ಕೆಶಿಪ್ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಚಕಮಕಿ

ಕುಣಿಗಲ್: ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಿಂದ ಮದ್ದೂರು ರಸ್ತೆಯ ಈದ್ಗಾ ಮೈದಾನದ ಮುಖ್ಯದ್ವಾರದವರೆಗಿನ ಕೆಶಿಪ್ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಶೂರಾ ಸಮಿತಿ ಹಾಗೂ ಅಂಗಡಿ ಮಾಲೀಕರ ಗುಂಪುಗಳ ನಡುವಿನ

Read more

ಅಬಕಾರಿ ಅಧಿಕಾರಿಗಳಿಗೆ ಶಾಸಕ ಕ್ಲಾಸ್

ಕುಣಿಗಲ್: ನಿಮ್ಮ ಕುಮ್ಮಕ್ಕಿನಿಂದಲೇ ತಾಲೂಕಿನಲ್ಲಿ ಮದ್ಯ ಅಕ್ರಮ ಮಾರಾಟ ಅವ್ಯಾಹತವಾಗಿ ಸಾಗಿದೆ. ದೂರಿನ ಕುರಿತು ಯಾವ ಕ್ರಮ ಕೈಗೊಂಡಿದ್ದೀರಾ? ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಜನಸ್ಪಂದನಾ ಸಭೆಯಲ್ಲೇ ಅಬಕಾರಿ

Read more

ಕೇಂದ್ರದಿಂದ ಕಾರ್ವಿುಕರಿಗೆ ಅನ್ಯಾಯ

ತುಮಕೂರು: ಕೇಂದ್ರ ಸರ್ಕಾರ ಕಾರ್ವಿುಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಎಐಟಿಯುಸಿ ವತಿಯಿಂದ ಮಂಗಳವಾರ ‘ಮಜ್ದೂರ್ ಬಚಾವೋ, ದೇಶ ಬಚಾವೋ, ಮೋದಿ ಹಠಾವೋ’ ಎಂದು ಪ್ರತಿಭಟನೆ

Read more

ಬರ ಎದುರಿಸಲು ಸಿದ್ಧತೆ ಅಪೂರ್ಣ !

ತುಮಕೂರು: ಜಿಲ್ಲೆಯಲ್ಲಿ ಬರದ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹತ್ವ ಪಡೆದಿದ್ದ ಮಂಗಳವಾರ ಜಿಪಂ ಅಧ್ಯಕ್ಷೆ ಲತಾ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ನಿರ್ಜೀವ ಕಡತಗಳಲ್ಲಿನ ಅಂಕಿ-ಅಂಶಗಳ

Read more

ತುಮಕೂರು ವಿವಿಯಲ್ಲಿ 4 ಅಧ್ಯಯನ ಪೀಠ ನಾಳೆ ಆರಂಭ

ತುಮಕೂರು: ತುಮಕೂರು ವಿಶ್ವವಿದ್ಯಾಲಯದಲ್ಲಿ ನಾಲ್ಕು ಹೊಸ ಅಧ್ಯಯನ ಪೀಠಗಳ ಸ್ಥಾಪನೆಗೆ ಮುಹೂರ್ತ ಕೂಡಿಬಂದಿದೆ. ಸಾಂಸ್ಕೃತಿಕ ನಾಯಕ ಜುಂಜಪ್ಪ, ರಾಷ್ಟ್ರಕವಿ ಕುವೆಂಪು, ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು

Read more

ಸಮಾಜದಲ್ಲಿ ಒಳಿತಿಗೆ ಬೆಂಬಲ ಕಡಿಮೆ

ಹುಳಿಯಾರು, ಸೆ. ೧೯- ಸಮಾಜದಲ್ಲಿ ಒಳಿತಿಗೆ ಬೆಂಬಲ ಕಡಿಮೆಯಾಗುತ್ತಿದ್ದು, ಒಳಿತು ಮಾಡುವವರನ್ನು ಖಳನಾಯಕರನ್ನಾಗಿ ಬಿಂಬಿಸಲಾಗುತ್ತಿದೆ ಎಂದು ಸಾಹಿತಿ ಹಾಗೂ ಪ್ರಾಂಶುಪಾಲ ಕೃಷ್ಣಮೂರ್ತಿ ಬಿಳಿಗೆರೆ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ

Read more

ಹೊಯ್ಸಳಕಟ್ಟೆ ಶಾಲೆ ಅಭಿವೃದ್ಧಿಗೆ ಪ್ರಕಾಶ್ ರೈ ಮನವಿ

ಹುಳಿಯಾರು, ಸೆ. ೧೯- ಪಟ್ಟಣದ ಹೊಯ್ಸಳಕಟ್ಟೆಯ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಖ್ಯಾತ ಚಿತ್ರನಟ ಪ್ರಕಾಶ್ ರೈ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಅನೀಸ್

Read more

ಗ್ರಾಮೀಣ ಪ್ರತಿಭೆಯ ಪರಿಸರ ಸಂಶೋಧನೆಗೆ ಶ್ಲಾಘನೆ

ಸಿರಾ, ಸೆ. ೧೯- ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಾ, ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕಳೆದ 20 ವರ್ಷಗಳಿಂದ ವ್ಯಾಪಕ ಸಂಶೋಧನೆಯಲ್ಲಿ

Read more

ದೊಡ್ಡರಾಂಪುರ ಜಾತ್ರೆ: ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ

ಚಿಕ್ಕನಾಯಕನಹಳ್ಳಿ, ಸೆ. ೧೯- ಅ. 2 ರಂದು ನಡೆಯುವ ದೊಡ್ಡರಾಂಪುರ ಜಾತ್ರೆಯಲ್ಲಿ ಯಾವುದೇ ಮದ್ಯ ಮಾರಾಟ, ಪ್ರಾಣಿ ವಧೆ ಮಾಡದಂತೆ ಹಾಗೂ ಜಾತ್ರೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ

Read more

ಕೆಎಸ್ಸಾರ್ಟಿಸಿ ಬಸ್‌ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ತುಮಕೂರು, ಸೆ. ೧೮- ಕುಣಿಗಲ್‌ನಿಂದ ತುಮಕೂರು ಕಡೆಗೆ ಸಮಯಕ್ಕೆ ಸರಿಯಾಗಿ ಕೆಎಸ್ಸಾರ್ಟಿಸಿ ಬಸ್ ಬರುತ್ತಿಲ್ಲ ಎಂದು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಬಸ್ ನಿಲ್ದಾಣದ ಬಳಿ ಬಸ್ ತಡೆದು

Read more

ವಿಶ್ವಕರ್ಮರ ಸಂಘಟನೆಗೆ ಶ್ರೀಗಳ ಕರೆ

ಮಧುಗಿರಿ, ಸೆ. ೧೯- ವಿಶ್ವಕರ್ಮರು ರಚಿಸಿದ ವಿಗ್ರಹ ಪೂಜೆಗೆ ಅರ್ಹವಾಗಿದ್ದು, ಗರ್ಭಗುಡಿ ಕಟ್ಟುವವರೆಗೂ ನಾವು ಮಾತ್ರ ಬೇಕಾಗಿದ್ದು, ನಂತರ ನಮ್ಮನ್ನು ಹೊರಗಿಡುವ ಪದ್ಧತಿ ಇರುವುದು ದುರಂತ. ಇದಕ್ಕಾಗಿ

Read more

ಹೈದ್ರಾಬಾದ್ ಮಾದರಿಯಲ್ಲಿ ಸಾಮೂಹಿಕ ಗೌರಿ-ಗಣೇಶ ಮೂರ್ತಿ ವಿಸರ್ಜನೆ

ತಿಪಟೂರು, ಸೆ. ೧೯- ಇಲ್ಲಿನ ಗಾಂಧಿನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ 30 ಕ್ಕೂ ಹೆಚ್ಚು ಗಣಪನ ಮೂರ್ತಿಗಳನ್ನು ಬಾಂಬೆ, ಕೊಲ್ಕತ್ತಾ, ಹೈದ್ರಾಬಾದ್ ಮಾದರಿಯಲ್ಲಿ ಸಾಮೂಹಿಕವಾಗಿ ತಿಪಟೂರು

Read more

ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣ ಪ್ರಮುಖ ಅಸ್ತ್ರ

ಗುಬ್ಬಿ, ಸೆ. ೧೯- ಸಣ್ಣ ಸಮುದಾಯಗಳ ಸರ್ವಾಂಗೀಣ ಅಭಿವೃದ್ದಿಗೆ ಶಿಕ್ಷಣವೇ ಪ್ರಮುಖ ಸಾಧನ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು. ಪಟ್ಟಣದ ಶಿವರಾತ್ರಿ ಕಲ್ಯಾಣ ಮಂಟಪದಲ್ಲಿ

Read more

ಶಿಥಿಲಾವಸ್ಥೆಯಲ್ಲಿ ಹೂವಿನಕಟ್ಟೆ ಸರ್ಕಾರಿ ಶಾಲೆ

ಕೆಂಪರಾಜು ಅದಲಗೆರೆ ಚೇಳೂರು, ಸೆ. ೧೯- ಸಣ್ಣ ಕೈಗಾರಿಕೆ ಸಚಿವರ ಸ್ವಕ್ಷೇತ್ರವಾದ ಗುಬ್ಬಿ ತಾಲ್ಲೂಕಿನ ಹೂವಿನಕಟ್ಟೆಯಲ್ಲಿ ಸರ್ಕಾರಿ ಶಾಲೆ ದುಸ್ಥಿತಿಗೆ ತಲುಪಿದ್ದು, ಶಾಲಾ ಕಟ್ಟಡ‌ಗಳು ಶಿಥಿಲಾವಸ್ಥೆಗೆ ತಲುಪಿವೆ.

Read more

ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರಿಂಗ್ ಪಾತ್ರ ಮಹತ್ವದ್ದು

ತುಮಕೂರು, ಸೆ. ೧೯- ಬೇರೆ ವೃತ್ತಿಪರ ಕೋರ್ಸ್‌ಗಳಿಗೆ ಹೋಲಿಸಿದರೆ ಇಂಜಿನಿಯರಿಂಗ್ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೆಚ್.ಎಂ.ಎಸ್. ಎಜುಕೇಷನ್ ಸೊಸೈಟಿಯ ಮುಖ್ಯಸ್ಥ ಡಾ.ಎಸ್. ಷಫಿಅಹಮದ್

Read more

ಕಲ್ಪತರುನಾಡಿನಲ್ಲಿ ಹೈಟೆಕ್ ತೆಂಗಿನ ನಾರು ಘಟಕ ಸ್ಥಾಪನೆಗೆ ಸರ್ಕಾರ ಚಿಂತನೆ

ತುಮಕೂರು, ಸೆ. ೧೯- ಗ್ರಾಮೀಣ ನಿರುದ್ಯೋಗಿ ಮಹಿಳೆಯರು ಹಾಗೂ ತೆಂಗು ಬೆಳೆಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯದಲ್ಲಿ ಹೈಟೆಕ್‌ ತೆಂಗಿನ ನಾರು ಉತ್ಪನ್ನಗಳ ತಯಾರಿಕಾ ಘಟಕಗಳ ಸ್ಥಾಪನೆಗೆ ರಾಜ್ಯ

Read more

ಹುಟ್ಟುಹಬ್ಬದ ಹೆಸರಿನ ಸಾಮಾಜಿಕ ಕಾರ್ಯಕ್ರಮ ಒಳ್ಳೆಯದು

ತುಮಕೂರು, ಸೆ.೧೮- ಹುಟ್ಟುಹಬ್ಬದೊಂದಿಗೆ ಸಮಾಜದ ಕಾಳಜಿಯುಳ್ಳ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಸಮಾಜಕ್ಕೆ ಸ್ಪಂದಿಸಿದಂತಾಗುತ್ತದೆ ಎಂದು ಎಲೆರಾಂಪುರದ ಕುಂಚಿಟಿಗರ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲ್ಲೂಕಿನ

Read more

ಸರ್ಕಾರಿ ಸೇವೆಗೆ ವೈದ್ಯ ಪದವೀಧರರ ನಿರ್ಲಕ್ಷ್ಯ

ತುಮಕೂರು, ಸೆ. ೧೮- ವೃತ್ತಿಪರ ಕೋರ್ಸ್‌ಗಳಾದ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ವೃತ್ತಿ ಗೌರವದ ಹೊರತಾಗಿಯೂ ಅರ್ಥಿಕ ಸದೃಢತೆಗೆ ಹೆಚ್ಚಿನದಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ

Read more

ಪ್ರಾಣ ಬೇಕಾದ್ರೆ ಬಿಟ್ಯಾವೋ, ಮನೆ-ಜಮೀನು ನೀಡೆವು..: ಎತ್ತಿನಹೊಳೆ ಯೋಜನೆಗೆ ಒಳಪಡುವ ಹಳ್ಳಿಗಳ ರೈತರ ಉವಾಚ

ಕೊರಟಗೆರೆ, ಸೆ. ೧೮- ನಮ್ಮನ್ನು ಸಾಯಿಸಿ ನಮ್ಮ ಸಮಾಧಿಯ ಮೇಲೆ ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ಕಾಮಗಾರಿ ಪ್ರಾರಂಭಿಸಿ. ನಮ್ಮ ಪ್ರಾಣವನ್ನು ಬೇಕಾದರೆ ಬಿಡುತ್ತೇವೆ ಆದರೆ ನಮ್ಮ

Read more

ಹಾವು ಕಚ್ಚಿ ವೃದ್ಧ ಸಾವು

ಹುಳಿಯಾರು, ಸೆ. ೧೮- ವಿಷಪೂರಿತ ಹಾವು ಕಚ್ಚಿ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಪಟ್ಟಣದ ತೊರೆಮನೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಯ್ಯ (65) ಎಂದು ಗುರುತಿಸಲಾಗಿದೆ. ಈತ ರಾಸುಗಳಿಗೆ

Read more

ಒಂದೇ ರಾತ್ರಿ 4 ದೇವಾಲಯಗಳಿಗೆ ಕನ್ನ

ಗುಬ್ಬಿ, ಸೆ. ೧೮- ಒಂದೇ ರಾತ್ರಿ ನಾಲ್ಕು ದೇವಸ್ಥಾನಗಳಿಗೆ ದರೋಡೆಕೋರರು ಕನ್ನ ಹಾಕಿರುವ ಘಟನೆ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವ್ಯಾಪ್ತಿಯ

Read more