more

ಕೆಪಿಎಂಇ ಕಾಯಿದೆ ಅನುಷ್ಠಾನಕ್ಕೆ ಆರೋಗ್ಯ ಇಲಾಖೆಯ ಅಸಡ್ಡೆ

ಕರಾವಳಿ ಅಲೆ ವರದಿ ಬೆಂಗಳೂರು : ರಾಜ್ಯದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯಿದೆಯನ್ನು ಅನುಷ್ಠಾನ ಮಾಡದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸನ್ಮಾನಿಸಲು ಕರ್ನಾಟಕ ಜನಾರೋಗ್ಯ

Read more

ಸರಕಾರಿ ಕಾಲೇಜುಗಳಿಗೆ ಪ್ರಾಂಶುಪಾಲರ ನೇರ ನೇಮಕಾತಿ ಮಾಡಲಿರುವ ಸರಕಾರ

ಕರಾವಳಿ ಅಲೆ ಬೆಂಗಳೂರು : ಒಂಬತ್ತು ವರ್ಷಗಳ ನಂತರ ರಾಜ್ಯದ 412 ಸರಕಾರಿ ಪದವಿ ಕಾಲೇಜುಗಳ ಪೈಕಿ 400 ಕಾಲೇಜುಗಳಿಗೆ ಐದು ವರ್ಷಗಳ ಅವಧಿಗೆ ಪ್ರಾಂಶುಪಾಲರ ನೇಮಕವಾಗಲಿದೆ.

Read more

ರಾಜ್ಯ ಕಾಂಗ್ರೆಸ್ ವರಿಷ್ಠರೊಂದಿಗೆ ರಾಹುಲ್ ಚರ್ಚೆ

ಬೆಂಗಳೂರು, ಸೆ. ೧೯- ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಭಿನ್ನಮತ ನಿವಾರಣೆಗೆ ಮದ್ದು ಅರಿಯಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ನಡೆಸುವ ಚರ್ಚೆಯ ಫಲಶೃತಿಯತ್ತ ಎಲ್ಲರ

Read more

ಕಿಂಗ್‌ಪಿನ್ ಕ್ಲಬ್ ಉದಯ್‌ಗೌಡ ಪರಾರಿ

ಬೆಂಗಳೂರು,ಸೆ.೧೯-ಆಸ್ತಿಯೊಂದರ ನಕಲಿ ದಾಖಲೆಗಳನ್ನು ಸೃಷ್ಠಿಸಿ ವಂಚಿಸಿರುವ ಆರೋಪದ ಮೇಲೆ  ಕಬ್ಬನ್ ಪಾರ್ಕ್ ಪೊಲೀಸರು ದಾಳಿ ನಡೆಸಿದ ಬೆನ್ನಲ್ಲೇ ಕ್ಲಬ್ ಉದಯ್‌ಗೌಡ ಪರಾರಿಯಾಗಿದ್ದಾರೆ. ಶೇಷಾದ್ರಿಪುರಂನ ಲಿಂಕ್ ರಸ್ತೆಯಲ್ಲಿರುವ ಉದಯ್‌ಗೌಡ

Read more

ನಟಿ ಮೇಲೆ ಆಟೋ ಚಾಲಕ ಹಲ್ಲೆಗೆ ಯತ್ನ

ಬೆಂಗಳೂರು,ಸೆ.೧೯-ಮೀಟರ್‌ದರಕ್ಕಿಂತ ದುಪ್ಪಟ್ಟು ಹಣ ಕೇಳಿದನ್ನು ಪ್ರಶ್ನಿಸಿದ ಸಿನಿಮಾ ನಟಿಯ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ಯತ್ನ ನಡೆಸಿ ಪರಾರಿಯಾಗಿರುವ ದುರ್ಘಟನೆ ಉತ್ತರಹಳ್ಳಿ ಬಳಿ ನಡೆದಿದೆ. ಆಟೋದಲ್ಲಿ ಪ್ರಯಾಣಿಸಿದ

Read more

ಡಿಕೆಶಿ ಆರೋಗ್ಯದಲ್ಲಿ ಚೇತರಿಕೆ

ಬೆಂಗಳೂರು, ಸೆ ೧೯- ಫುಡ್ ಪಾಯ್ಸನ್ ಕಾರಣ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇಂದು ಸಂಜೆ

Read more

ಹೋಮಿಯೋಪತಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನ

ಬೆಂಗಳೂರು, ಸೆ 19- ಸದ್ಯದಲ್ಲೇ ರಾಜ್ಯ ಸರ್ಕಾರ ಜಾರಿಗೆ ತರಲಿರುವ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸಾಂಪ್ರದಾಯಿಕ ವೈದ್ಯ ಪದ್ದತಿ ಹೋಮಿಯೋಪತಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನಿಸುವುದಾಗಿ ಆರೋಗ್ಯ

Read more

ಪಿಗ್ಗಿಗೆ ಕಾಡುತ್ತಿದೆ ಅಸ್ತಮಾ

ಮುಂಬೈ, ಸೆ ೧೯-ಬಾಲಿವುಡ್ ಬೆಡಗಿ ಪ್ರಿಯಾಂಕ ಛೋಪ್ರಾ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ಬೆಡಗಿ. ಹೌದು ಪಿಗ್ಗಿ ಏನೇ ಮಾಡಿದ್ದರೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ

Read more

ಸಂಸ್ಕೃತದಿಂದ ದೇಶದ ಏಕತೆ- ವಿಶ್ವೇಶತೀರ್ಥ ಶ್ರೀಗಳು

ಬೆಂಗಳೂರು, ಸೆ.೧೯- ಇತ್ತೀಚಿಗೆ ಕೆಲ ಸಂಘಟನೆಗಳು ಭಗವದ್ಗೀತೆ ಸುಟ್ಟು ಅಪಮಾನ ಮಾಡಿದ್ದಾರೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿಂದು ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ

Read more

ಬೇಕಾಬಿಟ್ಟಿ ಚಾಲನಾ ಪರವಾನಗಿ ಅಪಘಾತಕ್ಕೆ ಕಾರಣ

ಬೆಂಗಳೂರು, ಸೆ. ೧೯- ಲಂಚದ ಆಸೆಗಾಗಿ ಸಂಚಾರಿ ನಿಯಮದ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೂ ಚಾಲನಾ ಪರವಾನಗಿ ನೀಡುತ್ತಿರುವುದೇ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.

Read more

ಮಳೆಯಲ್ಲಿ ಸಿಲುಕಿದ್ದ ಮಹಿಳೆ ರಕ್ಷಿಸಿದ ಪೇದೆಗೆ ಮೆಚ್ಚುಗೆ

ಬೆಂಗಳೂರು,ಸೆ.೧೯-ಪೊಲೀಸರು ತಮ್ಮ ಕೈಲಾದ ಸಹಾಯವನ್ನು ಸಾರ್ವಜನಿಕರಿಗೆ ಮಾಡುತ್ತಿದ್ದು, ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಗ ಸಂಚಾರ ಪೊಲೀಸ್ ಮಳೆಗೆ ಸಿಲುಕಿದ್ದ ಮಹಿಳೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಳೆಯಲ್ಲಿ

Read more

ಜಾರಕಿಹೊಳಿಗೆ ಬಿಜೆಪಿ ಡೀಸೀಎಂ ಹುದ್ದೆ ಆಫರ್

ಕರಾವಳಿ ಅಲೆ ವರದಿ ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಪತನಗೊಳಿಸಲು ಪ್ರಯತ್ನ ಮುಂದುವರಿಸಿರುವ ಬಿಜೆಪಿ, ಕಾಂಗ್ರೆಸ್ ಅತೃಪ್ತ ಸಚಿವ ರಮೇಶ್ ಜಾರಕಿಹೊಳಿಗೆ ಡೀಸೀಎಂ ಹುದ್ದೆ ನೀಡುವ

Read more

ದೇವರ ಮೇಲೆ ಪ್ರಮಾಣ ಮಾಡುತ್ತೇನೆ, ನಾವು ಯಾವ ಶಾಸಕರನ್ನೂ ಸಂಪರ್ಕಿಸಿಲ್ಲ: ಶ್ರೀರಾಮುಲು

ಬೆಂಗಳೂರು: ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ…ಯಾವ ಶಾಸಕರನ್ನು ಸಂಪರ್ಕ ಮಾಡಿಲ್ಲ. ಮೈತ್ರಿ ಸರ್ಕಾರ ಬೀಳಿಸೋಕೆ ಬಿಜೆಪಿ ಪ್ರಯತ್ನಿಸಿಲ್ಲ. ನಮ್ಮ ಮೇಲೆ ಏಕೆ ಗೂಬೆ ಕೂರಿಸುವ ಕೆಲಸ

Read more

ದೇವೇಗೌಡರ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ: ಬಿಎಸ್​ವೈ

ಬೆಂಗಳೂರು: ದೇವೇಗೌಡ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮಾಜಿ ಸಚಿವ ಎ.ಮಂಜು ಮಾಡಿರುವ 50 ಎಕರೆ ಸರ್ಕಾರಿ ಭೂಮಿ ಕಬಳಿಕೆ ಆರೋಪದ ಕುರಿತು ತನಿಖೆ ಆಗಬೇಕು ಎಂದು ಎಚ್​ಡಿಡಿ

Read more

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಸತೀಶ್​ ಜಾರಕಿಹೊಳಿ

ಬೆಂಗಳೂರು: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನಾನು ಈಗಾಗಲೇ ನಾಯಕನಾಗಿ ಬೆಳೆದಿದ್ದೇನೆ. ಸಚಿವನಾಗಿಯೇ ಕೆಲಸ ಮಾಡಬೆಕು ಎಂಬುದು ತಪ್ಪು ಕಲ್ಪನೆ ಎಂದು ಮಾಜಿ ಸಚಿವ ಸತೀಶ್​ ಜಾರಕಿಹೊಳಿ

Read more

ಅತೃಪ್ತ ಶಾಸಕರಿಗೆ ಸಚಿವ ಸ್ಥಾನ, ನಿಗಮ, ಮಂಡಳಿ ಹುದ್ದೆ ನೀಡಲು ಕಾಂಗ್ರೆಸ್ ಚಿಂತನೆ

ಕರಾವಳಿ ಅಲೆ ವರದಿ ಬೆಂಗಳೂರು : ರಾಜ್ಯ ಕಾಂಗ್ರೆಸ್ ಶಾಸಕರ ಪಾಳಯದಲ್ಲಿ ಭುಗಿಲೆದ್ದಿರುವ ಭಿನ್ನಮತವನ್ನು ಶಮನಗೊಳಿಸಲು ಪಕ್ಷ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆಯ

Read more

ಆರ್ಬಿಐ ಭರವಸೆ ನೀಡಿದರೂ ಜನರಿಗೆ ಒಪ್ಪಿಗೆಯಾಗದ 10 ರೂ ನಾಣ್ಯ

ಕರಾವಳಿ ಅಲೆ ವರದಿ ಬೆಂಗಳೂರು : 10 ರೂ ನಾಣ್ಯ ಕಾನೂನು ಬದ್ಧವಾದ ಹಣ ಎಂದು ಆರ್ಬಿಐ ಎಷ್ಟೇ ಭರವಸೆ ನೀಡುತ್ತಿದ್ದರೂ ಸಾರ್ವಜನಿಕ ವಲಯದಲ್ಲಿ ಜನಸಾಮಾನ್ಯರು ಈ

Read more

ನಶೆಯ ಲೋಕವಾಗುತ್ತಿದೆ ಸುಂದರ ನಂದಿಬೆಟ್ಟ: ಕೆಫೆಗಳಲ್ಲಿ ಹುಕ್ಕಾ ಮೋಜು

ಬೆಂಗಳೂರು: ಐತಿಹಾಸಿಕ ನಂದಿ ಬೆಟ್ಟವೀಗ ಗಾಂಜಾ ಬೀಡಾಗಿ ಪರಿವರ್ತನೆಯಾಗುತ್ತಿದೆ. ಕೆಫೆ ಹೆಸರು ಹೇಳಿ ಅನುಮತಿ ತೆಗೆದುಕೊಂಡವರು ಹುಕ್ಕಾ ದಂಧೆ ನಡೆಸುತ್ತಿದ್ದಾರೆ. ಪೊಲೀಸರ ಎದುರೇ ಯುವಕ, ಯುವತಿಯರು ಹುಕ್ಕಾ

Read more