ಬೇಸಾಯಕ್ಕೆ ತಂತ್ರಜ್ಞಾನ ಬೆಸುಗೆ ಮಾಡಿ

ಕೋಲಾರ: ಬಯಲುಸೀಮೆ ಪ್ರದೇಶಗಳಲ್ಲಿ ಲಭ್ಯವಿರುವ ಅಲ್ಪ ನೀರಿನ ಮೂಲಕ ತುಂತುರು, ಹನಿ ನೀರಾವರಿ ಬಳಸಿಕೊಂಡು ಒಣ ಬೇಸಾಯದಲ್ಲಿ ಬೆಳೆ ಬೆಳೆಯುವ ಬಗ್ಗೆ ಅಧಿಕಾರಿಗಳು ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕೆಂದು

Read more

ಭಾರತೀಯ ಸಂಸ್ಕೃತಿ ವಿಶ್ವಕ್ಕೇ ಮಾದರಿ

ಮುಳಬಾಗಿಲು: ಭಾರತೀಯ ಹಿಂದು ಸಂಸ್ಕೃತಿ ವಿಶ್ವಕ್ಕೇ ಮಾದರಿಯಾಗಿದೆ. ಈ ಪುಣ್ಯಭೂಮಿಯಲ್ಲಿ ಶ್ರೀನಾರಾಯಣ ಗೂರುಜಿ ಜನ್ಮ ತಾಳಿ ಶೋಷಿತ ವರ್ಗಗಳ ಭಕ್ತಿಪಂಥದೆಡೆಗೆ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ

Read more

ಕರ್ತವ್ಯ ಪಾಲಿಸದಿದ್ರೆ ಶಿಕ್ಷೆ ಗ್ಯಾರಂಟಿ

ಕೋಲಾರ: ತಪ್ಪು ಮಾಡುವ ಅಧಿಕಾರಿ ಮತ್ತು ಸಿಬ್ಬಂದಿಯ ಪರ ವಕಾಲಕಲರ‰ಡೆಬತ್ತು ವಹಿಸುವವರನ್ನು ಕ್ಷಮಿಸುವ ದೊಡ್ಡ ಗುಣ ನನ್ನಲ್ಲಿಲ್ಲ, ಕೆಲಸ ಮಾಡದ ಸೋಮಾರಿಗಳಿಗೆ ನಾನು ಕೆಟ್ಟವನು, ಜನಸ್ನೇಹಿಯಾಗಿ ಕೆಲಸ ಮಾಡುವವರಿಗೆ

Read more

ಬೆಳವಣಿಗೆಗಳನ್ನು ನೋಡಿಕೊಂಡು ಬಿಜೆಪಿ ಸೇರುವ ನಿರ್ಧಾರ ಮಾಡುವುದಾಗಿ ಹೇಳಿದ ಶಾಸಕ

ಕೋಲಾರ: ಮೈತ್ರಿ ಸರ್ಕಾರದಲ್ಲಿ ಬೆಳವಣಿಗೆಗಳನ್ನು ನೋಡಿಕೊಂಡು ನಂತರ ಆಪರೇಷನ್​ ಕಮಲದ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಮುಳಬಾಗಿಲು ಪಕ್ಷೇತರ ಶಾಸಕ ಎಚ್​.ನಾಗೇಶ್​ ಹೇಳಿದರು. ಕಾಂಗ್ರೆಸ್​, ಜೆಡಿಎಸ್​ ಮೈತ್ರಿ

Read more

ಸ್ವಸಹಾಯ ಸಂಘಗಳಿಗೆ ದೀಪಾವಳಿ ಧಮಾಕ

ಶ್ರೀನಿವಾಸಪುರ : ದೀಪಾವಳಿಯಿಂದ ಸ್ವಸಹಾಯ ಸಂಘಗಳಿಗೆ ಸಾಲದ ಮೊತ್ತವನ್ನು 1 ಲಕ್ಷ ರೂ.ನಿಂದ 2 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗುವುದು ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಘೋಷಿಸಿದರು. ಡಿಸಿಸಿ

Read more

ನಗರಸಭೆ ಸದಸ್ಯರ ಧರಣಿ

ಕೋಲಾರ :  ನಗರದ ಜನತೆಗೆ ಕುಡಿಯುವ ನೀರು ಒದಗಿಸುವಲ್ಲಿ ಆಡಳಿತ ಮಂಡಳಿ ಹಾಗೂ ಅಧಿಕಾರಿವರ್ಗ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನಗರಸಭೆ ಸದಸ್ಯರು ಸೋಮವಾರ ನಗರಸಭೆಯಲ್ಲಿ ಧರಣಿ

Read more

ಜಿಲ್ಲೆಯ ಐದು ತಾಲೂಕು ಬರಪೀಡಿತ

ಕೋಲಾರ: ಕೆಜಿಎಫ್ ಹೊರತುಪಡಿಸಿ ಉಳಿದ 5 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೊಷಣೆ ಮಾಡಿದೆಯಾದರೂ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವಲ್ಲಿ ವಿಫಲವಾಗಿದೆ. ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಿಲ್ಲದೆ ರೈತರು

Read more

ಕೋಲಾರ ನಗರಸಭೆಗೆ ಮತ್ತೆ ರಾಮಪ್ರಕಾಶ?

ಕೋಲಾರ: ನಗರಸಭೆಯ ಬಹುತೇಕ ಸದಸ್ಯರ ಅಪಕೃಪೆಗೆ ಒಳಗಾಗಿ ವರ್ಗಾವಣೆಗೊಂಡಿದ್ದ ಪೌರಾಯುಕ್ತ ರಾಮಪ್ರಕಾಶ್ ಮತ್ತೆ ಸ್ಥಳೀಯ ಶಾಸಕರ ಲಾಬಿಯಿಂದ ನಗರಕ್ಕೆ ವರ್ಗಾವಣೆಗೊಂಡಿದ್ದು ಸೋಮವಾರ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ. ಎರಡು ಬಾರಿ

Read more

ರೈತರ ಸಂರಕ್ಷಣೆ ಸರ್ಕಾರದ ಜವಬ್ದಾರಿ

ಮಾಲೂರು: ಲು ಉತ್ಪಾದನೆ ಕೋಲಾರ-ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳ ಜನತೆಯ ಜೀವನಾಡಿ. ರೈತರು ಹಾಲು ಉತ್ಪಾದನೆ ಮಾಡುವುದರೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಈ ರೈತರನ್ನು ಸಂರಕ್ಷಿಸುವ ಜವಬ್ದಾರಿಯು ಸರ್ಕಾರದ ಮೇಲಿದೆ

Read more

ಕೊಲೆ, ರೇಪ್ ಪ್ರಕರಣಗಳಲ್ಲಿ ಐವರಿಗೆ ಗಲ್ಲು

ಕೋಲಾರ: ಇಬ್ಬರೂ ವಿದ್ಯಾರ್ಥಿನಿಯರು. ಇಬ್ಬರೂ ಹೈಸ್ಕೂಲ್​ನಲ್ಲಿ ಓದುತ್ತಿದ್ದವರು. ಇವೆರಡೂ ಪ್ರತ್ಯೇಕ ಪ್ರಕರಣಗಳು. ಒಬ್ಬಾಕೆಯನ್ನು ಮೋಹಿಸಿ ಗಾರೆ ಕೆಲಸಗಾರ ಒಂದೂವರೆ ತಿಂಗಳ ಹಿಂದೆ ಕೊಲೆ ಮಾಡಿದ್ದ. ಇನ್ನೊಬ್ಬ ವಿದ್ಯಾರ್ಥಿನಿ ಮೇಲೆ

Read more

ಲಕ್ಷ್ಮೀಗಣಪತಿ ಬ್ರಹ್ಮರಥೋತ್ಸವ ಸಂಪನ್ನ

ಮುಳಬಾಗಿಲು: ಕುರುಡುಮಲೆ ಪುರಾಣಪ್ರಸಿದ್ಧ ಶ್ರೀಲಕ್ಷ್ಮೀಗಣಪತಿ ಬ್ರಹ್ಮರಥೋತ್ಸವ ಶುಕ್ರವಾರ ಮಧ್ಯಾಹ್ನ ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಸಂಪನ್ನಗೊಂಡಿತು. ರಥೋತ್ಸವ ಪ್ರಯುಕ್ತ ವಿನಾಯಕನಿಗೆ ವಿಶೇಷ ಪಂಚಾಮೃತಾಭಿಷೇಕ, ಕಲಶ ಸ್ಥಾಪನೆ, ರಥಾರೋಹಣೋತ್ಸವ ನಡೆದವು.

Read more

ಸಹೋದರಿಯರ ಕೈಯಲ್ಲರಳಿದ ಗಣಪತಿ

ಕೋಲಾರ: ನಗರದ ಹಳೇ ಬಡಾವಣೆಯ ಚಂಪಕಧಾಮದ ಮೂವರು ಸಹೋದರಿಯರು ರಚಿಸಿರುವ ವಿಭಿನ್ನ ಶೈಲಿಯ 108 ಗಣೇಶಾಕೃತಿಗಳು ಈ ಬಾರಿಯ ಗಣೇಶೋತ್ಸವಕ್ಕೆ ಮೆರುಗು ನೀಡಿವೆ. ಟಿ.ಪಿ.ನಾಗರೇಖ ಮತ್ತು ಟಿ.ಎಸ್.ಅಮರನಾಥ್ ಮಕ್ಕಳಾದ

Read more

ಜನತಾದರ್ಶನದಿಂದ ಸಮಸ್ಯೆಗಳಿಗೆ ಪರಿಹಾರ

ಮುಳಬಾಗಿಲು: ಜನತಾದರ್ಶನದ ಮೂಲಕ ಸಮಸ್ಯೆಗಳ ಅರ್ಜಿ ಸ್ವೀಕರಿಸಿ ಸಂಬಂಧಿಸಿದ ಇಲಾಖೆ ಮೂಲಕ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಎಚ್.ನಾಗೇಶ್ ತಿಳಿಸಿದರು. ತಾಲೂಕು ಕಚೇರಿ ಸಮೀಪದ ಶಾಸಕರ

Read more

ಎಸಿಬಿ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

ಕೋಲಾರ: ಜಮೀನಿಗೆ ಸಂಬಂಧಿಸಿದ ದಾಖಲೆ ಪ್ರಮಾಣಪತ್ರ ನೀಡಲು ರೈತರೊಬ್ಬರಿಂದ 5 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ ಭೂ ದಾಖಲೆ ವಿಭಾಗದ(ಎಡಿಎಲ್​ಆರ್) ಕಚೇರಿ ಅಧಿಕಾರಿ ಅಧೀಕ್ಷಕ ಎಚ್.ನಾಗೇಶ್ ಮತ್ತು ಸಹಾಯಕ

Read more

ನೀಲಗಿರಿ ಸಸಿ ಮಾರಿದರೆ ಕೇಸು

ಕೋಲಾರ: ರಾಜ್ಯದಲ್ಲಿ ನೀಲಗಿರಿ ನಿಷೇಧಿಸಿದ್ದು, ತಾಲೂಕಿನಲ್ಲಿ ನೀಲಗಿರಿ ಸಸಿ ಬೆಳೆಸುವವರಿಗೆ ಒಂದು ಸಲ ಎಚ್ಚರಿಕೆ ನೀಡಿ. ಬಗ್ಗದಿದ್ದಲ್ಲಿ ಕ್ರಿಮಿನಲ್ ಕೇಸು ದಾಖಲಿಸಿ ಎಂದು ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ

Read more

ಮೂರ್ತಿ ವಿಸರ್ಜನೆಗೆ ತೊಟ್ಟಿ ನಿರ್ಮಾಣ

ಕೋಲಾರ: ನಗರಸಭೆಯಿಂದ ಕೋಲಾರಮ್ಮ ಕೆರೆಯಲ್ಲಿ ನಿರ್ವಿುಸಿರುವ ಸುಮಾರು 20 ಅಡಿ ಆಳವಿರುವ 1.50 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ತೊಟ್ಟಿಯಲ್ಲಿ ಗಣಪತಿ ವಿಸರ್ಜನೆಗೆ ವ್ಯವಸ್ಥೆ ಮಾಡಿದೆ.

Read more

ಹಳಿ ಮೇಲಿಳಿದು ಪ್ರತಿಭಟನೆ

ಕಾಮಸಮುದ್ರ: ಚೆನ್ನೈ ಮಾರ್ಗದ ಜೋಲಾರ್​ಪೇಟೆ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಫಾಸ್ಟ್ ಪ್ಯಾಸೆಂಜರ್ ರೈಲಿಗೆ ಬದಲಾಗಿ ಮೆಮು ಪುಶ್​ಪುಲ್ ರೈಲು ಓಡಾಟ ಪ್ರಾರಂಭಿಸಿದ್ದರಿಂದ ಬುಧವಾರ ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಹಳಿ ಮೇಲಿಳಿದು

Read more

ಕಾರು ಗಾಜು ಒಡೆದ ಪೇದೆ ಅಮಾನತು

ಶ್ರೀನಿವಾಸಪುರ: ಕ್ಷುಲ್ಲಕ ಕಾರಣಕ್ಕೆ ಪೇದೆಯೊಬ್ಬ ಮಾಡಿದ ಎಡವಟ್ಟಿನಿಂದ ಶ್ರೀನಿವಾಸಪುರ ಪಟ್ಟಣದಲ್ಲಿ ಬುಧವಾರ ಬೆಳಗ್ಗೆ ಉದ್ರಿಕ್ತ ವಾತಾವರಣ ಉಂಟಾಗಿದ್ದರಿಂದ ಸೂಕ್ಷ್ಮತೆ ಅರಿತ ಪೊಲೀಸ್ ಅಧಿಕಾರಿಗಳು ಪೇದೆಯನ್ನು ಅಮಾನತುಗೊಳಿಸಿ ವಾತಾವರಣ ತಿಳಿಗೊಳಿಸಿದರು.

Read more

ಜಾತಿ, ಮತಕ್ಕೆ ಪ್ರತಿಭೆ ಸೀಮಿತವಲ್ಲ

ಶ್ರೀನಿವಾಸಪುರ: ಜಾತಿ, ಮತ, ಧರ್ಮ ಊರಿಗೆ ಮಾತ್ರ ಪ್ರತಿಭೆ ಸೀಮಿತವಾಗಿಲ್ಲ. ಶಿಕ್ಷಕರು ಪ್ರತಿಭೆಯನ್ನು ಪೋ›ತ್ಸಾಹಿಸಿದರೆ ಈ ದೇಶದ ಸಂಪತ್ತು ಉಳಿಸಲು ಸಾಧ್ಯ ಎಂದು ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಅಭಿಪ್ರಾಯಪಟ್ಟರು. ಕಲ್ಲೂರು

Read more

ಗೌರಿ-ಗಣೇಶ ಚತುರ್ಥಿಗೆ ಸಿದ್ಧತೆ

ಕೋಲಾರ: ಎಲ್ಲೆಲ್ಲೂ ಗೌರಿ-ಗಣೇಶ ಹಬ್ಬದ ಸಡಗರ ಜೋರಾಗಿ ನಡೆಯುತ್ತಿದೆ. ಹೆಣ್ಣುಮಕ್ಕಳು ಸ್ವರ್ಣಗೌರಿ ವ್ರತಾಚರಣೆ ಸಿದ್ಧತೆಯಲ್ಲಿದ್ದರೆ, ವಿನಾಯಕನ ಮೂರ್ತಿ ಮಾರಾಟಗಾರರು ಮೂರ್ತಿ ಖರೀದಿಸುವವರ ನಿರೀಕ್ಷೆಯಲ್ಲಿದ್ದಾರೆ. ಭಾದ್ರಪದ ಮಾಸದಲ್ಲಿ ಸ್ವರ್ಣಗೌರಿ ವ್ರತ

Read more

ವಿವೇಕ ನುಡಿ ಮನೆಯಿಂದಲೇ ಆರಂಭಿಸಿ

ಕೋಲಾರ: ಉತ್ತಮನಾಗು-ಉಪಯೋಗವಾಗು ಎಂಬ ಸ್ವಾಮಿ ವಿವೇಕಾನಂದರ ನುಡಿಯನ್ನು ಪ್ರತಿಯೊಬ್ಬರೂ ಮನೆಯಿಂದಲೇ ಆರಂಭಿಸಿದರೆ ಉತ್ತಮ ಸಮಾಜ ಕಾಣಬಹುದು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ. ಆರ್.

Read more