ಡಿಕೆಶಿ ನನಗೆ ಗಾಳ ಹಾಕಿದ್ದಾರೆ ಎನ್ನುವುದು ಸತ್ಯಕ್ಕೆ ದೂರ: ಗೂಳಿಹಟ್ಟಿ ಶೇಖರ್‌

ಚಿತ್ರದುರ್ಗ: ಡಿಕೆಶಿ ಗಾಳ ಹಾಕಿದ್ದಾರೆಂಬುದು ಸತ್ಯಕ್ಕೆ ದೂರವಾದದ್ದು, ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿ, ಡಿಕೆಶಿ ಮತ್ತು ಕೆಲ ಸಚಿವರ ಭೇಟಿ ಮಾಡಿದ್ದೇನೆ ಅಷ್ಟೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ

Read more

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತದಲ್ಲಿ ಸತ್ತ ಕಳವು ಆರೋಪಿ!

ಚಿತ್ರದುರ್ಗ: ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಕಳ್ಳತನದ ಆರೋಪಿ ಇಂದು ಕೊನೆಯುಸಿರೆಳೆದಿದ್ದಾನೆ. ಪರಾರಿಯಾಗಲು ಯತ್ನಿಸಿದಾಗ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿ ನಿನ್ನೆ ಸಂಜೆ

Read more

ದಿನೇಶ್ ಗುಂಡೂರಾವ್ ಒಬ್ಬ ಬಚ್ಚಾ: ಶಾಸಕ ಚಂದ್ರಪ್ಪ

ಚಿತ್ರದುರ್ಗ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಬ್ಬ ಬಚ್ಚಾ. ಅಪ್ರಬುದ್ಧ ಬಚ್ಚಾ. ಹಾಗಾಗಿ ಶ್ರೀರಾಮುಲು ವಿರುದ್ಧ ಮಾತನಾಡಿದ್ದಾರೆ ಎಂದು ಬಿಜೆಪಿ ನಾಯಕ ಹಾಗೂ ಶಾಸಕ ಚಂದ್ರಪ್ಪ ದಿನೇಶ್​

Read more

ರಂಜಿಸಿದ ಹೆಜ್ಜೆ, ಗೆಜ್ಜೆಗಳ ನಿನಾದ

ಚಿತ್ರದುರ್ಗ: ನಗರದ ತರಾಸು ರಂಗಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರದ 34 ನೇ ವಾರ್ಷಿಕೋತ್ಸವ ಸಮರ್ಪಣ- 2018 ಕಲಾಭಿಮಾನಿಗಳನ್ನು ಸೆಳೆಯಿತು.

Read more

‘ಸ್ವರಾನ್ವೇಷಣಾ’ ರಾಜ್ಯಮಟ್ಟದ ಸಂಗೀತ ಕಾರ‌್ಯಾಗಾರ ಸಂಪನ್ನ

ಚಿತ್ರದುರ್ಗ: ಸಂಸ್ಕಾರ ಭಾರತಿ, ಪತಂಜಲಿ ಕಲ್ಚರಲ್ ಅಕಾಡೆಮಿ ಹಾಗೂ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆ.11 ರಿಂದ ಎರಡು ದಿನಗಳ ಕಾಲ‘ಸ್ವರಾನ್ವೇಷಣಾ’ ರಾಜ್ಯಮಟ್ಟದ

Read more

ಡೆತ್​ ನೋಟ್​ ಬರೆದಿಟ್ಟು ದಂಪತಿ ಆತ್ಮಹತ್ಯೆ

ಚಿತ್ರದುರ್ಗ: ಮನೆಯಲ್ಲಿ ಯಾರೂ ಇಲ್ಲದಿದ್ದಾಗ ದಂಪತಿ ನೇಣಿಗೆ ಶರಣಾಗಿರುವ ಘಟನೆ ವರದಿಯಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ವಾಸವಿ ಕಾಲನಿಯಲ್ಲಿ ಘಟನೆ ನಡೆದಿದ್ದು, ಪತಿ ರಾಘವೇಂದ್ರ(43), ಪತ್ನಿ ಆರತಿ(35),

Read more

ಅನಾರೋಗ್ಯದಿಂದ ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನ

ಚಿತ್ರದುರ್ಗ: ಅನಾರೋಗ್ಯದಿಂದಾಗಿ ಮಾಜಿ ಸಚಿವ ತಿಪ್ಪೇಸ್ವಾಮಿ (76) ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಚಳ್ಳಕೆರೆ ಕಾಟಪನಹಟ್ಟಿ ಕಾರ್ಖಾನೆ

Read more

ಆಟೋ ಪಲ್ಟಿ: ಓರ್ವ ಸಾವು, ನಾಲ್ವರಿಗೆ ಗಾಯ

ಚಿತ್ರದುರ್ಗ: ಆಟೋ ಪಲ್ಟಿ ಹೊಡೆದು ಒಬ್ಬರು ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮದ ಸೈಯದ್

Read more

ಪತ್ನಿ ಹತ್ಯೆ ಪ್ರಕರಣ: 13 ದಿನಕ್ಕೆ ತೀರ್ಪು ಪ್ರಕಟಿಸಿದ ಚಿತ್ರದುರ್ಗ ನ್ಯಾಯಾಲಯ

ಚಿತ್ರದುರ್ಗ: ಸಾಮಾನ್ಯವಾಗಿ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟವಾಗಲು ಸಮಯ ಹಿಡಿಯುತ್ತದೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಚಿತ್ರದುರ್ಗದಲ್ಲಿ ಕೊಲೆ ಪ್ರಕರಣವೊಂದರ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಕೇವಲ

Read more

ಕೊಲೆ ಪ್ರಕರಣ: ಕೇವಲ 11 ದಿನಗಳಲ್ಲಿ ತೀರ್ಪು, ಅಪರಾಧಿಗೆ ಜೀವಾವಧಿ ಶಿಕ್ಷೆ

ಚಿತ್ರದುರ್ಗ: ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿರುವ ನ್ಯಾಯಾಲಯ ಕೇವಲ 11 ದಿನಗಳಲ್ಲಿ ತೀರ್ಪು ನೀಡಿದೆ.

Read more

ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿ ಸಮಸ್ಯೆ ಆಲಿಸಿದ ಶ್ರೀರಾಮುಲು

<< ಗುಡಿಸಲಿನ ಮುಂದೆಯೇ ಯೋಗ, ಗ್ರಾಮದ ರಸ್ತೆಗಳಲ್ಲೇ ವಾಕಿಂಗ್ ​>> ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನೆಲಗೇತನಹಟ್ಟಿ ಗ್ರಾಮದ ದಲಿತರ ಮನೆಯಲ್ಲಿ ಬಿಜೆಪಿ ಶಾಸಕ ಬಿ. ಶ್ರೀರಾಮುಲು

Read more

ಶಿವಾಚಾರ್ಯ ಶ್ರೀ ವಿರುದ್ಧ ಹೇಳಿಕೆ ಖಂಡಿಸಿ ಸಿಎಂ ಎಚ್​ಡಿಕೆ ವಿರುದ್ಧ ಪ್ರತಿಭಟನೆ

ಚಿತ್ರದುರ್ಗ: ಸಾಣೇಹಳ್ಳಿ ಪಂಡಿತಾರಾಧ್ಯ‌ ಶಿವಾಚಾರ್ಯ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆಂದು ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ವಿರುದ್ಧ ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ ವ್ಯಕ್ತವಾಗಿದೆ. ಹೊಸದುರ್ಗ ನಗರದಲ್ಲಿ

Read more

ಕುಮಾರಸ್ವಾಮಿ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸಲಾಗದು: ಸಾಣೇಹಳ್ಳಿ ಶ್ರೀ

<< ಉಪಮುಖ್ಯಮಂತ್ರಿ ಹುದ್ದೆಗೆ ಸಾಂವಿಧಾನಿಕ ಚೌಕಟ್ಟಿಲ್ಲ >> ಚಿತ್ರದುರ್ಗ: ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಎಂಬ ಪರಿಕಲ್ಪನೆ ಇಲ್ಲ. ಕುಮಾರಸ್ವಾಮಿ ಅವರ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು

Read more

ಚಿತ್ರದುರ್ಗದಲ್ಲಿ ದಾಖಲೆ ಇಲ್ಲದ 2 ಕೋಟಿ 17 ಲಕ್ಷ ರೂ. ಜಪ್ತಿ

ಚಿತ್ರದುರ್ಗ: ಚುನಾವಣಾ ಅಧಿಕಾರಿಗಳು ಮತ್ತು ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 2 ಕೋಟಿ. 17 ಲಕ್ಷದ 38 ಸಾವಿರ ರೂ. ಹಣವನ್ನು ಜಪ್ತಿ

Read more

ಬಿಜೆಪಿಗೆ ಸಮೀಕ್ಷೆಗಳು ಸುಳ್ಳಾಗುವ ಬಹುಮತ ಸಿಗಲಿದೆ: ಶ್ರೀರಾಮುಲು

ಚಿತ್ರದುರ್ಗ: ಕಾಂಗ್ರೆಸ್‌ನವರದ್ದು ಯಾವಾಗಲೂ ಹಿಟ್‌ ಅಂಡ್‌ ರನ್‌. ಐಟಿ, ಇಡಿ ಸ್ವತಂತ್ರ ಸಂಸ್ಥೆಗಳು. ಎಲ್ಲಿ ಬೇಕಾದರೂ ದಾಳಿ ಮಾಡಬಹುದು. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಸಂಸದ,

Read more

ನಟ ಸುದೀಪ್‌, ಯಶ್‌ ನನ್ನ ಮುಂದೆ ಬಚ್ಚಾಗಳು: ಶಾಸಕ ತಿಪ್ಪೇಸ್ವಾಮಿ

ಚಿತ್ರದುರ್ಗ: ಐದು ವರ್ಷ ಪೂರೈಸಿದ ಮುಖ್ಯಮಂತ್ರಿ ವಿರುದ್ಧ ಪೈಪೋಟಿ ಮಾಡ್ತೀಯಾ? ಶ್ರೀರಾಮುಲು ಸೋಲಿನ ಭಯದಿಂದ ಚಿತ್ರ ನಟರನ್ನ ಕರೆತಂದು‌ ಪ್ರಚಾರ ಮಾಡ್ತಿಯಾ? ಎಂದು ಬಿಜೆಪಿ ರೆಬೆಲ್‌ ಶಾಸಕ

Read more

ಪ್ರಚಾರದ ವೇಳೆ ಕುಸಿದು ಬಿದ್ದ ಸಚಿವ ಆಂಜನೇಯ ಆಸ್ಪತ್ರೆಗೆ ದಾಖಲು

ಚಿತ್ರದುರ್ಗ: ಚುನಾವಣಾ ಪ್ರಚಾರದ ವೇಳೆ ಸುಸ್ತಾಗಿ ಕುಸಿದ ಬಿದ್ದ ಸಚಿವ ಆಂಜನೇಯ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾಗ ಕುಸಿದು

Read more

ಕೋಟೆನಾಡಿನಲ್ಲಿ ನಟ ಯಶ್‌ ಚುನಾವಣೆ ಪ್ರಚಾರ

ಚಿತ್ರದುರ್ಗ: ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಾಜಕೀಯ ಪಕ್ಷಗಳ ಪರ ಪ್ರಚಾರ ಆರಂಭಿಸಿರುವ ನಟ ಯಶ್‌ ಇಂದು ಕೋಟೆ ನಾಡು ಚಿತ್ರದುರ್ಗದಲ್ಲಿ

Read more

ಬಿಜೆಪಿ ಪರಿವರ್ತನಾ ಯಾತ್ರೆಗೆ ನವೀನ್‌ 25 ಲಕ್ಷ ರೂ. ಕೇಳಿದ್ದರು: ತಿಪ್ಪೇಸ್ವಾಮಿ

ಚಿತ್ರದುರ್ಗ: ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದು, ಚಿತ್ರದುರ್ಗ ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಿನ್ನೆಯಷ್ಟೇ ಬಿಜೆಪಿಯಿಂದ ಉಚ್ಛಾಟಿತರಾಗಿರುವ ತಿಪ್ಪೇಸ್ವಾಮಿ

Read more

ಏಳುಸುತ್ತಿನ ಕೋಟೆ ವಶಕ್ಕೆ ಕೈ-ಕಮಲ ಪೈಪೋಟಿ

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಎಸ್.ನಿಜಲಿಂಗಪ್ಪ ಮೊದಲಾದ ಮುತ್ಸದ್ದಿಗಳ ನಾಯಕರ ಕಾರಣಕ್ಕೆ ಸ್ವಾತಂತ್ರ್ಯೊತ್ತರ ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದುವಾಗಿದ್ದ ಚಿತ್ರದುರ್ಗ ಮೂರು ದಶಕಗಳ ನಂತರ ಮತ್ತೆ ಮುನ್ನೆಲೆಗೆ

Read more

ರೈಲ್ವೆ ಹಳಿಗೆ ತಲೆಕೊಟ್ಟು ಅಪರಿಚಿತ ಆತ್ಮಹತ್ಯೆ

ಚಿತ್ರದುರ್ಗ: ರೈಲು ಹಳಿಗೆ ತಲೆಕೊಟ್ಟು ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ. ಸುಮಾರು 35 ವರ್ಷದ ಅಪರಿಚಿತ ಯುವಕ ರೈಲಿಗೆ ತಲೆಕೊಟ್ಟಿದ್ದು, ಮುಂಡದಿಂದ ರುಂಡ ಬೇರ್ಪಟ್ಟಿದೆ.

Read more