ತಾಲೂಕು ಮಟ್ಟದ ಕ್ರೀಡಾಕೂಟ

ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಅಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟ ನಡೆಯಿತು. ಪ್ರೌಢಶಾಲಾ ವಿಭಾಗದ ಬಾಲಕಿಯರ ಥ್ರೋಬಾಲ್ ಸ್ಪರ್ಧೆಯಲ್ಲಿ ಮದೆನಾಡು ಪ್ರೌಢಶಾಲೆ ತಂಡ

Read more

ಸಂಪೂರ್ಣ ಸಾಲಮನ್ನಾಕ್ಕೆ ಬೇಡಿಕೆ

ಮಡಿಕೇರಿ: ಪ್ರಕೃತಿ ವಿಕೋಪದಿಂದ ಕೊಡಗಿನ ಜನತೆ ಸಂಕಷ್ಟಕ್ಕೆ ಸಿಲುಕಿರುವುದರಿಂದ ವಿವಿಧ ಮೂಲಗಳಿಂದ ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ರಾಜ್ಯ ಸರ್ಕಾರವನ್ನು ಕೋರಲು ಕೊಡಗು ಜಿಲ್ಲಾ ಪಂಚಾಯಿತಿ ಸಾಮಾನ್ಯ

Read more

ಸಾಲಗಾರರ ಕಾಟಕ್ಕೆ ಮಹಿಳೆ ಆತ್ಮಹತ್ಯೆ

ಕುಶಾಲನಗರ: ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿ ಸಾಲಗಾರರ ನಿಂದನೆಯಿಂದ ನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ನಿವಾಸಿ ಸಂತೋಷ್ ಎಂಬುವರ ಪತ್ನಿ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದು, ಮೈಕ್ರೋ ಫೈನಾನ್ಸ್‌ನಿಂದ 25

Read more

ಸಂಚಾರಕ್ಕೆ ಮುಕ್ತವಾಗದ ದುದ್ದಗಲ್ಲು ರಸ್ತೆ

ಸೋಮವಾರಪೇಟೆ: ದುದ್ದಗಲ್ಲು ಬಳಿ ಸಂಭವಿಸಿದ ಭೂಕುಸಿತದಿಂದ ಹಾಳಾಗಿದ್ದ ರಸ್ತೆ ಎರಡು ತಿಂಗಳು ಕಳೆದರೂ ದುರಸ್ತಿಯಾಗದೆ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ಸೋಮವಾರಪೇಟೆಯಿಂದ ದುದ್ದಗಲ್ಲು, ತಾಕೇರಿ, ಕಿರಗಂದೂರು, ಬಿಳಿಗೇರಿ, ಕುಂಬೂರು, ಮಡಿಕೇರಿ

Read more

ವರ್ಗಾವಣೆ ಖಂಡಿಸಿ ಪ್ರತಿಭಟನೆ

ಕುಶಾಲನಗರ: ಇಲ್ಲಿನ ಪಪಂ ಮುಖ್ಯಾಧಿಕಾರಿ ಎ.ಎಂ. ಶ್ರೆಧರ್ ವರ್ಗಾವಣೆ ಖಂಡಿಸಿ ಸಾರ್ವಜನಿಕರು ಸೋಮವಾರ ಪಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪಟ್ಟಣ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿ ಶ್ರೆಧರ್ ಉತ್ತಮ

Read more

ಆನೆಗಳಿಂದ ಕೃಷಿಕರ ನೆಮ್ಮದಿ ಹಾಳು

ಸೋಮವಾರಪೇಟೆ: ಧಾರಾಕಾರ ಮಳೆಯಿಂದ ಬೆಳೆ ಕಳೆದುಕೊಂಡಿರುವ ಕೃಷಿಕರ ನೆಮ್ಮದಿಯನ್ನು ಈಗ ಕಾಡಾನೆಗಳು ಹಾಳು ಮಾಡುತ್ತಿವೆ. ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ, ಯಲಕನೂರು, ಮದಲಾಪುರ, ಅರೆಯೂರು, ಸೀಗೆಹೊಸೂರು

Read more

ಮಾಜಿ ಸೈನಿಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ವಿರಾಜಪೇಟೆ: ಮಾಜಿ ಸೈನಿಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಚೇಂದ್ರಮಾಡ ಗಣೇಶ್ ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಸಭೆ ಅಂಗವಾಗಿ ಮೃತ ಯೋಧರ ಸ್ಮರಣಾರ್ಥ ಮೂರು

Read more

ಜ್ಞಾನವಿಕಾಸ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

ಸೋಮವಾರಪೇಟೆ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿದ ಸ್ಥಳೀಯ ಜ್ಞಾನವಿಕಾಸ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದ

Read more

ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

ಮಡಿಕೇರಿ: ವಿಶ್ವಕರ್ಮ ಜನಾಂಗ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಶ್ಲಾಘಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ

Read more

ಹುಲ್ಲು ಕೃಷಿ ಅನುಸರಿಸಿ

ಗೋಣಿಕೊಪ್ಪಲು : ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಹಲವು ಕಡೆ ಭೂಕುಸಿತ ಸಂಭವಿಸಿ ಮಣ್ಣು ಜೀವಸತ್ವ ಕಳೆದುಕೊಂಡಿದೆ. ಹೀಗಾಗಿ ಜೀವಸತ್ವ ಕಳೆದುಕೊಂಡಿರುವ ಮಣ್ಣಿನಲ್ಲಿ ಏನು ಬೆಳೆಯುವುದು ಎಂದು ರೈತರು

Read more

ಸಂಘಕ್ಕೆ 9 ಲಕ್ಷ ರೂ. ಲಾಭ

ಸೋಮವಾರಪೇಟೆ : ವಿವಿದ್ಧೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 9 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಪಿ.ಶಿವಕುಮಾರ್ ಹೇಳಿದರು. ಇಲ್ಲಿನ ಮಹಿಳಾ ಸಮಾಜದಲ್ಲಿ

Read more

ಕ್ರೀಡಾ, ಸಾಂಸ್ಕೃತಿಕ ಸಂಘ ಉದ್ಘಾಟನೆ

ಗೋಣಿಕೊಪ್ಪಲು : ನಾಯಕತ್ವದ ಗುಣವಿದ್ದರೆ ಅವಕಾಶಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಡೆಚಂಡ ದಿನೇಶ್ ಚಿಟ್ಟಿಯಪ್ಪ ಹೇಳಿದರು. ಕಾಲೇಜಿನ

Read more

ರಸ್ತೆ ದುರಸ್ತಿಪಡಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿ

ಸೋಮವಾರಪೇಟೆ : ತಾಲೂಕಿನ ಕುಂದಳ್ಳಿ ಗ್ರಾಮದ ಗಡಿಭಾಗದಲ್ಲಿ ಭೂ ಕುಸಿತದಿಂದ ರಸ್ತೆ ಕೊಚ್ಚಿ ಹೋಗಿ ತಿಂಗಳಾಗಿದ್ದು, ರಸ್ತೆ ದುರಸ್ತಿಯಾಗದೆ ಪ್ರಯಾಣಿಕರು ಪರದಾಡುವಂತಾಗಿದೆ. ಸೋಮವಾರಪೇಟೆ, ಶಾಂತಳ್ಳಿ ಹೋಬಳಿಯ ಗ್ರಾಮೀಣ

Read more

ನೆರೆ ಸಂತ್ರಸ್ತರಿಗೆ ಮೂರ್ನಾಡು ವಿದ್ಯಾಸಂಸ್ಥೆಯಿಂದ ಪರಿಹಾರ

ಮೂರ್ನಾಡು : ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಎಲ್ಲವನ್ನು ಕಳೆದುಕೊಂಡ ಐದು ಕುಟುಂಬಗಳಿಗೆ ಮೂರ್ನಾಡು ವಿದ್ಯಾಸಂಸ್ಥೆಯ ನೆರೆ ಸಂತ್ರಸ್ತರ ನಿಧಿಯಿಂದ ಪರಿಹಾರ ಧನ ನೀಡಲಾಯಿತು. ಮೂರ್ನಾಡು

Read more

ಕೊಡಗು ಸಂರಕ್ಷಣೆ ವರದಿ ಹಸ್ತಾಂತರ

ಮಡಿಕೇರಿ : ಕೊಡಗಿನ ಪರಿಸರ ಸಂರಕ್ಷಣೆ ಮತ್ತು ಜಿಲ್ಲೆಯ ಹಿತದೃಷ್ಟಿಯಿಂದ ಪ್ರತ್ಯೇಕ ನೀತಿ ಜಾರಿ ಸೇರಿ 8 ಸಲಹೆಗಳನ್ನೊಂಡ ವರದಿಯನ್ನು ಶನಿವಾರ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್

Read more

ಸಂತ್ರಸ್ತ ಕುಟುಂಬಗಳಿಗೆ 10 ಲಕ್ಷ ರೂ. ನೀಡಲು ತೀರ್ಮಾನ

ಸೋಮವಾರಪೇಟೆ : ಸಂಘ ಗಳಿಸಿದ ಲಾಭದಲ್ಲಿ ಡಿವಿಡೆಂಟ್ ವಿತರಿಸಲು ಮೀಸಲಿಟ್ಟ ಹಣದಲ್ಲಿ ಶೇ.5ರಷ್ಟನ್ನು ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ನೀಡುವಂತೆ ನಿರ್ಣಯ ಕೈಗೊಳ್ಳಲಾಯಿತು. ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ

Read more

ಬಿಜೆಪಿಗೆ ಪತನ ವ್ಯಸನ

ಮಡಿಕೇರಿ : ಪ್ರತಿಪಕ್ಷ ಸ್ಥಾನದ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸಲು ವಿಫಲವಾಗಿರುವ ಬಿಜೆಪಿಗೆ ಪತನ ವ್ಯಸನ ಹತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಶನಿವಾರ ಪತ್ರಿಕಾ

Read more

ಮನಸೊರೆಗೊಂಡ ವೇಣುವಾದನ

ಮಡಿಕೇರಿ: ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೆರವು ಸಂಗ್ರಹಿಸಲು ಹೇರಂಭ- ಹೇಮಂತ ಸಹೋದರರಿಂದ ಏರ್ಪಡಿಸಿದ್ದ ಕೊಳಲು ವಾದನ ಕಲಾಪ್ರೇಮಿಗಳ ಮನಸೊರೆಗೊಂಡಿತು. ಭಾರತೀಯ ವಿದ್ಯಾಭವನ ಹಾಗೂ

Read more

ಮರ ಸಾಗಣೆ ಆರೋಪಿಗಳ ಬಂಧನ

ಗೋಣಿಕೊಪ್ಪಲು: ಅಕ್ರಮವಾಗಿ ಮರ ಸಾಗಣೆ ಮಾಡುತ್ತಿದ್ದ ಆರೋಪದಡಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಈ ಪೈಕಿ ಮೂವರನ್ನು ಬಂಧಿಸಿದ್ದು, ಮಾಲು ಸಹಿತ ನಾಲ್ಕು ವಾಹನಗಳನ್ನು

Read more