ಹಳೇ ಪಿಂಚಣಿ ಯೋಜನೆ ಜಾರಿಗೆ ಪ್ರತಿಭಟನೆ

ರಾಯಚೂರು.ಸೆ.19- ಹಳೇ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಸೌತ್ ಸೆಂಟ್ರಲ್ ರೈಲ್ವೇ ಮಜ್ದೂರ್ ಯೂನಿಯನ್ ಸಂಘ ಸ್ಥಳೀಯ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿತು. 1-4-2004 ರಿಂದ ರೈಲ್ವೇ

Read more

 ಮಕ್ಕಳ ಆಯೋಗ ಅಧ್ಯಕ್ಷರಿಗೆ ಮನವಿ

ರಾಯಚೂರು.ಸೆ.19- ಅಂಗನವಾಡಿ ಮೇಲ್ವಿಚಾರಣೆ ಮತ್ತು ಶಿಕ್ಷಣ ಹಕ್ಕು ಕಾಯ್ದೆ ಬಲಿಷ್ಠಗೊಳಿಸುವಂತೆ ಸಾಮಾಜಿಕ ಪರಿವರ್ತನಾ ಜನಾಂದೋಲನಾ ಸಮಿತಿಯೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ

Read more

ಸೋಲಾರ ವಿದ್ಯುತ್ ಉತ್ಪಾದನೆ : ಜಮೀನು ಖರೀದಿ

ರೈತರಿಗೆ ಪರಿಹಾರ : ಸೋಲಾರ ಕಂಪನಿ ವಂಚನೆ ಮಾನ್ವಿ.ಸೆ.19- ಸೋಲಾರ್ ವಿದ್ಯುತ್ ಉತ್ಪಾದನೆ ಉತ್ತೇಜನೆ ನೀಡುವ ಸರ್ಕಾರ ಸೌಲಭ್ಯದ ಲಾಭ ಪಡೆದ ಖಾಸಗಿ ಕಂಪನಿಯೊಂದು ತಾಲೂಕಿನ ಅಮರಾವತಿ

Read more

 3 ತಿಂಗಳ ಬಾಚಿ ಪಿಂಚಣಿ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು.ಸೆ.19- ದೇವದಾಸಿ ಪುನರ್ ವಸತಿ ಯೋಜನಾಧಿಕಾರಿಗಳ ಭ್ರಷ್ಟಾಚಾರ ತಡೆಯಬೇಕು ಹಾಗೂ 3 ತಿಂಗಳ ಬಾಕಿ ಪಿಂಚಣಿ ಪಾವತಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ

Read more

 ಸೂಕ್ತ ಕಾನೂನು ಕ್ರಮ ಕೈಗೊಳ್ಳಿ

ರಾಯಚೂರು.ಸೆ.19- ಡಾ..ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ಹಾಗೂ ಬಸವ ವಸತಿ ಯೋಜನೆಯಡಿಯಲ್ಲಿ ಜಾಗೀರ ವೆಂಕಟಾಪೂರು ಗ್ರಾ.ಪಂ. ವ್ಯಾಪ್ತಿಗೊಳಪಡುವ ಗೋನಾಳ ಗ್ರಾಮದಲ್ಲಿ ಯಾವುದೇ ಒಂದು ಮನೆಯನ್ನು ನಿರ್ಮಿಸಿರುವುದಿಲ್ಲ ಎಂದು ಕಲ್ಯಾಣ

Read more

 ಮಕ್ಕಳನ್ನು ಬೆಳೆಸುವುದು ದೇಶವನ್ನು ಕಟ್ಟುವುದಕ್ಕೆ-ವೈ.ಮರಿಸ್ವಾಮಿ

ರಾಯಚೂರು.ಸೆ.19- ಮಕ್ಕಳನ್ನು ಬೆಳೆಸುವುದು ದೇಶವನ್ನ ಕಟ್ಟುವುದಕ್ಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಹೇಳಿದರು. ಅವರಿಂದು ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ.,

Read more

ಓಪೆಕ್‌ನಲ್ಲಿ ಅವಧಿ ಮೀರಿದ ಔಷಧ ಬಳಕೆ

ರಾಯಚೂರು: ನಗರದ ಓಪೆಕ್ ನೆರವಿನ ರಾಜೀವ್‌ಗಾಂಧಿ ಅತ್ಯಾಧುನಿಕ ಆಸ್ಪತ್ರೆಯ ರೋಗಿಗಳಿಗೆ ಅವಧಿ ಮುಗಿದ ಔಷಧ ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ. ಐಸಿಯುನಲ್ಲಿ ದಾಖಲಾದ ರೋಗಿಗಳಿಗೆ ಮೂರು ತಿಂಗಳು ಅವಧಿ

Read more

ಪಡಿತರ ವಶಕ್ಕೆ

ಸಿಂಧನೂರು: ತಾಲೂಕಿನ ಶ್ರೀಪುರಂಜಂಕ್ಷನ್ ಹತ್ತಿರದ ಇಂಡಸ್ಟ್ರಿ ನಗರದ ಗೋದಾಮಿನಲ್ಲಿ ಅಕ್ರಮ ಸಂಗ್ರಹಿಸಿದ್ದ ಪಡಿತರವನ್ನು ಆಹಾರ ಇಲಾಖೆ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ

Read more

ಸಾಮಾಜಿಕ ಜಾಲತಾಣದಲ್ಲಿ ಅರಳಿದ ಕೃತಿ

<ಪಲಗುಲ ನಾಗರಾಜರ ಸೂರ್ಯನಿಗೆ ಬೇಕಂತೆ ಕಂದೀಲು ಕೃತಿ ಲೋಕಾರ್ಪಣೆ> ರಾಯಚೂರು:  ಸಾಮಾಜಿಕ ಜಾಲತಾಣ ಸದ್ಬಳಕೆ ಮಾಡಿಕೊಂಡು ಎಲ್ಲ ವರ್ಗದ ಜನರನ್ನು ತಮ್ಮ ಕವನಗಳ ಮೂಲಕ ಪಲಗುಲ ನಾಗರಾಜ

Read more

 ಓಪೆಕ್ ಆಸ್ಪತ್ರೆ : ವೈದ್ಯರು-ಸಿಬ್ಬಂದಿ ವರ್ಗ ನಿರ್ಲಕ್ಷ್ಯೆ  ಅವಧಿ ಮುಗಿದ ಔಷಧಿಯಿಂದ ರೋಗಿಗಳ ಚಿಕಿತ್ಸೆ

ರಾಯಚೂರು.ಸೆ.18- ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವಧಿ ಮುಗಿದ ಔಷಧಿ ಚಿಕಿತ್ಸೆ ನೀಡುತ್ತಿರುವುದು ದಾಖಲೆಗಳೊಂದಿಗೆ ಬಯಲಾಗಿದೆ. ಸಾವು-ಬದುಕಿನ ಮಧ್ಯೆ ಹೋರಾಟದ ಸ್ಥಿತಿಯಲ್ಲಿ ತುರ್ತು ನಿಗಾ

Read more

ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರರಿಗೆ ರವಿ ಬೋಸರಾಜು ನೇತೃತ್ವದಲ್ಲಿ ಅದ್ಧೂರಿ ಸ್ವಾಗತ

ರಾಯಚೂರು.ಸೆ.18- ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ನಿನ್ನೆ ಅದ್ಧೂರಿಯಾಗಿ ಬರ ಮಾಡಿಕೊಂಡರು. ಗುಲ್ಬರ್ಗಾದಿಂದ ನಗರಕ್ಕೆ ಆಗಮಿಸಿದ

Read more

ಟಿಎಲ್‌ಬಿಸಿ : ಕೆಳಭಾಗದ ರೈತರ ನೀರಿನ ಸಮಸ್ಯೆ ಶೀಘ್ರ ನಿವಾರಣೆ

ರಾಯಚೂರು.ಸೆ.18- ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ವರ್ಗಾವಣೆಗೊಂಡ 42 ಅಭಿಯಂತರರು ಮೂರು ದಿನದೊಳಗೆ ಅಧಿಕಾರ ಸ್ವೀಕರಿಸಿ ಜವಾಬ್ದಾರಿ ವಹಿಸಿಕೊಳ್ಳದಿದ್ದರೆ, ಅಂತಹವರ ವಿರುದ್ಧ ಅಮಾನತಿನ ಶಿಸ್ತು

Read more

 ದಲಿತಪರ ಒಕ್ಕೂಟ : ಸೆ.24 ರಸ್ತೆತಡೆ, ಸೆ.29 ಬಂದ್

ಮಾನ್ವಿ.ಸೆ.18- ಜಿಲ್ಲಾಡಳಿತ ದಲಿತ ವಿರೋಧಿ ನೀತಿ ಖಂಡಿಸಿ ಸೆ.24 ರಂದು ಬಸವ ವೃತ್ತದಲ್ಲಿ ರಸ್ತೆ ತಡೆ ಹಾಗೂ ಸೆ.29 ರಂದು ಮಾನ್ವಿ ಬಂದ್ ಚಳುವಳಿ ನಡೆಸುವುದಾಗಿ ದಲಿತಪರ

Read more

ಡಿ.ಕೆ.ಶಿ.ನೇತೃತ್ವದಲ್ಲಿ ಕಾರ್ಮಿಕರ ಸಭೆ: ಹೊರಗುತ್ತಿಗೆ ರದ್ದತಿ ತೀರ್ಮಾನ

70 ದಿನಗಳ ತುಂಗಭದ್ರಾ ಕಾರ್ಮಿಕರ ಮುಷ್ಕರ ಅಂತ್ಯ! ರಾಯಚೂರು.ಸೆ.18- ತುಂಗಭದ್ರಾ ವಲಯದಲ್ಲಿ ಹೊರಗುತ್ತಿಗೆ ಟೆಂಡರ್ ರದ್ದುಪಡಿಸುವಂತೆ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ನಿನ್ನೆ ನಗರದ ಯರಮರಸ್

Read more

 ಯಡಿಯೂರಪ್ಪ ವಿರುದ್ಧ ಡಿಕೆಶಿ ತೀವ್ರ ಟೀಕೆ

ರಾಯಚೂರು.ಸೆ.17- ದೇವರ ದರ್ಶನಕ್ಕೆ ಹೋಗುವ ನನ್ನನ್ನು ಪ್ರಶ್ನಿಸುವ ಮಾಜಿ ಮುಖ್ಯಮಂತ್ರಿಗಳು ತಮ್ಮ ಹೆಸರನ್ನು ಯಡಿಯೂರಪ್ಪ ಸಿದ್ದಲಿಂಗಪ್ಪ ಎಂಬ ದೇವರ ಹೆಸರು ಇಟ್ಟುಕೊಂಡಿರುವುದು ಏಕೆ? ಎನ್ನುವುದು ಜನರಿಗೆ ಸ್ಪಷ್ಟಪಡಿಸಲೆಂದು

Read more

 ಸೆ.28 ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ

ರಾಯಚೂರು.ಸೆ.17- ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಸೆ.28 ರಂದು ಶಿಕ್ಷಕರ ದಿನಾಚರಣೆ ನಿಮಿತ್ಯ 100 ಜನ ಶಿಕ್ಷಕರಿಗೆ ಶಿಕ್ಷಕರತ್ನ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭ ಸ್ಥಳೀಯ

Read more

 ಮಳೆ ಅಭಾವದಿಂದ ಕೆಳಭಾಗಕ್ಕೆ ನೀರು ತಲುಪಲು ಹಿನ್ನಡೆ

ಶಾಶ್ವತ ಪರಿಹಾರಕ್ಕೆ ಡಿಕೆಶಿ ಅಧ್ಯಕ್ಷತೆಯಲ್ಲಿ ಸಭೆ * ಹೆಚ್‌ಕೆಆರ್‌ಡಿಬಿ ಜಿಲ್ಲೆಗೆ 158 ಕೋಟಿ ಅನುದಾನ ರಾಯಚೂರು.ಸೆ.17- ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದಲ್ಲಿ ಅಕ್ರಮವಾಗಿ ಪೈಪ್ ಅಳವಡಿಸಿ ನೀರು

Read more

 ಕೆಡಬ್ಲೂಟಿ ಶಾಲೆ: ಹೈ.ಕ. ವಿಮೋಚನಾ ದಿನಾಚರಣೆ

ರಾಯಚೂರು.ಸೆ.17- ದೇಶಾದ್ಯಂತ ಆ.15 1947 ರಂದು ಸ್ವಾತಂತ್ರ್ಯ ಸಿಕ್ಕರೆ, ನಮ್ಮ ಹೈ.ಕ ಭಾಗದ ಪ್ರಾಂತ್ಯಕ್ಕೆ 17 ಸೆಪ್ಟಂಬರ್ 1948 ರಂದು ಹೈದ್ರಾಬಾದ್ ನಿಜಾಂ ಆಡಳಿದಿಂದ ಮುಕ್ತಿ ಪಡೆದು

Read more

 ವಿಶ್ವಕರ್ಮ ಜಯಂತಿ: ಅದ್ಧೂರಿ ಮೆರವಣಿಗೆ

ರಾಯಚೂರು.ಸೆ.17- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ ನಿಮಿತ್ಯ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ

Read more

ಹೈ-ಕ ವಿಮೋಚನಾ ದಿನಾಚರಣೆ : ಸಚಿವರಿಂದ ಧ್ವಜಾರೋಹಣ

371 (ಜೆ) ಕಲಂ ನ್ಯೂನ್ಯತೆ ಸರಿಪಡಿಕೆಗೆ ಸರ್ಕಾರ ಬದ್ಧ ರಾಯಚೂರು.ಸೆ.17- ಹೈದ್ರಾಬಾದ್ ಕರ್ನಾಟಕ 371 (ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿರುವ ಕೆಲ ನ್ಯೂನ್ಯತೆಗಳನ್ನು ಸರಿಪಡಿಸಲು ರಾಜ್ಯ

Read more

ಕರವಸೂಲಿಗಾರನ ವೇತನ ಕಡಿತ

<ರಾತ್ರಿ ವಾಸ್ತವ್ಯಕ್ಕೆ ಕೈಕೊಟ್ಟಿದ್ದ ಯಂಕಪ್ಪ > ಹಟ್ಟಿ ಚಿನ್ನದಗಣಿ: ಶೌಚಗೃಹ ನಿರ್ಮಾಣಕ್ಕೆ ಅಸಡ್ಡೆ ತೋರಿದ್ದ ಸಮೀಪದ ಗೆಜ್ಜಲಗಟ್ಟಾ ಗ್ರಾಪಂ ಕರವಸೂಲಿಗಾರ ಯಂಕಪ್ಪ ಅಮಲಯ್ಯ ಚಿಕ್ಕನಗನೂರು ಅವರ ಒಂದು

Read more