ನಿವೃತ್ತ ಬ್ಯಾಂಕ್ ಮ್ಯಾನೇಜರ್ ಶವ ಬಾವಿಯಲ್ಲಿ ಪತ್ತೆ

ಕರಾವಳಿ ಅಲೆ ವರದಿ ಮಂಜೇಶ್ವರ : ನಿವೃತ್ತ ಬ್ಯಾಂಕ್ ಮ್ಯಾನೇಜರೊಬ್ಬರ ಶವ ಮನೆ ಸಮೀಪದ ಭಾವಿಯಲ್ಲಿ ಮಂಗಳವಾರ ಸಂಜೆ  ಪತ್ತೆಯಾಗಿದೆ. ಕೀರ್ತೇಶ್ವರ ನಿವಾಸಿ ಸುರೇಶ್ಚಂದ್ರ ನಾಯಕ್ (60)

Read more

ಹಾವು ಕಡಿತ : ವಿದ್ಯಾರ್ಥಿ ಆಸ್ಪತ್ರೆಗೆ

ಕರಾವಳಿ ಅಲೆ ವರದಿ ಕಾಸರಗೋಡು : ಪ್ಲಸ್ ಟು ವಿದ್ಯಾರ್ಥಿ ಹಾವು ಕಡಿತದಿಂದ ಗಾಯಗೊಂಡಿದ್ದಾನೆ. ಪೆರ್ಲ ಬಳಿಯ ಬಣ್ಪುತ್ತಡ್ಕ ನಿವಾಸಿ ಸಾಲಿ(19)ಗೆ ಹಾವು ಕಡಿದಿದ್ದು, ಈತನನ್ನು ಕಾಸರಗೋಡು

Read more

ಬಾವಿಗೆ ಬಿದ್ದ ಯುವತಿಯ ರಕ್ಷಿಸಿದ ಕೂಲಿ ಕಾರ್ಮಿಕ

ಕರಾವಳಿ ಅಲೆ ವರದಿ ಮಂಜೇಶ್ವರ : ಕುಬಣೂರು ಶಾಲೆ ಪರಿಸರದಲ್ಲಿ ಅಕಸ್ಮಾತ್ ಬಾವಿಗೆ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದ ಯುವತಿಯೊಬ್ಬಳನ್ನು ಕೂಲಿ ಕಾರ್ಮಿಕನೊಬ್ಬ ರಕ್ಷಿಸಿದ್ದಾರೆ. ಹರೆಯದ

Read more

ಆಟೋ ಚಾಲಕ ಉಪೇಂದ್ರ ಕೊಲೆ ಕೇಸಿನ ತೀರ್ಪು ಸೆಪ್ಟೆಂಬರ್ 22ಕ್ಕೆ

ಕರಾವಳಿ ಅಲೆ ವರದಿ ಕಾಸರಗೋಡು : ಭಾರೀ ಕೋಲಾಹಲವೆಬ್ಬಿಸಿದ ರಿಕ್ಷಾ ಚಾಲಕ ಉಪೇಂದ್ರನ್ ಪಿ ಸಿ (26) ಕೊಲೆ ಪ್ರಕರಣದ ವಿಚಾರಣೆ ಕಾಸರಗೋಡು ನ್ಯಾಯಾಲಯದಲ್ಲಿ ಪೂರ್ಣಗೊಂಡಿದ್ದು, ತೀರ್ಪನ್ನು

Read more

ಬೈಕ್ ಅಪಘಾತಕ್ಕೀಡಾಗಿ ಚಿಕಿತ್ಸೆಯಲ್ಲಿದ್ದವ ಸಾವು

ಕರಾವಳಿ ಅಲೆ ವರದಿ ಕಾಸರಗೋಡು : ಮುಳ್ಳೇರಿಯ ಪೇಟೆಯ ಬದಿಯಡ್ಕ ರಸ್ತೆಯಲ್ಲಿ ಎರಡು ದಿನದ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ

Read more

ಶಾಲೆಗೆ ತೆರಳಬೇಕಾಗಿದ್ದ ಅಧ್ಯಾಪಕಿ ಕೊಠಡಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆ

ಕರಾವಳಿ ಅಲೆ ವರದಿ ಕಾಸರಗೋಡು : ಬೆಳಿಗ್ಗೆ ಶಾಲೆಗೆ ಹೊರಡಲು ವಸ್ತ್ರ ಬದಲಾಯಿಸಲೆಂದು ಮಲಗುವ ಕೊಠಡಿಗೆ ತೆರಳಿದ ಅಧ್ಯಾಪಕಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಡನೀರು

Read more

ವಿದ್ಯುತ್ ಬಿಲ್ ಕಂಡು ಮನೆ ಯಜಮಾನಿ ಶಾಕ್

ಗೃಹ ನಿರ್ಮಾಣ ಪೂರ್ಣಗೊಂಡಿಲ್ಲ, ವಾಸಿಸಲೂ ಆರಂಭಿಸಿಲ್ಲ ಕರಾವಳಿ ಅಲೆ ವರದಿ ಕಾಸರಗೋಡು : ಗೃಹ ನಿರ್ಮಾಣವೂ ಪೂರ್ಣಗೊಂಡಿಲ್ಲ, ಮನೆಯಲ್ಲಿ ವಾಸಿಸಲೂ ಆರಂಭಿಸಿಲ್ಲ. ಇದೆಲ್ಲದರ ಮಧ್ಯೆ ವಿದ್ಯುತ್ ಬಿಲ್

Read more

ವ್ಯಾಪಾರಿಗೆ ಹಲ್ಲೆ

ಕರಾವಳಿ ಅಲೆ ವರದಿ ಕಾಸರಗೋಡು : ಚೆನ್ನಿಕ್ಕರ ನಿವಾಸಿ, ಬೇಕರಿ ವ್ಯಾಪಾರಿ ಅಶೋಕ್ ಕುಮಾರ್ ಹಲ್ಲೆಯಿಂದ ಗಾಯಗೊಂಡಿದ್ದಾರೆ. ಬೇಕರಿಗೆ ಬಂದ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾಗಿ ಗಾಯಾಳು ಆರೋಪಿಸಿದ್ದಾರೆ.

Read more

ಜುಗಾರಿ ಅಡ್ಡೆಗೆ ದಾಳಿ : ಮೂವರ ಬಂಧನ

ಕರಾವಳಿ ಅಲೆ ವರದಿ ಕಾಸರಗೋಡು : ಕುಂಬಳೆ ದರ್ಬಾರಕಟ್ಟೆಯ ಹಿತ್ತಿಲ್ಲೊಂದರಲ್ಲಿ ಜುಗಾರಿ ನಿರತರಾಗಿದ್ದ ದರ್ಬಾರ್ಕಟ್ಟೆಯ ಕೊರಗಪ್ಪ (39), ರಾಘವನ್ (61), ನರಸಿಂಹ ಗಟ್ಟಿ(74)ಯನ್ನು ಬಂಧಿಸಿ ಇವರಿಂದ 3450

Read more

ಮರಳು ಸಾಗಾಟದ ಟಿಪ್ಪರ್, ಪಿಕಪ್ ವಶ

ಕರಾವಳಿ ಅಲೆ ವರದಿ ಮಂಜೇಶ್ವರ : ಅನಧಿಕೃತವಾಗಿ ಮರಳು ಸಾಗಾಟದ ಎರಡು ವಾಹನಗಳನ್ನು ಮಂಜೇಶ್ವರ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಹೊಸಂಗಡಿ ಕಡೆಗೆ ತೆರಳುತ್ತಿದ್ದ ಒಂದು ಟಿಪ್ಪರ್ ಹಾಗೂ ಪಿಕಪನ್ನು

Read more

ಸಿಪಿಎಂ -ಕಾಂಗ್ರೆಸ್ ಘರ್ಷಣೆ

ಐವರು ಆಸ್ಪತ್ರೆಗೆ ಕರಾವಳಿ ಅಲೆ ವರದಿ ಕಾಸರಗೋಡು : ಉದುಮ ಸಮೀಪದ ಮಾಂಗಾಡಿನಲ್ಲಿ ಸಿಪಿಎಂ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ನಡೆದ ಘರ್ಷಣೆಯಲ್ಲಿ ಐವರು ಗಾಯಗೊಂಡಿದ್ದಾರೆ. ಆರ್ಯನಡ್ಕ ಕಾಲೊನಿಯ ಮನೆಗಳಿಗೆ

Read more

ಡಿಫಿ ಕಾರ್ಯಕರ್ತರಿಗೆ ಹಲ್ಲೆ

ಕರಾವಳಿ ಅಲೆ ವರದಿ ಮಂಜೇಶ್ವರ : ಸ್ನೇಹಿತರೊಂದಿಗೆ ನಡೆದು ಹೋಗುತ್ತಿದ್ದ ಡಿವೈಎಫೈ ಕಾರ್ಯಕರ್ತರಿಗೆ ತಂಡವೊಂದು ಹಲ್ಲೆಗೈದಿದೆ. ಮಣಿಯಂಪಾರೆ ನಿವಾಸಿ ಜೋಯೆಲ್ (30) ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದು, ಈತನನ್ನು

Read more

ಕಾಸರಗೋಡಿನ ಯುವತಿ ಸೆರೆ

ಲೈಂಗಿಕ ದೃಶ್ಯ ಚಿತ್ರೀಕರಿಸಿ ಬ್ಲಾ ್ಯಕ್ಮೇಲ್ ಕರಾವಳಿ ಅಲೆ ವರದಿ ಕಾಸರಗೋಡು : ತಳಿಪರಂಬಿನಲ್ಲಿ ಲೈಂಗಿಕ ದೃಶ್ಯಗಳನ್ನು ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ನಡೆಸಿ ಲಕ್ಷಾಂತರ ರೂ ಎಗರಿಸಿದ ವಂಚನಾ

Read more

ಚಿಮೇನಿ ಸಾಮೂಹಿಕ ಕೊಲೆ ಕೇಸಿನ ಆರೋಪಿ 23 ವರ್ಷದ ಬಳಿಕ ಕಳವು ಪ್ರಕರಣದಲ್ಲಿ ಸೆರೆ

ಕರಾವಳಿ ಅಲೆ ವರದಿ ಕಾಸರಗೋಡು : ಸ್ವರ್ಣಾಭರಣ ಕಳವು ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಜಾಮೀನಿನಲ್ಲಿ ಹೊರಬಂದು ನಂತರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಚಿಮೇನಿ ಸಾಮೂಹಿಕ ಕೊಲೆ ಪ್ರಕರಣದ

Read more

ಫ್ರ್ರುಟ್ ಸಲಾಡಲ್ಲಿ ಹುಳು

ಕೂಲ್ ಬಾರಿನ ಲೈಸನ್ಸ್ ರದ್ದು ಕರಾವಳಿ ಅಲೆ ವರದಿ ಕಾಸರಗೋಡು : ಕೂಲ್ ಬಾರೊಂದರಿಂದ ಖರೀದಿಸಲಾದ ಫ್ರುಟ್ ಸಲಾಡಿನಲ್ಲಿ ಹುಳ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪರಿಶೀಲನೆ

Read more

ಗಲ್ಫಿನಲ್ಲಿ ದರೋಡೆಕೋರನ ಕೊಲೆಯತ್ನದಿಂದ ಕಾಸರಗೋಡು ನಿವಾಸಿ ಕೂದಲೆಳೆಯಲ್ಲಿ ಪಾರು

ಕರಾವಳಿ ಅಲೆ ವರದಿ ಕಾಸರಗೋಡು : ಗಲ್ಫ್ ರಾಜ್ಯದಲ್ಲಿ ಅಫ್ರಿಕಾದ ಪ್ರಜೆಯಾಗಿರುವ ದರೋಡೆಕೋರನೊಬ್ಬನ ಕೊಲೆಯತ್ನದಿಂದ ಕಾಸರಗೋಡು ನಿವಾಸಿಯೊಬ್ಬರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಅಬುಧಾಬಿ ಮುಸ್ಪ ಎಂಬಲ್ಲಿ ಈ

Read more

ಬೈಕಿಗೆ ಗುದ್ದಿ ಸವಾರ ಗಾಯಗೊಂಡ ಪ್ರಕರಣ : ಆಟೋ ಚಾಲಕಗೆ ದಂಡ

ಕರಾವಳಿ ಅಲೆ ವರದಿ ಕಾಸರಗೋಡು : ಹಿಂದಿನಿಂದ ಆಗಮಿಸಿ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕ ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶವಿತ್ತಿದೆ.

Read more

ರಾ ಹೆದ್ದಾರಿ ಹೊಂಡ ಮುಚ್ಚುವ ಕಾಮಗಾರಿ ಕಳಪೆ : ಆರೋಪ

ಕರಾವಳಿ ಅಲೆ ವರದಿ ಕಾಸರಗೋಡು : ರಾ ಹೆದ್ದಾರಿ ತಲಪಾಡಿಯಿಂದ ಕಾಸರಗೋಡು ತನಕ ಸೃಷ್ಟಿಯಾಗಿರುವ ಹೊಂಡಗಳನ್ನು ಮುಚ್ಚಲು ಜಿಲ್ಲಾಡಳಿತ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಗುತ್ತಿಗೆ ಪಡೆದವರು ಹೊಂಡ

Read more

ಪ್ರಳಯದ ಬೆನ್ನಲೇ ಸಿಡುಬು ಭೀತಿ

ಜನರಲ್ಲಿ ಆತಂಕ ಕರಾವಳಿ ಅಲೆ ವರದಿ ಕಾಸರಗೋಡು : ಕೇರಳದ ಪ್ರಳಯಬಾಧಿತ ಪ್ರದೇಶಗಳಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ಇಲಿ ಜ್ವರ ಕಾಣಿಸಿಕೊಂಡು ಆರೋಗ್ಯ ಇಲಾಖೆಯ ಮುತುವರ್ಜಿಯಿಂದ ಸ್ವಲ್ಪ

Read more

ಕಾರು ಡಿಕ್ಕಿ ಹೊಡೆದು ಮೀನು ಕಾರ್ಮಿಕ ಸಾವು ಚಾಲಕ ವಾಹನ ಬಿಟ್ಟು ಪರಾರಿ

ಕರಾವಳಿ ಅಲೆ ವರದಿ ಕಾಸರಗೋಡು : ಬೇಕಲ ಕೋಟಿಕುಳಂದಲ್ಲಿ ಮೀನು ಕಾರ್ಮಿಕರೊಬ್ಬರು ಕಾರು ಡಿಕ್ಕಿ ಹೊಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಕಾರಣನಾದ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು

Read more

ಕಾರು ಸ್ಕೂಟರ್ ಡಿಕ್ಕಿ ಸವಾರ ಆಸ್ಪತ್ರೆಗೆ

ಕರಾವಳಿ ಅಲೆ ವರದಿ ಮಂಜೇಶ್ವರ : ಕುಂಬಳೆ ಸಮೀಪದ ನಾರಾಯಣ ಮಂಗಲದಲ್ಲಿ ಕಾರು ಹಾಗೂ ಸ್ಕೂಟರ್ ಡಿಕ್ಕಿ ಹೊಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ

Read more