ಪೆರಿಯಾರ್ ಅವರಂತಹ ನೇತಾರರ ಅವಶ್ಯಕತೆ ಹಿಂದಿಗಿಂತಲೂ ಇಂದಿನ ಕಾಲಕ್ಕೆ ತೀವ್ರವಾಗಿ ಬೇಕಾಗಿದೆ : ತಮ್ಮಣ್ಣ ಮಾದರ

ಧಾರವಾಡ,ಸೆ.19- ಕಳೆದ ಶತಮಾನದ ಆರಂಭದಲ್ಲಿ ಅಂದರೆ 1939ರಲ್ಲಿ ದ್ರಾವಿಡ ಸಮ್ಮೇಳನ ಸಂಘಟಿಸಿ, ದ್ರಾವಿಡ ಭಾಷೆಗಳನ್ನೊಳಗೊಂಡ ದ್ರಾವಿಡ ರಾಜ್ಯದ ಕನಸು ಕಂಡ ‘ದಿ ಪಾದರ್ ಆಪ್ ತಮಿಳ್ ರೇಸ್’

Read more

ಅಲಗೇರಿಯಲ್ಲಿ ವಿಮಾನ ನಿಲ್ದಾಣಕ್ಕೆ ಗ್ರಾಮಸ್ಥರ ವಿರೋಧ

ಅಂಕೋಲಾ,ಸೆ19 : ಇಲ್ಲಿಯ ಅಲಗೇರಿಯಲ್ಲಿ ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣಕ್ಕೆ ಹಿರಿಯ ಅಧಿಕಾರಿಗಳ ಆದೇಶದನ್ವಯ ಕಂದಾಯ ಇಲಾಖೆ ಅಧಿಕಾರಿಗಳು ದಿಡೀರನೆ ಆಗಮಿಸಿ ಮನೆಗಳ ಸರ್ವೇ ಕಾರ್ಯ ನಡೆಸಿದ್ದು

Read more

ಸ್ನಾನ ಮಾಡಿ ವಿದ್ಯಾರ್ಥಿಗಳ ವಿನೂತನ ಪ್ರತಿಭಟನೆ

ಧಾರವಾಡ,ಸೆ.19-ರಾಜ್ಯದ  ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ನೇತೃತ್ವದ ಸರ್ಕಾರ ವಸತಿ ನಿಲಯಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಹೊಸ ಸುತ್ತೋಲೆ  ಹೊರಡಿಸಿರುವುದನ್ನು ಖಂಡಿಸಿ  ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದಲ್ಲದೆ, ಜಿಲ್ಲಾಧಿಕಾರಿಯ ಕಚೇರಿಯ

Read more

ಆಧಾರ ಲಿಂಕ್ ಮಾಡಿ ಸರ್ಕಾರದ ಯೋಜನೆಗಳ ದುರುಪಯೋಗ ತಪ್ಪಿಸಿ

ನವಲಗುಂದ:  ಕೇಂದ್ರ ಸರ್ಕಾರದ ಅನೇಕ ಯೋಜನೆಗಳಲ್ಲಿ ಅವ್ಯವಹಾರ ನಡೆಯುತ್ತಿದ್ದು, ಆ ಹಿನ್ನಲೆಯಲ್ಲಿ ಯೋಜನೆ ಲಾಭ ಪಡೆಯಲು ಮುಂದಾಗಿರುವ ಫಲಾನುಭವಿಗಳ ಆಧಾರ ಲಿಂಕ್ ಮಾಡಿ ಹಣ ದುರುಪಯೋಗವಾದಂತೆ ನೋಡಿಕೊಳ್ಳಬೇಕೆಂದು

Read more

ಗೋವಿನ ಜೋಳದ ಸಂಸ್ಕರಣಾ ಸಂಘದ ವಾರ್ಷಿಕ ಸಭೆ ಸ-20 ರಂದು.

ನವಲಗುಂದ : ಪಟ್ಟಣದ ಶ್ರೀ ರೇಣುಕಾದೇವಿ ರೈತರ ಗೋವಿನ ಜೋಳದ ಸಂಸ್ಕರಣಾ ಸಹಕಾರಿ ಸಂಘ ನಿ., ಇದರ ಸನ್ 2017-18 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯು

Read more

ಪೋಷಣಾ ಅಭಿಯಾನ ಜನಾಂದೋಲನ ಕಾರ್ಯಕ್ರಮಕ್ಕೆ ಚಾಲನೆ

ಹಾವೇರಿ:ಸೆ.19 : ರಾಷ್ಟ್ರೀಯ ಪೋಷಣಾ ಅಭಿಯಾನದಡಿ ಸಮುದಾಯ ಆಧಾರಿತ ಚಟುವಟಿಕೆಗಳ ಹಾವೇರಿ ತಾಲೂಕ ಮಟ್ಟದ ಪೋಷಣಾ ಅಭಿಯಾನ ಜನಾಂದೋಲನ ಕಾರ್ಯಕ್ರಮಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 

Read more

ಕಳಪೆ ಬಿಸಿಯೂಟ-ಬೇಜವಾಬ್ದಾರಿಯನ್ನು ಖಂಡಿಸಿದ ವಿದ್ಯಾರ್ಥಿಗಳು

ಲಕ್ಷ್ಮೇಶ್ವರ,ಸೆ19 ತಾಲೂಕಿನ ಆದ್ರಳ್ಳಿ ಗ್ರಾಮದ ಸರ್ಕಾರಿ ಉನ್ನತ್ತೀಕರಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟಕ್ಕೆ ಕಳಪೆ ಮಟ್ಟದ  ಮತ್ತು ಕಡಿಮೆ ಪ್ರಮಾಣ ತರಕಾರಿಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮದ

Read more

ನಟ ಡಾ. ವಿಷ್ಣುವರ್ಧನ್ ಜನ್ಮದಿನಾಚರಣೆ

ನರೇಗಲ್ಲ ,ಸೆ 19-  ಪಟ್ಟಣದ ಹೊಸ್ ಬಸ್ ನಿಲ್ದಾಣ ಹತ್ತಿರದ ವ್ಯಾಪಾರಸ್ಥರು ಹಾಗೂ ಡಾ| ವಿಷ್ಣುವರ್ಧನ್ ಅಭಿಮಾನಿ ಬಳಗದಿಂದ ಮಂಗಳವಾರ ಸಾಹಸಸಿಂಹ ಡಾ| ವಿಷ್ಣುವರ್ಧನ್ ಅವರ 68ನೇ

Read more

ರಸ್ತೆ ಅಭಿವೃದ್ಧಿಗೆ ನಿರ್ಲಕ್ಷ

ಲಕ್ಷ್ಮೇಶ್ವರ,ಸೆ.19- “ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ” ಎಂಬಂತೆ ಸರ್ಕಾರ ರಸ್ತೆಗಳ ಅಭಿವೃದ್ಧಿಗಾಗಿ ಕೋಟಿ ಕೋಟಿ ಅನುದಾನ ನೀಡಿದರೂ ಅನುಷ್ಠಾನಾಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ರಸ್ತೆಗಳು

Read more

ಡಿಜಟಲೀಕರಣದಿಂದ ತ್ವರಿತ ಪ್ರಗಿತಿಯತ್ತ ಕೈಗಾರಿಕಾ ಕ್ರಾಂತಿ

ಧಾರವಾಡ,ಸೆ 18ಡಿಜಟಲ್‍ತಾಂತ್ರಿಕತೆಯ ಬೆಳವಣಿಗೆಯು ಕೈಗಾರಿಕಾಕ್ರಾಂತಿ 4.0 ತ್ವರಿತವಾಗಿ ಪ್ರಗತಿಪಥದತ್ತಕೊಂಡೊಯ್ಯುವದರಲ್ಲಿಯಾವುದೇ ಸಂದೇಹಇಲ್ಲಎಂದುಡಾ. ಸಿ ಬಿ ಅಕ್ಕಿ, ಪ್ರಾಧ್ಯಪಕರು, ಐಐಐಟಿ, ಧಾರವಾಡಅವರುಅಭಿಪ್ರಾಯಪಟ್ಟರು.ಅವರು ದಿ ಇನ್‍ಸ್ಟಿಟ್ಯುಶನ್ ಆಪ್‍ಇಂಜನಿಯರ್ಸ (ಇಂಡಿಯಾ) ಧಾರವಾಡ ಸ್ಥಾನಿಕ

Read more

ಹು-ಧಾ ಸಮಗ್ರ ನೀರು ಸರಬರಾಜು ಯೋಜನೆಗೆ 26.90 ಕೋಟಿ ರೂ.- ಸಚಿವ ದೇಶಪಾಂಡೆ

ಬೆಂಗಳೂರು, ಸೆ.18, 2018- ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಮಲಪ್ರಭ ನದಿಯಿಂದ ಪೂರೈಕೆಯಾಗಲಿರುವ ಸಮಗ್ರ ನೀರು ಸರಬರಾಜು ಯೋಜನೆಗೆ 26.90 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಕಂದಾಯ ಮತ್ತು

Read more

ಅಭಿವೃದ್ಧಿಯ ಹರಿಕಾರ ವಾಜಪೇಯಿ

ಅಳ್ನಾವರ,ಸೆ18 ದೇಶದ ಅಭಿವೃದ್ಧಿಯ ಕನಸನ್ನು ಕಂಡಿದ್ದ ಕೇಲವೇ ಕೇಲವು ನಾಯಕರುಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಮೊದಲಿಗರು ಎನ್ನುವದು ನಮಗೆಲ್ಲರಿಗೂ ಹೆಮ್ಮೆ ತರುವ ಸಂಗತಿಯಾಗಿದೆ ಎಂದು ಚಿಂತಕ

Read more

ಪ್ರಗತಿ ಪರಿಶೀಲನಾ ಸಭೆ ನಾಳೆ

ಧಾರವಾಡ,ಸೆ.18-: ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನವಲಗುಂದ, ಕಲಘಟಗಿ, ಕುಂದಗೋಳ ಹಾಗೂ ಹುಬ್ಬಳ್ಳಿ ತಾಲೂಕುಗಳ ತಾಲೂಕ ಪಂಚಾಯತ್ ಸಭಾಭವನದಲ್ಲಿ ಸಾರ್ವಜನಿಕರ ಅಹವಾಲು ಹಾಗೂ ಪ್ರಗತಿ ಪರಿಶೀಲನಾ

Read more

ಗಣಪತಿ ವಿಸರ್ಜನೆ- ಕಲ್ಲು ತೂರಾಟ

ಹಾವೇರಿ ಸೆ 18 –  ಗಣಪತಿ ವಿಸರ್ಜನೆ ವೇಳೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಸಂಭವಿಸಿ, ಕಿಡಿಗೇಡಿಗಳಿಂದ ಕಲ್ಲು ತುರಾಟವಾದ ಘಟನೆ  ನಿನ್ನೆ ರಾತ್ರಿ ಹಾನಗಲ್ ತಾಲೂಕಿನ ಹೆರೂರ

Read more

ಯುವ ಕಾಂಗ್ರೆಸ್ ತಂಟೆ-ತಕರಾರು ಜನ ಭ್ರಮನಿರಸನ

ಧಾರವಾಡ ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಯುವ ಕಾಂಗ್ರೆಸ್‍ನಲ್ಲಿ ಒಳಜಗಳ ನಿರಸವಿದ್ದು ಒಬ್ಬರಿಗೊಬ್ಬರು ಆಗದಿರುವುದು, ಗುಂಪು ರಾಜಕರಾಣಿ, ಅಸೂಯೆ ರಾಜಕಾರಣಿ ಮುಂದುವರೆದಿದೆ. ಇದು ಬಹಿರಂಗೊಳ್ಳುತ್ತಿಲ್ಲ ಮತ್ತು ಜಿಲ್ಲೆಯಲ್ಲಿ ಹಾಗೂ

Read more

ವಿಶ್ವ ಕರ್ಮ ಜಯಂತಿ

ನವಲಗುಂದ ತಾಲ್ಲೂಕು  ಆಡಳಿತ ವತಿಯಿಂದ ನಡೆದ ವಿಶ್ವ ಕರ್ಮ ಜಯಂತಿಗೆ ಸ್ಥಾಯಿ ಸಮಿತಿಯ ಚೇರ್ಮನ್ ಮಂಜು ಜಾದವ ಚಾಲನೆ ನೀಡಿದರು. ಗ್ರೇಡ -2 ತಹಶಿಲ್ದಾರರ  ಎಮ್ ಜಿ

Read more

ಗಣೇಶ ವಿಸರ್ಜನೆಗೆ ಕೃತಕ ಬಾವಿ ಸೌಲಭ್ಯ

ಧಾರವಾಡ ಸೆ17: ರೋಟರಿ ಕ್ಲಬ್, ಧಾರವಾಡ ವತಿಯಿಂದ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಪರಿಸರ ಸ್ನೇಹಿ ಟ್ರ್ಯಾಕ್ಟರ್‍ನಲಿ ಕೃತಕ ಬಾವಿಯ ಅನುಕೂಲತೆ ಕಲ್ಪಿಸಲಾಗಿದೆ. ಪರಿಸರ ರಕ್ಷಣೆ, ಜಲಮೂಲಗಳ ರಕ್ಷಣೆ

Read more

ಆಧುನಿಕ ತಂತ್ರಜ್ಞಾನದಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ

ಹುಬ್ಬಳ್ಳಿ,ಸೆ 17-ಟಿಪ್ಪು ಷಹೀದ್ ಪಾಲಿಟೆಕ್ನಿಕ್‍ನಲ್ಲಿ  ಇಂಜಿನಿಯರ್ಸ್ ದಿನಾಚರಣೆ ಅಂಗವಾಗಿ “ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರಗಳ ಪಾತ್ರ” ವಿಷಯದ ಕುರಿತು ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ

Read more

ಉ.ಕ. ಕಲ್ಯಾಣಕ್ಕೆ ಪ್ರತ್ಯೇಕತೆ ಅನಿವಾರ್ಯ

ಧಾರವಾಡ, ಸೆ 17- ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಉತ್ತರ ಕರ್ನಾಟಕ‌ ಹೋರಾಟ ಸಮಿತಿ ವತಿಯಿಂದ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ವಿಚಾರ ಸಂಕಿರಣ ಹಾಗೂ ಜಿಲ್ಲಾ

Read more

ವಿಶ್ವಕರ್ಮ ದಿನಾಚರಣೆ

ಕುಂದಗೋಳ ತಾಲೂಕಿನ ಯಲಿವಾಳದ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವಕರ್ಮ ದಿನಾಚರಣೆಯನ್ನು ಆಚರಿಸಲಾಯಿತು. ಆರ್.ಎಮ್.  ಬ್ಯಾಗವಾದಿ, ಎಮ್.ಕೆ. ಹಿರೇಗೌಡರ, ವಿ.ಎಮ್. ಹಿರೇಗೌಡರ, ಬಿ.ಎಮ್. ಚಿಕ್ಕ ನರಗುಂದ  ಬಿ.ಎಮ್. ಕ್ಷೀರಸಾಗರ ಸೇರಿದಂತೆ

Read more

ರಾಜ್ಯದಲ್ಲಿ ಸರಕಾರ ಭದ್ರವಾಗಿದೆ-ಪಾಟೀಲ

ಬಾಗಲಕೋಟ,ಸೆ 17- ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಭದ್ರವಾಗಿದ್ದು, ಅಭದ್ರವಾಗುವುದಕ್ಕೆ ಯಾವುದೇ ಅವಕಾಶವಿಲ್ಲ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ಬಾಗಲಕೋಟೆಯಲ್ಲಿಂದು ಕೆಡಿಪಿ ಸಭೆ ಆರಂಭಕ್ಕೂ ಮುನ್ನ

Read more