ರಾಸಲೀಲೆ ಪ್ರಕರಣ: ನಿತ್ಯಾನಂದ ಸ್ವಾಮೀಜಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ರಾಮನಗರ: ಸ್ವಯಂ ಘೋಷಿತ ದೇವಮಾನವ ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ. ರಾಸಲೀಲೆ

Read more

ಎಚ್​ಡಿಕೆಯನ್ನು ಶ್ರೀರಾಮ ಎಂದ ಜಿಟಿಡಿ, ರೇವಣ್ಣ, ಅನಿತಾ ಕುಮಾರಸ್ವಾಮಿ ಬಗ್ಗೆ ಹೇಳಿದ್ದೇನು?

ರಾಮನಗರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ರೀರಾಮನಿದ್ದಂತೆ. ಇನ್ನು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆಂಜನೇಯನಿದ್ದಂತೆ. ರಾಮನಗರದ ಜನ ಸೀತಾದೇವಿ (ಅನಿತಾ ಕುಮಾರಸ್ವಾಮಿ) ಅವರನ್ನು ರಾಮನಗರಕ್ಕೆ ಕರೆತನ್ನಿ ಎಂದು ಉನ್ನತ ಶಿಕ್ಷಣ

Read more

ಸಿಎಂ ತವರು ಕ್ಷೇತ್ರದಲ್ಲಿ ಕಾರ್ಖಾನೆಯಲ್ಲಿ ಜೀತಕ್ಕಿದ್ದ ಬಾಲ ಕಾರ್ಮಿಕರು ಸೇರಿ 19 ಜನರ ರಕ್ಷಣೆ

ರಾಮನಗರ: ಸಿಎಂ ತವರು ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಜೀತಕ್ಕಿದ್ದ ಬಾಲ ಕಾರ್ಮಿಕರು ಸೇರಿ 19 ಜನರನ್ನು ಪೊಲೀಸರ ಸಹಕಾರದೊಂದಿಗೆ ನಡೆಸಿದ ದಾಳಿಯಲ್ಲಿ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಟಿಪ್ಪು ನಗರದ

Read more

ಬೆಟ್ಟ ಏರುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ರಾಮನಗರ: ಶ್ರೀ ರೇವಣಸಿದ್ದೇಶ್ವರ ಬೆಟ್ಟ ಏರುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು ಮೂಲದ ಎಸ್.ಭರತ್(28) ಮೃತಪಟ್ಟ ದುರ್ದೈವಿ. ಸುಂಕದಕಟ್ಟೆಯಲ್ಲಿರುವ ಪೈ ಮಾರಾಟ ಮಳಿಗೆಯಲ್ಲಿ

Read more

ಸರಕಾರಕ್ಕೆ ನಾಳೆ ಶತದಿನ: ರಾಜ್ಯದ ಅಭಿವೃದ್ಧಿಗೆ ನೂತನ ಯೋಜನೆ ಜಾರಿ

ರಾಮನಗರ: ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸರಕಾರದ ರಚನೆಯಾಗಿ ನಾಳೆಗೆ ನೂರು ದಿನ ಪೂರೈಸಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ  ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಳೆಗೆ ಸಮ್ಮಿಶ್ರ ಸರಕಾರ ನೂರು ದಿನ ಪೂರೈಸಲಿದೆ. ನೂತನವಾಗಿ

Read more

ಬೆಂಗ್ಳೂರಲ್ಲೇ 9 ಜನರಿಗೆ ಉಗ್ರ ತರಬೇತಿ?

ಬೆಂಗಳೂರು: ರಾಮನಗರದಲ್ಲಿ ಸೆರೆಸಿಕ್ಕ ಉಗ್ರ ಮುನೀರ್ ಶೇಖ್ ಅಲಿಯಾಸ್ ಕೌಸರ್ ರಾಜಧಾನಿ ಬೆಂಗಳೂರಿನಲ್ಲೇ 9 ಜನರಿಗೆ ಬಾಂಬ್ ತಯಾರಿಕೆ ಕುರಿತು ತರಬೇತಿ ನೀಡಿದ್ದನೆಂಬ ಸ್ಪೋಟಕ ವಿಚಾರ ತನಿಖೆಯಲ್ಲಿ

Read more

ಬೆಂಗಳೂರಲ್ಲೇ ಇದ್ದಾರೆ ವಿಧ್ವಂಸಕಾರಿ ಭಯೋತ್ಪಾದಕರು?

ಬೆಂಗಳೂರು: ಬಂಧಿತ ಜೆಎಂಬಿ ಮುಖ್ಯಸ್ಥ ಕೌಸರ್ ವಿಚಾರಣೆ ವೇಳೆ​ ಅಧಿಕಾರಿಗಳ ಮುಂದೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಆಗಸ್ಟ್​​ 7ರಂದು ರಾಮನಗರದಲ್ಲಿ ಜೆಎಂಬಿ(ಜಮಾತ್ ಉಲ್ ಮುಜಾಹಿದ್ ಬಾಂಗ್ಲಾದೇಶ) ಮುಖ್ಯಸ್ಥ

Read more

ಟಾರ್ಗೆಟ್ ಕರ್ನಾಟಕ

ಬೆಂಗಳೂರು/ರಾಮನಗರ: ಸ್ವಾತಂತ್ಯೋತ್ಸವ ಸಂದರ್ಭದಲ್ಲಿ ದೇಶಾದ್ಯಂತ ರಕ್ತಪಾತ ನಡೆಸಲು ಪಾಕಿಸ್ತಾನಿ ಸೇನೆ ಪ್ರೇರೇಪಿತ ಉಗ್ರ ಪಡೆ ಗಡಿ ನುಸುಳುವ ಸಂಚು ರೂಪಿಸಿರುವ ರಹಸ್ಯವನ್ನು ಗುಪ್ತಚರ ದಳ ಭೇದಿಸಿದ ಬೆನ್ನಲ್ಲೇ

Read more

ಚನ್ನಪಟ್ಟಣ ಗ್ರಾಮದ ಕೆರೆಯಲ್ಲಿ ಯೋಗೇಶ್ವರ್​ ಫೋಟೋ ಇಟ್ಟು ಬಾಗಿನ ಸಲ್ಲಿಕೆ

ರಾಮನಗರ: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದ ಗ್ರಾಮವೊಂದರಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಅವರ​ ಜಪ ಮಾಡುತ್ತಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಗುಡ್ಡೆಹೊಸೂರು

Read more

ಎಚ್ಡಿಕೆ ವಿರುದ್ಧದ ಬಿಜೆಪಿಯ ಪಾದಯಾತ್ರೆ ಸ್ಥಳೀಯ ಸಮಸ್ಯೆಗಷ್ಟೇ ಸೀಮಿತ ಎಂದ ಅಶೋಕ್​

ಬೆಂಗಳೂರು: ರೈತರ ಸಂಪೂರ್ಣ ಸಾಲಮನ್ನಾ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಹಮ್ಮಿಕೊಂಡಿರುವ ರಾಮನಗರದಿಂದ ಬೆಂಗಳೂರು ವರೆಗಿನ ಬೃಹತ್​ ಪಾದಯಾತ್ರೆ ಕೇವಲ

Read more

ಮೊಸಳೆ ಕಣ್ಣೀರು ನಿಲ್ಲಿಸಿ, ಸಾಲ ಮನ್ನಾ ಮಾಡಿ: ತೇಜಸ್ವಿನಿಗೌಡ

ರಾಮನಗರ: ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಮೊಸಳೆ ಕಣ್ಣೀರು ಹಾಕುವ ನಾಟಕ ಬಿಟ್ಟು ರೈತರ  ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ಕಣ್ಣೀರು ಒರೆಸಲು ಸಿಎಂ ಕುಮಾರಸ್ವಾಮಿ ಮುಂದಾಗಬೇಕು ಎಂದು

Read more

ಸಿಎಂ ಆದ ಬಳಿಕ ಮೊದಲ ಬಾರಿಗೆ ರಾಮನಗರಕ್ಕೆ ಭೇಟಿ ನೀಡುತ್ತಿರುವ ಎಚ್ಡಿಕೆಗೆ ಡಿಕೆಶಿ ಸಾಥ್​

ಬೆಂಗಳೂರು: ವಿಧಾನಸಭೆ ಚುನಾವಣೆ ನಂತರ, ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಎಚ್​.ಡಿ ಕುಮಾರಸ್ವಾಮಿ ಅವರು ರಾಮನಗರಕ್ಕೆ ಭೇಟಿ ನೀಡುತ್ತಿದ್ದಾರೆ. ರಾಮನಗರ ಜಿಲ್ಲೆಯ

Read more

ದೊಡ್ಡ ಆಲಹಳ್ಳಿ ಮತಕಟ್ಟೆಯಲ್ಲಿ ಮತ ಚಲಾಯಿಸಿದ ಡಿಕೆಶಿ

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ ತಮ್ಮ ಸ್ವಗ್ರಾಮ ದೊಡ್ಡ ಆಲಹಳ್ಳಿ ಮತಕಟ್ಟೆಯಲ್ಲಿ ಪತ್ನಿ ಉಷಾ ಮತ್ತು ಮಗಳು ಐಶ್ವರ್ಯ ಅವರೊಂದಿಗೆ ಬಂದು ಮತ ಚಲಾಯಿಸಿದರು. ನಂತರ ಮಾಧ್ಯಮಗಳೊಂದಿಗೆ

Read more

ಕ್ರಮಸಂಖ್ಯೆ ಬದಲಿಸಿ ಕರಪತ್ರ ಹಂಚಿಕೆ: ಬಾಲಕೃಷ್ಣರಿಂದ ಗಿಮಿಕ್​ ಪಾಲಿಟಿಕ್ಸ್​

ರಾಮನಗರ: ಮಾಗಡಿಯಲ್ಲಿ ಚುನಾವಣಾ ಪ್ರಚಾರ ರಂಗೇರಿದ್ದು, ಮಾಗಡಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಅವರು ಗಿಮಿಕ್ ಪಾಲಿಟಿಕ್ಸ್​ಗೆ ಇಳಿದಿದ್ದಾರೆ. ಜೆಡಿಎಸ್​ ಅಭ್ಯರ್ಥಿ ಎ.ಮಂಜು ಅವರ ಚುನಾವಣಾ ಕ್ರಮಸಂಖ್ಯೆಯನ್ನು ಬದಲಿಸಿ

Read more

ಬಾಡಿಗೆ ಮನೆಗಳಿಗೆ ಶುಕ್ರದೆಸೆ

|ಶಿವರಾಜ ಎಂ ಬೆಂಗಳೂರು ಭವಿಷ್ಯದಲ್ಲಿ ರಾಮನಗರ-ಚನ್ನಪಟ್ಟಣದ ಅವಳಿ ನಗರಗಳಲ್ಲಿ ಬಾಡಿಗೆ ಮನೆಗಳಿಗೆ ಶುಕ್ರದೆಸೆ ಆರಂಭವಾಗಲಿದೆ..! ಮೈಸೂರು ರಸ್ತೆಯ ಬಿಡದಿ ಬಳಿ 10 ಸಾವಿರ ಎಕರೆಯಲ್ಲಿ ಸ್ಮಾರ್ಟ್ ಸಿಟಿ

Read more

ಎಚ್ಡಿಕೆಗೆ ಡಬ್ಬಲ್ ಗುರಿ, ಡಿಕೆಶಿಗೆ ಹ್ಯಾಟ್ರಿಕ್ ಕನಸು

| ಶಿವಕುಮಾರ ಮೆಣಸಿನಕಾಯಿ ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬೆಂಗಳೂರು ನಗರದ ಮೂರು, ತುಮಕೂರು ಜಿಲ್ಲೆಯ ಒಂದು ಮತ್ತು ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು

Read more

ಸ್ವಾಮಿ ನಿತ್ಯಾನಂದ ಭೇಟಿ ಮಾಡಿ ಆಶೀರ್ವಾದ ಪಡೆದ ಡಿಕೆಶಿ

ರಾಮನಗರ: ಇಂಧನ ಸಚಿವ ಡಿ.ಕೆ. ಶಿವಕುಮಾರ್​ ಅವರು ಬುಧವಾರ ನಿತ್ಯಾನಂದ ಧ್ಯಾನಪೀಠಕ್ಕೆ ಭೇಟಿ ನೀಡಿ ಸ್ವಾಮಿ ನಿತ್ಯಾನಂದ ಆಶೀರ್ವಾದ ಪಡೆದಿರುವ ಫೋಟೋ ಇದೀಗ ವೈರಲ್​​ ಆಗಿದೆ. ಬಿಡದಿಯಲ್ಲಿರುವ

Read more

ಜೆಡಿಎಸ್‌ನಲ್ಲಿದ್ದಾಗ ಪಕ್ಷ ಕಟ್ಟದವರು ಕಾಂಗ್ರೆಸ್‌ನಲ್ಲಿ ಏನ್‌ ಕಟ್ತಾರೆ: ಎಚ್‌ಡಿಕೆ

ರಾಮನಗರ: ಏಳು ಜನ ಕಾಂಗ್ರೆಸ್ ಸರ್ಕಾರ ಕಟ್ಟುತ್ತೇವೆಂದು ಹೋಗಿದ್ದಾರೆ. ನಮ್ಮ‌ ಪಕ್ಷದಲ್ಲಿದ್ದಾಗ ಅವ್ರು ಏನೇನ್​ ಕಟ್ಟಿದ್ರು ಅಂತ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ

Read more

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಅನಿತಾ ಕುಮಾರಸ್ವಾಮಿ

ರಾಯಚೂರು: ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಅನಿತಾ ಕುಮಾರಸ್ವಾಮಿ ಗುರುವಾರ ಸ್ಪಷ್ಟನೆ ನೀಡಿದ್ದಾರೆ. ಸಿಂಧನೂರಿನಲ್ಲಿ ನಡೆದ ಜೆಡಿಎಸ್​ ಮಹಿಳಾ ಸಮಾವೇಶದಲ್ಲಿ ಮಾತನಾಡಿದ

Read more

ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ನಡುವೆ ಜಟಾಪಟಿ, ಜೆಡಿಎಸ್‌ ಕಾರ್ಯಕರ್ತನ ಮೇಲೆ ಹಲ್ಲೆ

ರಾಮನಗರ: ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ನಡೆದಿದ್ದ ಮಾತಿನ ಚಕಮಕಿಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಜೆಡಿಎಸ್‌ ಕಾರ್ಯಕರ್ತನ ಮೇಲೆ

Read more

ಒಂಟಿ ಮಹಿಳೆ ಕೊಲೆಗೈದು ಮನೆಯಲ್ಲಿಯೇ ಪಾರ್ಟಿ ಮಾಡಿದ ಕದೀಮರು

ರಾಮನಗರ: ಒಂಟಿ ಮಹಿಳೆಯನ್ನು ಕೊಲೆಗೈದ ಹಂತರು ಮನೆಯಲ್ಲಿಯೇ ಪಾರ್ಟಿ ಮಾಡಿರುವ ಹೀನ ಕೃತ್ಯ ಬೆಳಕಿಗೆ ಬಂದಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರು ಮಂಡ್ಯದಲ್ಲಿ ದುರ್ಘಟನೆ ನಡೆದಿದೆ.

Read more