ಶಿವ ವಿದ್ಯಾಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ

  ಕೊಳ್ಳೇಗಾಲ: ಪಟ್ಟಣದ ಶ್ರೀ ಶಿವ ವಿದ್ಯಾಕೇಂದ್ರದಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿ ಸಂಘದ ಪ್ರಧಾನಮಂತ್ರಿ ಸೆಲ್ವರಾಜ್ ಮತ್ತು ಉಪ ಪ್ರಧಾನಿ ಇಂಚರ ಜಂಟಿ ಅಧ್ಯಕ್ಷತೆಯಲ್ಲಿ ಶಿಕ್ಷಕರ

Read more

ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಿ ಆರೋಗ್ಯ ಕಾಪಾಡಿ

ಹನೂರು: ಗರ್ಭಿಣಿಯರು ಹಣ್ಣುಹಂಪಲು, ತರಕಾರಿ, ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪರಿಸರಪ್ರೇಮಿ ಕೃಷ್ಣಮೂರ್ತಿ ತಿಳಿಸಿದರು. ಸಮೀಪದ ಹೊಸದೊಡ್ಡಿ (85 ಅರಬಗೆರೆ) ಅಂಗನವಾಡಿ ಕೇಂದ್ರದ

Read more

ಚೌಡೇಶ್ವರಿ ಪ್ರೌಢಶಾಲೆಯ ಬಾಲಕರು ದ್ವಿತೀಯ

ಕೊಳ್ಳೇಗಾಲ: ಇತ್ತೀಚೆಗೆ ನಡೆದ 2018-19ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಥ್ರೋಬಾಲ್ ಪಂದ್ಯದಲ್ಲಿ ಪಟ್ಟಣದ ಶ್ರೀ ಚೌಡೇಶ್ವರಿ ಪ್ರೌಢಶಾಲೆಯ ಬಾಲಕರ ವಿಭಾಗಕ್ಕೆ ದ್ವಿತೀಯ ಸ್ಥಾನ ದೊರೆತಿದೆ. ಸಂತೆಮರಳ್ಳಿ ಜೆಎಸ್‌ಎಸ್

Read more

ಉನ್ನತ ಶಿಕ್ಷಣಕ್ಕೆ ಒತ್ತು ನೀಡಿ ಉತ್ತಮ ಜೀವನ ರೂಪಿಸಿಕೊಳ್ಳಿ

ಚಾಮರಾಜನಗರ: ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಂಸದ ಆರ್.ಧ್ರುವನಾರಾಯಣ ಸಲಹೆ ನೀಡಿದರು. ನಗರದ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು

Read more

ನಗರಸಭೆ ಸದಸ್ಯರಿಗೆ ಸನ್ಮಾನ

ಚಾಮರಾಜನಗರ: ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಗರಸಭೆಯ ನೂತನ ಸದಸ್ಯರು ಮತ್ತು ಪರಿಸರ ಪ್ರೇಮಿ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯರಾದ

Read more

ಅಪರಾಧ ಕೃತ್ಯಗಳಿಗೆ ಮಹಿಳೆಯರು, ಮಕ್ಕಳ ಬಳಕೆ

ಚಾಮರಾಜನಗರ: ಮಹಿಳೆ ಮತ್ತು ಮಕ್ಕಳನ್ನು ಕಳ್ಳ ಸಾಗಣೆ ಮಾಡಿ ಸಮಾಜದಲ್ಲಿ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ಬೇಸರ ವ್ಯಕ್ತಪಡಿಸಿದರು.

Read more

ಶೈಕ್ಷಣಿಕವಾಗಿ ಹಿಂದುಳಿದಿರುವ ವಿಶ್ವಕರ್ಮ ಸಮುದಾಯ

ಗುಂಡ್ಲುಪೇಟೆ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ಗುರುಭವನದಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತಾಪಂ ಇಒ ಡಾ.ಕೃಷ್ಣಮೂರ್ತಿ ಮಾತನಾಡಿ, ಹಿಂದೆ ಇಂಜಿನಿಯರ್‌ಗಳಂತೆ ಕಾರ್ಯನಿರ್ವಹಿಸಿ ಸಮಾಜದ ಎಲ್ಲ ಸ್ತರಗಳಲ್ಲಿಯೂ

Read more

ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ

ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಮತ್ತು ಮಧುವನಹಳ್ಳಿ ಗ್ರಾಮಗಳಲ್ಲಿ 2018-19ನೇ ಸಾಲಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು ಎಂದು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ

Read more

ಪ್ರಾಧಿಕಾರಕ್ಕೆ ದೂರು ನೀಡಿ ನ್ಯಾಯ ಪಡೆಯಿರಿ

ಗುಂಡ್ಲುಪೇಟೆ: ಪೊಲೀಸರಿಂದ ತೊಂದರೆಯಾಗಿದ್ದರೆ ಸಾರ್ವಜನಿಕರು ಪ್ರಾಧಿಕಾರಕ್ಕೆ ದೂರು ನೀಡಿ ನ್ಯಾಯ ಪಡೆದುಕೊಳ್ಳಬಹುದು ಎಂದು ಪಟ್ಟಣದ ಅಪರ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶರತ್ ಚಂದ್ರ ಹೇಳಿದರು. ತಾಲೂಕಿನ ಬೇಗೂರು

Read more

ವಿಜೃಂಭಣೆಯ ಶ್ರೀಶಂಕರೇಶ್ವರಬೆಟ್ಟದ ಜಾತ್ರೆ

ಚಾಮರಾಜನಗರ: ತಾಲೂಕಿನ ಮಂಗಲ ಬಳಿ ಸೋಮವಾರ ಶಂಕರೇಶ್ವರ ಜಾತ್ರೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಜಾತ್ರೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಶಂಕರೇಶ್ವರ ಬೆಟ್ಟದ ಮೇಲಿರುವ ಶಂಕರೇಶ್ವರ ಉದ್ಭವಲಿಂಗ ಮೂರ್ತಿಗೆ

Read more

ರಸ್ತೆ ಬದಿ ಬಸ್ ನಿಲ್ಲಿಸಿದರೆ ಮೊಕದ್ದಮೆ

ಕೊಳ್ಳೇಗಾಲ: ಪಟ್ಟಣದ ತಾತ್ಕಾಲಿಕ ಬಸ್ ನಿಲ್ದಾಣದಿಂದ ಎಲ್ಲ ಮಾರ್ಗದ ಬಸ್‌ಗಳು ಸೋಮವಾರದಿಂದ ಕಡ್ಡಾಯವಾಗಿ ಹೋಗಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಸೂಚಿಸಿದರು. ಪಟ್ಟಣದ ಡಿವೈಎಸ್ಪಿ

Read more

ಯಳಂದೂರು ಸುತ್ತಮುತ್ತ ಮಳೆ

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಭಾನುವಾರ ಮಧ್ಯಾಹ್ನ ಮಳೆ ಸುರಿಯಿತು. ಪಟ್ಟಣದ ವಿವಿಧ ರಸ್ತೆಗಳು ಜಲಾವೃತಗೊಂಡವು. ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಇಮ್ಮಡಿಗೊಂಡಿತು. ಸಂಜೆ ವೇಳೆ

Read more

ಹನೂರು ಭಾಗದಲ್ಲಿ ಧಾರಾಕಾರ ಮಳೆ

ಹನೂರು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿದಿದೆ. ಸಂಜೆ 4.20ರಲ್ಲಿ ಪಟ್ಟಣ, ಚಿಂಚಳ್ಳಿ, ಎಡಳ್ಳಿದೊಡ್ಡಿ, ಗುಂಡಾಪುರ, ಬೂದುಬಾಳು,

Read more

ಮುಳುಗಿದ ಉಯಿಲನತ್ತ-ಕುಡುವಾಳೆ ಸೇತುವೆ

ಹನೂರು: ಸಮೀಪದ ಪಿ.ಜಿ.ಪಾಳ್ಯ ಭಾಗದಲ್ಲಿ ಶನಿವಾರ ರಾತ್ರಿ ಭರ್ಜರಿ ಮಳೆ ಸುರಿದ ಪರಿಣಾಮ ಉಯಿಲನತ್ತ-ಕುಡುವಾಳೆ ಮಾರ್ಗ ಮಧ್ಯದ ಮುಳುಗು ಸೇತುವೆ ಮೇಲೆ ಯಥೇಚ್ಚವಾಗಿ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ

Read more

ಸಾರ್ವಜನಿಕ ಶೌಚಗೃಹ ನಿರುಪಯುಕ್ತ

ಗುಂಡ್ಲುಪೇಟೆ: ಪಟ್ಟಣದ ವಿವಿಧೆಡೆ ಲಕ್ಷಾಂತರ ರೂ.ವೆಚ್ಚದಲ್ಲಿ ಮೂರು ಶೌಚಗೃಹವನ್ನು ನಿರ್ಮಿಸಿದ್ದರೂ ಇನ್ನೂ ಬಳಕೆಗೆ ನೀಡದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆಎಸ್‌ಆರ್‌ಟಿಸಿ ನಿಲ್ದಾಣ ಹೊರತುಪಡಿಸಿ ಪಟ್ಟಣದ ಬೇರೆ ಸ್ಥಳದಲ್ಲಿ ಸಾರ್ವಜನಿಕ ಶೌಚಗೃಹಗಳು

Read more

ಟವರ್ ಏರಿ ಆತಂಕ ಸೃಷ್ಟಿಸಿದ ಯುವಕ

ಹನೂರು: ಎಲ್ಲೇಮಾಳದಲ್ಲಿ ಶನಿವಾರ ಮೊಬೈಲ್ ಟವರ್ ಏರಿ ಕೆಲಕಾಲ ಆತಂಕ ಸೃಷ್ಟಿಸಿದ ಯುವಕನ ಮನವೊಲಿಸಿ ಕೆಳಗಿಳಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ಪಾಲಕರಿಗೆ ಒಪ್ಪಿಸಿದ್ದಾರೆ. ಗ್ರಾಮದ ರಾಮಸ್ವಾಮಿ ಎಂಬುವರ

Read more

ಅಂಗಡಿ ಮಾಲೀಕರಿಂದ ದಿಢೀರ್ ರಸ್ತೆ ಸಂಚಾರ ತಡೆ

ಚಾಮರಾಜನಗರ: ಚರಂಡಿ ನೀರು ಸರಾಗವಾಗಿ ಮುಂದೆ ಹೋಗದೆ ಅಂಗಡಿಗಳ ಮುಂದೆ ನಿಲ್ಲುವುದರಿಂದ ವ್ಯಾಪಾರ, ವಹಿವಾಟಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ನಗರದ ಬಿ.ರಾಚಯ್ಯ ಜೋಡಿ ರಸ್ತೆಯ ಕೆಲ ಅಂಗಡಿಗಳ ಮಾಲೀಕರು

Read more

ಬೆಟ್ಟದ ಮೇಲೊಂದು ಕಸದ ಬೆಟ್ಟ

ಮಹದೇಶ್ವರಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಯಾವುದೇ ಕೆಲಸ ನಡೆಯದೆ ಸ್ಥಗಿತಗೊಂಡಿದ್ದು ನಿರುಪಯುಕ್ತವಾಗಿದೆ. ಕಳೆದ 5-6 ತಿಂಗಳಿನಿಂದ ಘಟಕಕ್ಕೆ ಬೀಗ ಜಡಿಯಲಾಗಿದ್ದು ಇದ್ದೂ

Read more

ನಾಲೆಯಲ್ಲಿ ಯುವತಿ ಶವ ಪತ್ತೆ

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಸಮೀಪದ ಲೊಕ್ಕನಹಳ್ಳಿ ರಸ್ತೆಯ ಕಬಿನಿ ನಾಲೆಯಲ್ಲಿ ಯುವತಿ ಶವ ಶನಿವಾರ ಪತ್ತೆಯಾಗಿದೆ. ಪಟ್ಟಣದ ಉಪ್ಪಾರಮೋಳೆ ಬಡಾವಣೆ ನಿವಾಸಿ ಬೋಗಯ್ಯ ಮತ್ತು ನಾಗರತ್ನ ಅವರ ಪುತ್ರಿ

Read more

ವಿದ್ಯಾರ್ಥಿಗಳ ಮೇಲೆ ಸಿಟ್ಟು ಪ್ರದರ್ಶಿಸದಿರಿ

*ಶಿಕ್ಷಣ ಸಚಿವ ಎನ್.ಮಹೇಶ್ ಸಲಹೆ *ಶಿಕ್ಷಕರ ದಿನಾಚರಣೆ ಸಮಾರಂಭ ಕೊಳ್ಳೇಗಾಲ: ಮನೆಯೊಳಗಿನ ತಾಪತ್ರಯದ ಸಿಟ್ಟನ್ನು ಶಿಕ್ಷಕರು ಶಾಲೆವರೆಗೂ ತಂದು ವಿದ್ಯಾರ್ಥಿಗಳ ಮೇಲೆ ಪ್ರದರ್ಶಿಸಬಾರದು ಎಂದು ಶಿಕ್ಷಣ ಸಚಿವ ಎನ್.ಮಹೇಶ್ ಸಲಹೆ

Read more

ವಿದ್ಯಾರ್ಥಿಗಳಲ್ಲಿ ಸಂತೃಪ್ತಿ ಭಾವ ಕೊರತೆ

* ಪಾರಂಪರಿಕ ಇಲಾಖೆಯ ಉಪನಿರ್ದೇಶಕರಾದ ನಿರ್ಮಲ ಮಠಪತಿ ಬೇಸರ ಚಾಮರಾಜನಗರ: ವಿದ್ಯಾರ್ಥಿಗಳು ಯಂತ್ರಗಳಾಂತಾಗಿದ್ದು, ಅಂಕಗಳ ಹಿಂದೆ ಓಡಿ ಹೋಗುತ್ತಿದ್ದಾರೆ. ಇವರಲ್ಲಿ ಸಂತೃಪ್ತಿ ಮತ್ತು ಸಾಧನೆಯ ಭಾವ ನೋಡಲು ಸಾಧ್ಯವಿಲ್ಲ

Read more