ಸ್ವಯಂನಿಯಂತ್ರಣ ಬೇಕು

2019ರ ಸಾರ್ವತ್ರಿಕ ಚುನಾವಣೆಗಳು ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ, ಸಂಬಂಧಿತ ನೀತಿ-ನಿಯಮಗಳು, ನಿಯಂತ್ರಣಾ ಉಪಕ್ರಮಗಳು, ಶಿಷ್ಟಾಚಾರಗಳ ರೂಪಣೆಯ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗ ಸಜ್ಜಾಗುತ್ತಿದೆ. ರಾತ್ರಿ ಹತ್ತು ಗಂಟೆಯಿಂದ ಮರುದಿನ

Read more

ಪ್ರಕ್ರಿಯೆಗೆ ವೇಗ ಸಿಗಲಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕ ಸಾರ್ವತ್ರಿಕ ಆರೋಗ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವುದು ಗೊತ್ತಿರುವಂಥದೇ. ಕೇಂದ್ರದ ಯೋಜನೆಗೆ ‘ಆಯುಷ್ಮಾನ್ ಭಾರತ್’ ಹೆಸರಿದ್ದು, ರಾಜ್ಯದ ಯೋಜನೆಗೆ ‘ಆರೋಗ್ಯ

Read more

ರಾಷ್ಟ್ರೀಯತೆಗೆ ಒತ್ತು

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಿಂದು 69ನೇ ಹುಟ್ಟುಹಬ್ಬದ ಸಂಭ್ರಮ. ಸ್ವಾತಂತ್ರೊ್ಯೕತ್ತರ ಭಾರತದಲ್ಲಿ ಬಹುಸಂಖ್ಯಾತ ಭಾರತೀಯರ ಪ್ರೀತಿ-ವಿಶ್ವಾಸವನ್ನು ಅಲ್ಪಕಾಲದಲ್ಲೇ ತಮ್ಮದಾಗಿಸಿಕೊಂಡ ವಿರಳ ಜನನಾಯಕರಲ್ಲಿ ಅವರೂ ಒಬ್ಬರು. ಹೀಗಾಗಿ ಅವರ ಹುಟ್ಟುಹಬ್ಬದ

Read more

ಆರೋಗ್ಯಕರ ಹೆಜ್ಜೆ

ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಕ್ರಿಯ ಔಷಧೀಯ ಘಟಕಾಂಶಗಳನ್ನು ಒಳಗೊಂಡಿರುವ ಸುಮಾರು 328ರಷ್ಟು ‘ಎಫ್​ಡಿಸಿ’ (Fixed-dose combination) ಔಷಧವಸ್ತುಗಳ ತಯಾರಿಕೆ, ಮಾರಾಟ ಹಾಗೂ ಬಳಕೆಯ ಮೇಲೆ ತತ್​ಕ್ಷಣದಿಂದ

Read more

ಮನೆಬಾಗಿಲಿಗೆ ಸರ್ಕಾರಿ ಸೇವೆ

ವಿವಾಹ ನೋಂದಣಿ ಪ್ರಮಾಣಪತ್ರ, ವಾಹನ ಚಾಲನಾ ಪರವಾನಗಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಡಿತರ ಚೀಟಿ ಸೇರಿದಂತೆ 40 ಸೇವೆಗಳನ್ನು ಸಾರ್ವಜನಿಕರ ಮನೆಬಾಗಿಲಿಗೆ ಒದಗಿಸುವ ವಿನೂತನ ಕಾರ್ಯಕ್ರಮಕ್ಕೆ

Read more

ಸಾರ್ವಕಾಲಿಕ ಸಂದೇಶ

ಅಮೆರಿಕದ ಷಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ವೀರಸಂನ್ಯಾಸಿ ವಿವೇಕಾನಂದರು ಮಾಡಿದ ಧೀರೋದಾತ್ತ ಭಾಷಣಕ್ಕೀಗ 125ರ ಹರೆಯ. ಸಹಜವಾಗೇ ಇದು ಸಂಭ್ರಮದ ಪರ್ವವೂ ಹೌದು. ಸ್ವಾಮಿ ವಿವೇಕಾನಂದರ ವಿಚಾರಧಾರೆ,

Read more

ಸಕಾಲಿಕ ಚಿಂತನೆ

ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಭಾರತೀಯ ಸೇನೆಯನ್ನು ಮರುವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಉನ್ನತಮಟ್ಟದ ಚಿಂತನೆ ನಡೆಯುತ್ತಿದ್ದು, ಮುಂದೊದಗಬಹುದಾದ ಯಾವುದೇ ಸಾಮರಿಕ ಸವಾಲನ್ನು ಆಧುನಿಕ ತಂತ್ರಜ್ಞಾನದ ಒತ್ತಾಸೆಯೊಂದಿಗೆ ಎದುರಿಸಬಲ್ಲಂಥ ಸಶಕ್ತ ಪಡೆ

Read more

ನಿಯಮ ಜಾರಿ ಮುಖ್ಯ

ಗುಟ್ಖಾ ಪದಾರ್ಥಗಳ ಮೇಲಿನ ನಿಷೇಧದ ಹೊರತಾಗಿಯೂ, ಅದರ ವ್ಯವಹಾರದ ಕಬಂಧಬಾಹುಗಳು ತೆರೆಮರೆಯಲ್ಲೇ ಚಾಚಿಕೊಂಡಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಪ್ರತ್ಯಕ್ಷ ಗುಟ್ಖಾ ಮಾರಾಟಕ್ಕೆ ಲಗಾಮು ಹಾಕಿದಾಗಿನಿಂದ, ಪಾನ್ ಮಸಾಲ ಹಾಗೂ

Read more

ಅಣ್ವಸ್ತ್ರ ಅಪಾಯ

ಹಲವು ರಂಗಗಳಲ್ಲಿ ವಿಪರೀತ ಸಮಸ್ಯೆ, ಆಂತರಿಕ ತೊಳಲಾಟ ಎದುರಿಸುತ್ತಿರುವ ಪಾಕಿಸ್ತಾನ ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ’ ಎಂಬಂತೆ ಅಣ್ವಸ್ತ್ರಗಳನ್ನು ಹೆಚ್ಚಿಸಿಕೊಳ್ಳುವ ಹುಚ್ಚುಸಾಹಸದಲ್ಲಿ ತೊಡಗಿದೆ. ಭಯೋತ್ಪಾದಕರ ಶಿಬಿರಗಳಿಗೆ ಆಶ್ರಯತಾಣವಾಗಿರುವ

Read more

ಹೊಣೆಗಾರಿಕೆಯ ಹಂಚಿಕೆಯಾಗಲಿ

ಪ್ರಜೆಗಳ ಅಳಲನ್ನು ಮುಖ್ಯಮಂತ್ರಿಯೇ ಖುದ್ದಾಗಿ ಆಲಿಸಿ, ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವಂಥ ಪರಿಕಲ್ಪನೆಯನ್ನು ಒಳಗೊಂಡಿರುವಂಥದ್ದು ‘ಜನತಾದರ್ಶನ’ ಕಾರ್ಯಕ್ರಮ. ಗ್ರಾಮ/ತಾಲೂಕು/ಜಿಲ್ಲಾ ಮಟ್ಟದ ಕಚೇರಿಗಳಿಗೆ ಎಡತಾಕಿಯೂ ಪರಿಹಾರ ದಕ್ಕಿಸಿಕೊಳ್ಳಲಾಗದಿದ್ದಂಥ ಸಾರ್ವಜನಿಕರ

Read more