ಅಕ್ರಮ ಸಂಬಂಧ: ಪತ್ನಿ ತಲೆ ಕಡಿದು ಠಾಣೆಗೆ ಹೊತ್ತು ತಂದ ಪತಿ!

ಚಿಕ್ಕಮಗಳೂರು: ಪತ್ನಿಯನ್ನು ಕೊಲೆ ಮಾಡಿ ಅವಳ ತಲೆಯನ್ನು ಪತಿ ಸಿನಿಮೀಯ ರೀತಿಯಲ್ಲಿ ಪೊಲೀಸ್​ ಠಾಣೆಗೆ ತಂದಿರುವ ಘಟನೆ ನಡೆದಿದೆ. ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್

Read more

ಚಿಕ್ಕಮಗಳೂರಿನಲ್ಲಿ ಮತ್ತೆ ಭಾರಿ ಸ್ಫೋಟ, ಭೂಮಿ ಕಂಪಿಸಿದ ಅನುಭವ

ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಮತ್ತೆ ಭಾರಿ ಸ್ಫೋಟದ ಸದ್ದು ಕೇಳಿಸಿದ್ದು ಇದರಿಂದ ಹಲವೆಡೆ ಭೂಮಿ ಕಂಪಿಸಿದೆ. ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದ ಸುತ್ತಮುತ್ತ ಭೂಕುಸಿತವಾಗಿದ್ದು ಅಡಕೆ ಮರಗಳು

Read more

ರಸ್ತೆ ದುರಸ್ತಿ ಮಾಡಲು ಪ್ರಧಾನಿ ಪತ್ರ ಬರೆದ ಗ್ರಾಮ ಪಂಚಾಯ್ತಿ ಸದಸ್ಯ

ಬಣಕಲ್: ಬಣಕಲ್-ಗುಡ್ಡಹಟ್ಟಿ ರಸ್ತೆ ಅಭಿವೃದ್ಧಿ ಮಾಡುವಂತೆ ಬಣಕಲ್ ಗ್ರಾಪಂ ಸದಸ್ಯ ಸತೀಶ್ ಮತ್ತಿಕಟ್ಟೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಸ್ಪಂದನೆ ದೊರೆತ್ತಿದ್ದು, ರಸ್ತೆ ದುರಸ್ತಿಗೆ ಕ್ರಮ

Read more

ನೆಲ್ಯಾಡಿ -ಚಿತ್ರದುರ್ಗ ಸಂಪರ್ಕದ ರಸ್ತೆ ಯೋಜನೆಗೆ ಪರ -ವಿರೋಧ

ಎರಡು ದಿನದಲ್ಲಿ 2 ಸಾರ್ವಜನಿಕ ಸಭೆ ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಭಾರತ್ ಮಾಲಾ ಯೋಜನೆಯಡಿ ಪ್ರಸ್ತಾವಿಸಲಾಗಿರುವ ಮೂಡಿಗೆರೆ ತಾಲೂಕಿನ ಬೈರಾಪುರ ವಯಾ ದ ಕ ಜಿಲ್ಲೆಯ

Read more

ಮಗನಿಂದಲೇ ಕಿಕಿ ಚಾಲೆಂಜ್​ ಮಾಡಿಸಿದ ಇನ್ಸ್​ಪೆಕ್ಟರ್​; ನಿವೇದಿತಾ ವಿರುದ್ಧವೂ ದೂರು

ಬೆಂಗಳೂರು: ದೇಶಾದ್ಯಂತ ವೈರಲ್​ ಆಗುತ್ತಿರುವ ಅಪಾಯಕಾರಿ ಕಿಕಿ ಚಾಲೆಂಜ್​​ಗೆ ಪೊಲೀಸರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಚಿಕ್ಕಮಗಳೂರಿನಲ್ಲಿ ಇನ್ಸ್​ಪೆಕ್ಟರ್ ಒಬ್ಬರು ತಮ್ಮ ಮಗನಿಂದ ಕಿಕಿ ಚಾಲೆಂಜ್​ ಮಾಡಿಸಿ

Read more

ಕಿಚ್ಚ ಸುದೀಪ್​ ವಿರುದ್ಧ ವಂಚನೆ ಆರೋಪ: ಫಿಲ್ಮ್ ಚೇಂಬರ್​ಗೆ ದೂರು

ಬೆಂಗಳೂರು: ಕಾಫೀ ಎಸ್ಟೇಟ್​ನಲ್ಲಿ ಶೂಟಿಂಗ್ ಮಾಡುವುದಾಗಿ ಅದನ್ನು ಬಳಸಿಕೊಂಡು ಬಾಡಿಗೆ ಹಣ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ನಟ, ನಿರ್ಮಾಪಕ ಕಿಚ್ಚ ಸುದೀಪ್​ ವಿರುದ್ಧ ದೂರು ದಾಖಲಾಗಿದೆ.

Read more

ಗುಳೇ ಬಂದಿದ್ದ ಕುಟುಂಬ ಊರಿಗೆ ಮರಳಲು ಸಿದ್ಧತೆ

ಕುಂದಾಪುರ: ಊರು ತೊರೆದಿದ್ದ ಕುಟುಂಬಕ್ಕೆ ತಾತ್ಕ್ಕಾಲಿಕ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಚಿಕ್ಕಮಗಳೂರು ಜಿಲ್ಲಾಡಳಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸರಣಿ ಸಾವಿಗೆ ಬೆಚ್ಚಿ ಎನ್.ಆರ್.ಪುರ ತಾಲೂಕು ಸಿಗ್ವಾನೆಯಿಂದ ಕೋಟೇಶ್ವರಕ್ಕೆ ವಲಸೆ

Read more

ಸ್ಥಳಾಂತರಗೊಳ್ಳುವುದಕ್ಕೆ ಕುಟುಂಬ ದೇವರ ಅನುಮತಿ ಕೋರಲಿರುವ ಹಕ್ಕಿಪಿಕ್ಕಿ ಜನ

ಚಿಕ್ಕಮಗಳೂರು : ಜ್ಯೋತಿಷಿಯೊಬ್ಬ ಹೇಳಿದ ಭವಿಷ್ಯಕ್ಕೆ ಬೆದರಿ ಜಿಲ್ಲೆಯ ಬಲೆ ಗ್ರಾಮದ ತಮ್ಮ ಮನೆಗಳನ್ನು ತೊರೆದ ಹಕ್ಕಿಪಿಕ್ಕಿ ಆದಿವಾಸಿ ಪಂಗಡದ ಕುಟುಂಬಗಳು ತಮ್ಮ ಮೂಲ ನಿವಾಸಗಳಿಗೆ ಮರಳಲು

Read more

ಜ್ಯೋತಿಷಿ ಮಾತಿಗೆ ಹೆದರಿ ಗ್ರಾಮವನ್ನೇ ತೊರೆದ ಜನರು

ಚಿಕ್ಕಮಗಳೂರು: ಚಂದ್ರ ಗ್ರಹಣದ ವೇಳೆ ಗ್ರಾಮಕ್ಕೆ ತೊಂದರೆಯಾಗಲಿದೆ ಎಂಬ ಜ್ಯೋತಿಷಿಯ ಭವಿಷ್ಯಕ್ಕೆ ಹೆದರಿ ಗ್ರಾಮಸ್ಥರು ರಾತ್ರೋ ರಾತ್ರಿ ಊರನ್ನೇ ತೊರೆದಿರುವ ಘಟನೆ ಎನ್. ಆರ್ ಪುರ ತಾಲೂಕಿ

Read more

ಗ್ರಹಣ ಸಮಯದಲ್ಲಿ ಗ್ರಾಮದಲ್ಲಿದ್ದರೆ ರಕ್ತಕಾರಿ ಸಾಯುತ್ತೀರಿ!

ಚಿಕ್ಕಮಗಳೂರು: ಗ್ರಹಣ ಇದೆ. ಗ್ರಾಮದಲ್ಲಿದ್ದರೆ ರಕ್ತಕಾರಿ ಸಾಯುತ್ತೀರಿ ಎಂದು ಜೋತಿಷಿಯೊಬ್ಬ ಹೇಳಿದ ಮಾತನ್ನು ಕೇಳಿ ಗ್ರಾಮದ ಜನೆ ರಾತ್ರೋ ರಾತ್ರಿ ಊರು ಬಿಟ್ಟು ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ

Read more

ಮೋದಿ, ಷಾ ಕಟೌಟುಗಳಿಂದ ಲಾಭ ಪಡೆಯುತ್ತಿರುವ ಈ ಗ್ರಾಮದ ರೈತರು

ಕರಾವಳಿ ಅಲೆ ವರದಿ ಚಿಕ್ಕಮಗಳೂರು : ವಿಧಾನಸಭಾ ಚುನಾವಣೆಗಿಂತ ಮುಂಚಿತವಾಗಿ ನಡೆದ ಹಲವಾರು ಪ್ರಚಾರ ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ

Read more

ಬುಡನಗಿರಿಗೆ ರಾತ್ರಿ ವಾಹನ ಪ್ರವೇಶ ನಿಷೇಧಿಸುವಂತೆ ಸ್ಥಳೀಯರ ಆಗ್ರಹ

ಕರಾವಳಿ ಅಲೆ ವರದಿ ಚಿಕ್ಕಮಗಳೂರು : ಬಾಬಾ ಬುಡನಗಿರಿ ದರ್ಗಾದ ಅಕ್ಕಪಕ್ಕದ ಹಳ್ಳಿಗಳ ನಿವಾಸಿಗಳು, ಹೋಮ್ ಸ್ಟೇ ಮಾಲಿಕರು ಮತ್ತು ಭಕ್ತರು ಬಾಬಾ ಬುಡನಗಿರಿ ದರ್ಗಾದ ರಸ್ತೆಯಲ್ಲಿ

Read more

ಭಾರೀ ಪ್ರಮಾಣದ ವನ್ಯಜೀವಿ ಕೊಂಬು, ಚರ್ಮ ಸಹಿತ 22 ಕಾಡುಗಳ್ಳರ ಬಂಧನ

ಕರಾವಳಿ ಅಲೆ ವರದಿ ಚಿಕ್ಕಮಗಳೂರು : ಕಳೆದ 15 ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ 22 ಮಂದಿ ಕಾಡುಗಳ್ಳರ ಸೆರೆ ಹಿಡಿದಿರುವ ಅರಣ್ಯಾಧಿಕಾರಿಗಳು, ಇವರಿಂದ ಭಾರೀ

Read more

ಭಾರಿ ಮಳೆಗೆ ಕಳಸ – ಹೊರನಾಡು ರಸ್ತೆ ಸಂಪರ್ಕ ಬಂದ್ ಸಾಧ್ಯತೆ

ಚಿಕ್ಕಮಗಳೂರು: ಹೊರನಾಡು ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಹೆಬ್ಬಾಳ ಸೇತುವೆಗೆ ಭದ್ರಾ ನದಿ ನೀರು ಅಪ್ಪಳಿಸುತ್ತಿದ್ದು, ಕಳಸ – ಹೊರನಾಡು ರಸ್ತೆ ಸಂಪರ್ಕ ಬಂದ್

Read more

ಮುಸ್ಲಿಂ ಹೆಣ್ಮಕ್ಕಳು ಶಿರವಸ್ತ್ರ ಧರಿಸಲು ಅನುಮತಿ ಇಲ್ಲವೆಂದ ಕೊಪ್ಪ ಕಾಲೇಜು

ಕರಾವಳಿ ಅಲೆ ವರದಿ ಚಿಕ್ಕಮಗಳೂರು :  ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿಯುತ್ತಿರುವ ಮುಸ್ಲಿಂ ಹೆಣ್ಮಕ್ಕಳು ತಲೆವಸ್ತ್ರ ಧರಿಸಿಕೊಂಡು ತರಗತಿಗಳಿಗೆ ಹಾಜರಾಗಬಾರದು ಎಂದು ತಾಕೀತು ಮಾಡಿರುವ

Read more

ಕಡೂರಿನ ಮಾಜಿ ಶಾಸಕ ವೈ.ಸಿ. ವಿಶ್ವನಾಥ್‌ ನಿಧನ

ಚಿಕ್ಕಮಗಳೂರು: ಮಾಜಿ ಶಾಸಕ ವೈ.ಸಿ.ವಿಶ್ವನಾಥ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಎರಡು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಶ್ವನಾಥ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ

Read more

ಉರುಳಿಗೆ ಸಿಲುಕಿ ರಸ್ತೆ ಬದಿ ಸತ್ತು ಬಿದ್ದ ಚಿರತೆ

ಚಿಕ್ಕಮಗಳೂರು: ಕಣಿವೆದಾಸರಹಳ್ಳಿ ರಸ್ತೆಯ ಸಮೀಪ ಉರುಳಿಗೆ ಸಿಕ್ಕಿಬಿದ್ದು ಚಿರತೆಯೊಂದು ಮೃತಪಟ್ಟಿದೆ. ರಸ್ತೆ ಬದಿಯಲ್ಲಿ ಚಿರತೆ ಶವ ಪತ್ತೆಯಾಗಿದ್ದು ಕೆಲ ಕಾಲ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ವಿಷಯ ತಿಳಿದ

Read more

ಎಲ್ಲೆಡೆ ಕಾಂಗ್ರೆಸ್​ ತಿರಸ್ಕರಿಸಿದರೂ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ: ನಮೋ

ಚಿಕ್ಕಮಗಳೂರು: ಕಾಂಗ್ರೆಸ್​ನವರಿಗೆ ದೇಶ ಹಾಗೂ ಹಿರಿಯರ ಬಗ್ಗೆ ಕಾಳಜಿಯಿಲ್ಲ. ಕೂತಾಗ, ನಿಂತಾಗ ಹಾಗೂ ಮಲಗಿದಾಗಲೂ ಅವರಿಗೆ ಪ್ರಧಾನಿ ಕುರ್ಚಿಯ ಚಿಂತೆ. 2004 ರಿಂದ 10 ವರ್ಷಗಳ ಕಾಲ

Read more

ಮಾಜಿ ಸಿಎಂ ಕುಮಾರಸ್ವಾಮಿಗೆ 2 ಸಾವಿರ ರೂ. ದೇಣಿಗೆ ನೀಡಿದ ವಿದ್ಯಾರ್ಥಿನಿ

ಚಿಕ್ಕಮಗಳೂರು: ಪ್ರಚಾರದ ವೇದಿಕೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಮಾಜಿ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಅವರಿಗೆ ಎರಡು ಸಾವಿರ ರೂ. ಹಣ ದೇಣಿಗೆ ನೀಡಿದ್ದಾಳೆ. ಭಾನುವಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ

Read more

ನನ್ನ ಹೆಸರಲ್ಲಿ ಗೌಡ ಇರಬಹುದಾದರೂ ಸಣ್ಣ ಜಾತಿಯವರನ್ನು ಬೆಳೆಸಿದ್ದೇನೆ: ಎಚ್​ಡಿಡಿ

ಚಿಕ್ಕಮಗಳೂರು: ನನ್ನ ಹೆಸರಲ್ಲಿ ಗೌಡ ಅಂತ ಇರಬಹುದು. ಆದರೆ, ಸಣ್ಣ ಸಣ್ಣ ಜಾತಿಯವರನ್ನು ಹೊತ್ತಿಕೊಂಡು ನಾನು ಮುಂದೇ ತಂದಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್​. ಡಿ. ದೇವೇಗೌಡ

Read more

ಚಿಕ್ಕಮಗಳೂರಿನ ಕಾಂಗ್ರೆಸ್​ ಮುಖಂಡರಿಗೆ ಐಟಿ ಶಾಕ್

ಚಿಕ್ಕಮಗಳೂರು: ​ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ನಗರದ ಮೂವರು ಕಾಂಗ್ರೆಸ್​ ಮುಖಂಡರಿಗೆ ಐಟಿ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ​ ತಾಪಂ ಅಧ್ಯಕ್ಷ ಸುಧೀರ್ ಕುಮಾರ್ ಮುರುಳಿ

Read more