ಭ್ರಷ್ಟಾಚಾರ ಪ್ರಕರಣದಲ್ಲಿ ಮಲೇಷ್ಯಾ ಮಾಜಿ ಪ್ರಧಾನಿ ನಜೀಬ್ ಬಂಧನ

ಕೌಲಾಲಂಪುರ: ದೇಶದಲ್ಲಿ ಹೂಡಿಕೆ ವಿಚಾರದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದ ಮೇಲೆ ಮಲೇಷ್ಯಾ ಮಾಜಿ ಪ್ರಧಾನಿ ನಜೀಬ್ ರಜಾಕ್​ರನ್ನು ಭ್ರಷ್ಟಾಚಾರ ನಿಗ್ರಹ ದಳ ಬುಧವಾರ ಬಂಧಿಸಿದೆ. ಸರ್ಕಾರ ಹೂಡಿಕೆ

Read more

ಪ್ರಯೋಗ ಮಾದರಿ ತಂದ ಫಜೀತಿ

ಅಮೆರಿಕದ ಮಿಸ್ಸೌರಿಯಿಂದ ವರದಿಯಾಗಿರುವ ಘಟನೆಯಿದು. ಅಲ್ಲಿನ ಪೊಲೀಸರು ವಾಡಿಕೆಯ ಗಸ್ತು ತಿರುಗು ತ್ತಿರುವಾಗ ಒಂದು ಕರೆಬಂತು. ‘ಸ್ಯಾಂಡ್​ವಿಚ್ ಮಳಿಗೆಯೊಂದರ ಹಿಂಭಾಗದಲ್ಲಿ ಅನುಮಾನಾಸ್ಪದ ವಸ್ತುವೊಂದನ್ನು ಇಡಲಾಗಿದೆ, ಕೂಡಲೇ ಬನ್ನಿ’ ಎಂಬುದಾಗಿ

Read more

ಪಾಕಿಸ್ತಾನ ಮಾಜಿ ಪ್ರಧಾನಿ ಶರೀಫ್​, ಪುತ್ರಿಗೆ ಬಂಧಮುಕ್ತಿ

ಇಸ್ಲಾಮಾಬಾದ್​: ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಶರೀಫ್​, ಪುತ್ರಿ ಮತ್ತು ಸಂಬಂಧಿಯ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿರುವ ಪಾಕಿಸ್ತಾನದ ಉಚ್ಚ ನ್ಯಾಯಾಲಯವು ಮೂವರನ್ನು

Read more

ಪಾಕಿಸ್ತಾನ ಮಾಜಿ ಪ್ರಧಾನಿ ಶರೀಫ್​, ಪುತ್ರಿಗೆ ಬಂಧಮುಕ್ತಿ

ಇಸ್ಲಾಮಾಬಾದ್​: ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಶರೀಫ್​, ಪುತ್ರಿ ಮತ್ತು ಸಂಬಂಧಿಯ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿರುವ ಪಾಕಿಸ್ತಾನದ ಉಚ್ಚ ನ್ಯಾಯಾಲಯವು ಮೂವರನ್ನು

Read more

ಭಾರತದ ಮೊದಲ ಮಹಿಳಾ ಐಎಎಸ್ ಅಧಿಕಾರಿ ನಿಧನ

ಮುಂಬೈ : ಸ್ವತಂತ್ರ ಭಾರತದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಅನ್ನಾ ರಾಜಂ ಮಲ್ಹೋತ್ರ ಮುಂಬೈನಲ್ಲಿ 91ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ತಮಿಳುನಾಡಿನ ಮುಖ್ಯಮಂತ್ರಿ ಸಿ ರಾಜಗೋಪಾಲಾಚಾರಿ

Read more

ದಕ್ಷಿಣ ಆಫ್ರಿಕಾದಲ್ಲಿ ಖಾಸಗಿಯಾಗಿ ಗಾಂಜಾ ಕೃಷಿ, ಸೇವನೆಗೆ ಮಾನ್ಯತೆ

ಜೊಹಾನ್ಸ್​ಬರ್ಗ್​: ವಯಸ್ಕರು ಖಾಸಗಿ ಸ್ಥಳದಲ್ಲಿ ಗಾಂಜಾ ಸೇವನೆ ಹಾಗೂ ಕೃಷಿ ಮಾಡಬಹುದು ಎಂದು ದಕ್ಷಿಣ ಆಫ್ರಿಕಾ ಉಚ್ಚ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಗಾಂಜಾ ಸೇವನೆ ಅಪರಾಧವಲ್ಲ

Read more

ಹಿರಿಯ ವಿದ್ಯಾರ್ಥಿಗಳಿಂದ 10ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

ಡೆಹ್ರಾಡೂನ್ : ಇಲ್ಲಿನ ಸಹಸಪುರ್ ಎಂಬಲ್ಲಿನ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಅದೇ  ಶಾಲೆಯ ಹಿರಿಯ ವಿದ್ಯಾರ್ಥಿಗಳು  ಸಾಮೂಹಿಕ ಅತ್ಯಾಚಾರ  ನಡೆಸಿದ್ದು  ಶಾಲಾಡಳಿತ ಘಟನೆಯನ್ನು ಮುಚ್ಚಿ ಹಾಕಲು

Read more

ಗೋವಾ ಬಿಕ್ಕಟ್ಟು : ಪಟ್ಟು ಸಡಿಲಿಸದ ಬಿಜೆಪಿಯ ಮಿತ್ರ ಪಕ್ಷಗಳು, ಅಮಿತ್ ಶಾ ಮಧ್ಯ ಪ್ರವೇಶ

ಪಣಜಿ : ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅನಾರೋಗ್ಯದಿಂದಾಗಿ ಗೋವಾದಲ್ಲಿ ಬಿಜೆಪಿ ನೇತೃತ್ವದ ಸರಕಾರ ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಕಾಂಗ್ರೆಸ್ ಪಕ್ಷ ಸರಕಾರ ರಚಿಸಲು ರಾಜ್ಯಪಾಲರಲ್ಲಿ ಹಕ್ಕು

Read more

ತ ನಾ ಬಿಜೆಪಿ ಮುಖಂಡ ರಾಜ ವಿರುದ್ಧ ಎಫೈಆರ್

ಪೊಲೀಸ್, ನ್ಯಾಯಾಂಗ ಅವಹೇಳನ ಚೆನ್ನೈ : ತಮಿಳುನಾಡು ಪೊಲೀಸ್ ಮತ್ತು ನ್ಯಾಯಾಂಗದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್ ರಾಜ ವಿರುದ್ಧ ಎಫೈಆರ್

Read more

ತೈಲ ಬೆಲೆಯೇರಿಕೆಯ ಬಗ್ಗೆ ತ ನಾ ಬಿಜೆಪಿ ಅಧ್ಯಕ್ಷೆಯ ಪ್ರಶ್ನಿಸಿದ ಆಟೋ ಚಾಲಕಗೆ ಹಲ್ಲೆ

ಚೆನ್ನೈ : ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳಿಸಾಯಿ ಸೌಂದರರಾಜನ್ ಅವರಲ್ಲಿ ತೈಲ ಬೆಲೆಯೇರಿಕೆಯ ಬಗ್ಗೆ ಪ್ರಶ್ನಿಸಿದ ವೃದ್ಧ ರಿಕ್ಷಾ ಚಾಲಕನನ್ನು ಬಿಜೆಪಿ ಕಾರ್ಯಕರ್ತರು ಥಳಿಸಿದ್ದಾರೆ. ಸೈದಪೇಟೆಯಲ್ಲಿ ಸೌಂದರರಾಜನ್

Read more

ಹಾಂಕಾಂಗ್ ವಿರುದ್ಧ ಕಷ್ಟಕರ ಗೆಲುವು ಪಡೆದ ಟೀಂ ಇಂಡಿಯಾ

ಏಶ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಗೆಲುವಿನ ಅಭಿಯಾನ ಆರಂಭಿಸಿದೆ. ಕ್ರಿಕೆಟ್ ಶಿಶು ಎನಿಸಿರುವ ಹಾಂಕಾಂಗ್ ವಿರುದ್ಧ ಟೀಂ ಇಂಡಿಯಾ ಜಯ ಗಳಿಸಲು ಕಷ್ಟಪಡಬೇಕಾಯಿತು. ಹಾಂಕಾಂಗ್

Read more

ನವಾಜ್ ಷರೀಫ್, ಮರಿಯಮ್ ಇನ್ನು ನಿರಾಳ

ಇಸ್ಲಾಮಾಬಾದ್: ಪನಾಮಾ ಹಗರಣ ಹಾಗೂ ಭ್ರಷ್ಟಾಚಾರ ಆರೋಪದಲ್ಲಿ ಜೈಲುಪಾಲಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್, ಪುತ್ರಿ ಮರಿಯಮ್ ನವಾಜ್ ಹಾಗೂ ಅಳಿಯ ಸಫ್ದರ್​ಗೆ ಇಸ್ಲಾಮಾಬಾದ್ ಹೈಕೋರ್ಟ್

Read more

ಇದ್ಯಾವ ಗ್ರಹಚಾರ?!

ಅಗ್ನಿಶಾಮಕ ದಳದ ಸಿಬ್ಬಂದಿಯ ಕೆಲಸವೇನು ಹೇಳಿ ನೋಡೋಣ? ಎಲ್ಲಾದರೂ ಅಗ್ನಿ ಅವಘಡಗಳು ಸಂಭವಿಸಿದಲ್ಲಿ ಕ್ಷಿಪ್ರವಾಗಿ ತೆರಳಿ ಪ್ರಾಣದ ಹಂಗನ್ನೂ ತೊರೆದು, ಬೆಂಕಿಯನ್ನು ನಂದಿಸುವ ಕೆಲಸ ಮಾಡಬೇಕಲ್ಲವೇ? ಆದರೆ

Read more

ವಿಮಾನದಲ್ಲಿ ಹಾವುಗಳು!

ಖ್ಯಾತ ನಟ ಸ್ಯಾಮ್ಯುಯೆಲ್ ಜಾಕ್ಸನ್ ಅಭಿನಯದ “Snakes on a plane’ ಎಂಬ ಚಲನಚಿತ್ರವನ್ನು ನೀವು ನೋಡಿರಬಹುದು. ಇದಕ್ಕೆ ಅನ್ವರ್ಥವಾಗುವ ರೀತಿಯಲ್ಲಿ ವ್ಯಕ್ತಿಯೊಬ್ಬ ನಡೆದುಕೊಂಡಿರುವ ಘಟನೆ ರಷ್ಯಾದಿಂದ

Read more

67 ವರ್ಷಗಳಿಂದ ಬಂಧಿಯಾಗಿರುವ ಆನೆ ಬಿಡುಗಡೆಗೆ ಶ್ರೀಲಂಕಾ ಅಧ್ಯಕ್ಷರಿಗೆ ಮೇನಕಾ ಪತ್ರ

ಕೊಲೊಂಬೊ: ಶ್ರೀಲಂಕಾದ ದೆಹಿವಾಲ ಮೃಗಾಲಯದಲ್ಲಿ ಸುಮಾರು 67 ವರ್ಷಗಳಿಂದ ಸರಪಳಿಗಳ ಸಂಕೋಲೆಯಲ್ಲೇ ಜೀವನ ದೂಡುತ್ತಿರುವ 69 ವರ್ಷ ವಯಸ್ಸಿನ ಆನೆಯನ್ನು ಬಂಧಮುಕ್ತಗೊಳಿಸುವಂತೆ ಭಾರತ ಸರ್ಕಾರದ ಮಂತ್ರಿ ಮೇನಕಾ

Read more

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗರ್ಲ್​ಫ್ರೆಂಡ್​ಗೆ ಪ್ರೇಮ ನಿವೇದನೆ ಮಾಡಿದ ನಿರ್ದೇಶಕ

ವಾಷಿಂಗ್ಟನ್​:  ಅಮೆರಿಕಾದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ ಗ್ಲೇನ್​ ವೈಸಸ್​ ಅವರು ತಮ್ಮ ಗರ್ಲ್​ಫ್ರೆಂಡ್​ ಜಾನ್​ ಸ್ವೆನ್ಡ್​ಸೆನ್​ ಅವರಿಗೆ ವಿಶಿಷ್ಟವಾಗಿ, ವಿಶೇಷ ಸಂದರ್ಭದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಅವರ

Read more

ಶೌಚ ಗುಂಡಿಯಲ್ಲಿ ಮಹಿಳೆ ಸಹಿತ ಐವರು ಉಸಿರುಗಟ್ಟಿ ದಾರುಣ ಸಾವು

ರಾಯ್ಪುರ : ಛತ್ತೀಸಗಢದ ಜಸ್ಪುರ ಜಿಲ್ಲೆಯ ಮನೆಯಲ್ಲಿ ಮಹಿಳೆ ಸಹಿತ ಐದು ಮಂದಿ ಶೌಚಗುಂಡಿಯಲ್ಲಿ ಉಸಿರುಗಟ್ಟಿ ದಾರುಣ ಸಾವನ್ನಪ್ಪಿದ್ದಾರೆ. ದುರ್ಘಟನೆ ಭಾನುವಾರ  ಸಂಭವಿಸಿದೆ. ಪಂಡ್ರಪಾಣ ಗ್ರಾಮದ ಮನೆಯ

Read more

ಪರಕೀಯ ಭಾವನೆ ಹೋಗಲಾಡಿಸಿ

ಬದುಕು ಬಂಗಾರ -359 ಪರಕೀಯ ಭಾವನೆ ನಮ್ಮನ್ನು ಜೀವನದಲ್ಲಿ ಹಲವು ಬಾರಿ ಕಾಡಬಹುದು. ಎಲ್ಲರೂ ನಮ್ಮನ್ನು ಪ್ರತ್ಯೇಕ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂಬ ಅನಿಸಿಕೆ ನಮ್ಮನ್ನು ಇನ್ನಷ್ಟು ಕುಬ್ಜರನ್ನಾಗಿಸಬಹುದು.

Read more

ಬಾಲಕಿ ಮೇಲೆ 28 ದಿನ ಸತತ ಅತ್ಯಾಚಾರ ನಡೆಸಿ ನದಿಗೆ ದೂಡಿದ ದುಷ್ಟರು

ಭುಬನೇಶ್ವರ : ಒಡಿಶಾದ ಜೈಪುರ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿಗಳ ತಂಡ ಆಕೆಯನ್ನು ಒಂದು ಮನೆಯಲ್ಲಿರಿಸಿ ಅಲ್ಲಿ 28 ದಿನಗಳ ಕಾಲ ಆಕೆಯ ಮೇಲೆ ಸತತ

Read more

`ಕೆಲ ಬೌದ್ಧ ಶಿಕ್ಷಕರ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಮೊದಲೇ ತಿಳಿದಿತ್ತು ‘

ದಿ ಹೇಗ್ :  ಕೆಲ ಬೌದ್ಧ ಶಿಕ್ಷಕರು 1990ರಿಂದ ನಡೆಸುತ್ತಿದ್ದ ಲೈಂಗಿಕ ದೌರ್ಜನ್ಯಗಳ ಬಗ್ಗೆ ತಮಗೆ ಮೊದಲೇ ತಿಳಿದಿದೆ ಹಾಗೂ ಈ ಆರೋಪಗಳು ಹೊಸತೇನಲ್ಲ ಎಂದು  ದಲೈ

Read more

ಬ್ಯಾಂಕ್ ಆಫ್ ಬರೋಡಾ, ದೇನಾ, ವಿಜಯಾ ಬ್ಯಾಂಕ್ ಸದ್ಯವೇ ವಿಲೀನ

ನವದೆಹಲಿ :  ಮೂರು ಸಾರ್ವಜನಿಕ ರಂಗದ ಬ್ಯಾಂಕುಗಳಾದ ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್ ಇವುಗಳನ್ನು ವಿಲೀನಗೊಳಿಸಿ ದೇಶದ ಮೂರನೇ ಅತಿ ದೊಡ್ಡ

Read more