ಭೂಮಿ ಕಬಳಿಸಿದ್ದರೆ ಮುಟ್ಟುಗೋಲು ಹಾಕಿಕೊಳ್ಳಿ: ಎಚ್.ಡಿ.ರೇವಣ್ಣ

ಹಾಸನ: ತಾವಾಗಲಿ, ತಮ್ಮ ಕುಟುಂಬದ ಸದಸ್ಯರಾಗಲಿ ಅಕ್ರಮವಾಗಿ ಸರಕಾರಿ ಜಮೀನು ಕಬಳಿಸಿದ್ದರೆ ಆ ಭೂಮಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಮಾಜಿ ಸಚಿವ ಎ.ಮಂಜು ಆರೋಪಕ್ಕೆ ಲೋಕೋಪಯೋಗಿ ಸಚಿವ

Read more

ಡಿಕೆಶಿ ಯಾವ ಕ್ಷಣದಲ್ಲಾದರೂ ಬಂಧನವಾಗಬಹುದು: ಬಿಎಸ್‌ವೈ ಭವಿಷ್ಯ

ಬೆಂಗಳೂರು: ಜಾರಿ ನಿರ್ದೇಶನಾಲಯ (ಇ.ಡಿ.) ಕೇಸ್​ನಲ್ಲಿ ಡಿಕೆಶಿ ಬಂಧನವಾದರೂ ಆಶ್ಚರ್ಯಪಡಬೇಕಿಲ್ಲ. ರಾಜಕೀಯ ಬೆಳವಣಿಗೆ ಉಂಟಾದರೆ ನಿಮ್ಮ ಸಹಕಾರ ಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಶಾಸಕರ

Read more

ನಾಳೆಯಷ್ಟರಲ್ಲಿ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿರಬೇಕು: ಬಿಬಿಎಂಪಿಗೆ ಹೈಕೋರ್ಟ್​ ಚಾಟಿ

ಬೆಂಗಳೂರು: ರಸ್ತೆ ಗುಂಡಿ ಮುಚ್ಚುವಲ್ಲಿ ಬಿಬಿಎಂಪಿಯ ದಿವ್ಯ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿರುವ ಹೈಕೋರ್ಟ್ ಮುಖ್ಯ ನ್ಯಾಯಧೀಶರಾದ ದೀನೇಶ್​ ಮಹೇಶ್ವರಿ ಅವರು​, ನಾಳಿನ ವಿಚಾರಣೆಯಷ್ಟರಲ್ಲಿ ರಾಜಧಾನಿಯ ರಸ್ತೆಗಳಲ್ಲಿರುವ ಎಲ್ಲ

Read more

ನನಗೂ ಎರಡು ಮುಖಗಳಿವೆ…ಆದರೂ ಶಾಂತವಾಗಿದ್ದೇನೆ: ಸಿಎಂ ಎಚ್​ಡಿಕೆ

ಬೆಂಗಳೂರು: ನನಗೂ ಎರಡು ಮುಖಗಳಿವೆ. ಆದರೂ ಶಾಂತವಾಗಿರುತ್ತೀನಿ. ಸರ್ಕಾರದ ಯೋಜನೆ ಅನುಷ್ಠಾನಗೊಳಿಸಲು ಏನು ಕಷ್ಟ? ಇನ್ನೊಂದು ವಾರ ಕಾದು ನೋಡಿ ನಂತರ ಚಾಟಿ ಬೀಸುತ್ತೀನಿ ಎಂದು ಮುಖ್ಯಮಂತ್ರಿ

Read more

ಕೆಪಿಎಂಇ ಕಾಯಿದೆ ಅನುಷ್ಠಾನಕ್ಕೆ ಆರೋಗ್ಯ ಇಲಾಖೆಯ ಅಸಡ್ಡೆ

ಕರಾವಳಿ ಅಲೆ ವರದಿ ಬೆಂಗಳೂರು : ರಾಜ್ಯದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯಿದೆಯನ್ನು ಅನುಷ್ಠಾನ ಮಾಡದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸನ್ಮಾನಿಸಲು ಕರ್ನಾಟಕ ಜನಾರೋಗ್ಯ

Read more

ಸರಕಾರಿ ಕಾಲೇಜುಗಳಿಗೆ ಪ್ರಾಂಶುಪಾಲರ ನೇರ ನೇಮಕಾತಿ ಮಾಡಲಿರುವ ಸರಕಾರ

ಕರಾವಳಿ ಅಲೆ ಬೆಂಗಳೂರು : ಒಂಬತ್ತು ವರ್ಷಗಳ ನಂತರ ರಾಜ್ಯದ 412 ಸರಕಾರಿ ಪದವಿ ಕಾಲೇಜುಗಳ ಪೈಕಿ 400 ಕಾಲೇಜುಗಳಿಗೆ ಐದು ವರ್ಷಗಳ ಅವಧಿಗೆ ಪ್ರಾಂಶುಪಾಲರ ನೇಮಕವಾಗಲಿದೆ.

Read more

ಮಹಿಳೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ ಟ್ರಾಫಿಕ್ ಪೊಲೀಸ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಟ್ರಾಫಿಕ್ ಪೊಲೀಸ್ ಒಬ್ಬರು ಮಹಿಳೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಳೆಯಲ್ಲಿ ಸಿಲುಕಿದ್ದ ಮಹಿಳೆಗೆ ಬನಶಂಕರಿ ಟ್ರಾಫಿಕ್

Read more

ಮಂತ್ರಿಗಿರಿ ಆಮಿಷ: ಎಚ್‌ಡಿಕೆ ಕೀಳುಮಟ್ಟದ ಕೆಲಸ- ಬಿಎಸ್‌ವೈ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಸೆ. ೧೯- ರಾಜ್ಯದ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ, ಅಸ್ಥಿರತೆಯ ಭಯದಿಂದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಶಾಸಕರಿಗೆ ಮಂತ್ರಿಗಿರಿಯ ಆಮಿಷವೊಡ್ಡುವಂತಹ

Read more

ರಾಜ್ಯ ಕಾಂಗ್ರೆಸ್ ವರಿಷ್ಠರೊಂದಿಗೆ ರಾಹುಲ್ ಚರ್ಚೆ

ಬೆಂಗಳೂರು, ಸೆ. ೧೯- ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಭಿನ್ನಮತ ನಿವಾರಣೆಗೆ ಮದ್ದು ಅರಿಯಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ನಡೆಸುವ ಚರ್ಚೆಯ ಫಲಶೃತಿಯತ್ತ ಎಲ್ಲರ

Read more

ಕಿಂಗ್‌ಪಿನ್ ಕ್ಲಬ್ ಉದಯ್‌ಗೌಡ ಪರಾರಿ

ಬೆಂಗಳೂರು,ಸೆ.೧೯-ಆಸ್ತಿಯೊಂದರ ನಕಲಿ ದಾಖಲೆಗಳನ್ನು ಸೃಷ್ಠಿಸಿ ವಂಚಿಸಿರುವ ಆರೋಪದ ಮೇಲೆ  ಕಬ್ಬನ್ ಪಾರ್ಕ್ ಪೊಲೀಸರು ದಾಳಿ ನಡೆಸಿದ ಬೆನ್ನಲ್ಲೇ ಕ್ಲಬ್ ಉದಯ್‌ಗೌಡ ಪರಾರಿಯಾಗಿದ್ದಾರೆ. ಶೇಷಾದ್ರಿಪುರಂನ ಲಿಂಕ್ ರಸ್ತೆಯಲ್ಲಿರುವ ಉದಯ್‌ಗೌಡ

Read more

ಸರ್ಕಾರ ಉರುಳಿಸಲು ಬಿಜೆಪಿ ಯತ್ನ ಫಲಿಸದು: ಮನಗೂಳಿ

ಚಿಕ್ಕಬಳ್ಳಾಪುರ, ಸೆ. ೧೯- ಬಿಜೆಪಿಯವರು ಅಧಿಕಾರವಿಲ್ಲದೆ ನೀರಿನಿಂದ ಹೊರತೆಗೆದ ಮೀನಿನಂತೆ ಒದ್ದಾಡುತ್ತಿದ್ದಾರೆ ಎಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ತಿಳಿಸಿದ್ದಾರೆ. ಅಧಿಕಾರದ ಆಸೆಗಾಗಿ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ

Read more

ನಟಿ ಮೇಲೆ ಆಟೋ ಚಾಲಕ ಹಲ್ಲೆಗೆ ಯತ್ನ

ಬೆಂಗಳೂರು,ಸೆ.೧೯-ಮೀಟರ್‌ದರಕ್ಕಿಂತ ದುಪ್ಪಟ್ಟು ಹಣ ಕೇಳಿದನ್ನು ಪ್ರಶ್ನಿಸಿದ ಸಿನಿಮಾ ನಟಿಯ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ಯತ್ನ ನಡೆಸಿ ಪರಾರಿಯಾಗಿರುವ ದುರ್ಘಟನೆ ಉತ್ತರಹಳ್ಳಿ ಬಳಿ ನಡೆದಿದೆ. ಆಟೋದಲ್ಲಿ ಪ್ರಯಾಣಿಸಿದ

Read more

ಡಿಕೆಶಿ ಆರೋಗ್ಯದಲ್ಲಿ ಚೇತರಿಕೆ

ಬೆಂಗಳೂರು, ಸೆ ೧೯- ಫುಡ್ ಪಾಯ್ಸನ್ ಕಾರಣ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇಂದು ಸಂಜೆ

Read more

ಹೋಮಿಯೋಪತಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನ

ಬೆಂಗಳೂರು, ಸೆ 19- ಸದ್ಯದಲ್ಲೇ ರಾಜ್ಯ ಸರ್ಕಾರ ಜಾರಿಗೆ ತರಲಿರುವ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸಾಂಪ್ರದಾಯಿಕ ವೈದ್ಯ ಪದ್ದತಿ ಹೋಮಿಯೋಪತಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನಿಸುವುದಾಗಿ ಆರೋಗ್ಯ

Read more

ಪಿಗ್ಗಿಗೆ ಕಾಡುತ್ತಿದೆ ಅಸ್ತಮಾ

ಮುಂಬೈ, ಸೆ ೧೯-ಬಾಲಿವುಡ್ ಬೆಡಗಿ ಪ್ರಿಯಾಂಕ ಛೋಪ್ರಾ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ಬೆಡಗಿ. ಹೌದು ಪಿಗ್ಗಿ ಏನೇ ಮಾಡಿದ್ದರೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ

Read more

ನಾಯಕರನ್ನು ಮುತ್ತುವ ವಿವಿ ಅಧಿಕಾರಿಗಳಿಗೆ ಎಚ್ಚರಿಕೆ

ಬೆಂಗಳೂರು, ಸೆ.೧೯- ಅಧಿಕೃತ ಕೆಲಸ ಇಲ್ಲದಿದ್ದರೂ, ವಿಧಾನಸೌಧ, ಮುಖಂಡರ ಸುತ್ತದಾಡುವ ವಿಶ್ವವಿದ್ಯಾಲಯಗಳ ಪ್ರೊಫೆಸರ್, ಕುಲಪತಿ, ರಿಜಿಸ್ಟರ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ

Read more

ಅಂತರರಾಷ್ಟ್ರೀಯ ಸಸ್ಯಾಹಾರ ಮೇಳ

ಬೆಂಗಳೂರು, ಸೆ. ೧೯- ವಿಶೇಷ ಹಾಗೂ ವಿಶಿಷ್ಠ ಅಂತರರಾಷ್ಟ್ರೀಯ ಸಸ್ಯಾಹಾರ ಮೇಳ ಸೆ. 21ರಿಂದ 23ರವರೆಗೆ ನಗರದ ಫ್ರೀಡಂಪಾರ್ಕ್‌ನಲ್ಲಿ ಆಯೋಜಿಸಲಾಗಿದೆ. ಲಯನ್ಸ್ ಕ್ಲಬ್ ಸಹಯೋಗದಲ್ಲಿ ಈ ಮೇಳ

Read more

ಪತ್ನಿ ಹೆಸರಲ್ಲಿ ಅಕ್ರಮ ಆಸ್ತಿ ಬಿಬಿಎಂಪಿ ಅಧಿಕಾರಿಗೆ ಜೈಲು

ಬೆಂಗಳೂರು,ಸೆ.೧೯-ಪತ್ನಿ ಹೆಸರಿನಲ್ಲಿ ಅಕ್ರಮ ಆಸ್ತಿಗಳಿಕೆ ಮಾಡಿದ್ದ ಬಿಬಿಎಂಪಿಯ ಭ್ರಷ್ಟ ಅಧಿಕಾರಿ ಆರ್.ನಾಗರಾಜ್ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ೪ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಕ್ರಮ ಆಸ್ತಿ

Read more

ಪ್ಲಾಸ್ಟಿಕ್ ಮುಕ್ತ ನಗರ ಜಾಗೃತಿಗಾಗಿ ‘ಫ್ಲಾಗ್ ರನ್’

ಬೆಂಗಳೂರು, ಸೆ. ೧೯- ಬೆಂಗಳೂರು ನಗರವನ್ನು ಪ್ಲಾಸ್ಚಿಕ್ ಮುಕ್ತವನ್ನಾಗಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇದೇ ಮೊದಲ ಬಾರಿಗೆ ನಗರದ 50 ಸ್ಥಳಗಳಲ್ಲಿ ಫ್ಲಾಗ್ ರನ್ ಓಟವನ್ನು ಅಕ್ಟೋಬರ್

Read more

ಬೇಕಾಬಿಟ್ಟಿ ಚಾಲನಾ ಪರವಾನಗಿ ಅಪಘಾತಕ್ಕೆ ಕಾರಣ

ಬೆಂಗಳೂರು, ಸೆ. ೧೯- ಲಂಚದ ಆಸೆಗಾಗಿ ಸಂಚಾರಿ ನಿಯಮದ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೂ ಚಾಲನಾ ಪರವಾನಗಿ ನೀಡುತ್ತಿರುವುದೇ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.

Read more

ಸಂಸ್ಕೃತದಿಂದ ದೇಶದ ಏಕತೆ- ವಿಶ್ವೇಶತೀರ್ಥ ಶ್ರೀಗಳು

ಬೆಂಗಳೂರು, ಸೆ.೧೯- ಇತ್ತೀಚಿಗೆ ಕೆಲ ಸಂಘಟನೆಗಳು ಭಗವದ್ಗೀತೆ ಸುಟ್ಟು ಅಪಮಾನ ಮಾಡಿದ್ದಾರೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿಂದು ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ

Read more