ಕಲ್ಯಾಣ ಪರ್ವಕ್ಕೆ ಭರ್ಜರಿ ಸಿದ್ಧತೆ

ಬೀದರ್: ಜಿಲ್ಲೆಯ ಬಸವಕಲ್ಯಾಣದ ಬಸವ ಮಹಾ ಮನೆ ಆವರಣದಲ್ಲಿ ಅಕ್ಟೋಬರ್ 27 ರಿಂದ ಮೂರು ದಿನ 17ನೇ ಕಲ್ಯಾಣ ಪರ್ವ ಆಯೋಜಿಸಲಾಗಿದೆ. ಉತ್ಸವ ಅದ್ದೂರಿ ಜತೆಗೆ ಅರ್ಥಪೂರ್ಣ ಆಚರಿಸಲು

Read more

ಕನ್ನಡ ಭವನಕ್ಕಾಗಿ ಜೋಳಿಗೆ ಹಿಡಿವೆ

ಬೀದರ್: ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕನ್ನಡ ಭವನದ ಕಾಮಗಾರಿಗೆ ಸರ್ಕಾರ ರಾಜ್ಯೋತ್ಸವ ದಿನದಂದು ಚಾಲನೆ ನೀಡದಿದ್ದರೆ, ಜೋಳಿಗೆ ಹಿಡಿದು ಹಣ ಸಂಗ್ರಹಿಸುವ ಅಭಿಯಾನ ಆರಂಭಿಸಿ ಭವನ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವುದಾಗಿ

Read more

ಪಂಚಸೂತ್ರ ಪ್ರಗತಿ ಜಾರಿಗೆ ಗಡುವು

ಬೀದರ್: ಶಿಕ್ಷಣ, ಆರೋಗ್ಯ, ಕೈಗಾರಿಕೆ-ಉದ್ಯೋಗ, ನೀರಾವರಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಅಜೆಂಡಾ ಹೊಂದಿರುವ ಪಂಚಸೂತ್ರ ಕಾರ್ಯಕ್ರಮ ಕಾಲಮಿತಿಯಲ್ಲಿ ಜಾರಿಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಆದ್ಯತೆ ಮೇರೆಗೆ ಈ ಐದೂ

Read more

ಸಾಮೂಹಿಕ ಗಣೇಶ ವಿಸರ್ಜನೆ ಇಂದು

ಬೀದರ್: ಕಳೆದ ಗುರುವಾರ ನಗರದಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ವಿಘ್ನ ನಿವಾರಕನ ಸಾಮೂಹಿಕ ವಿಸರ್ಜನೆ ಸೋಮವಾರ ಶೃದ್ಧೆ, ಭಕ್ತಿ ಜತೆಗೆ ಸಂಭ್ರಮದಿಂದ ನಡೆಯಲಿದೆ. ವಿವಿಧ ಗಣೇಶ ಮಂಡಳದವರು ವಿಸರ್ಜನಾ ಮೆರವಣಿಗೆ

Read more

ಡಾ.ರುಮ್ಮಾಗೆ ಭಾಷಾ ಬೋಧಕ ಪ್ರಶಸ್ತಿ

ಬೀದರ್: ಪ್ರಸಕ್ತ ಸಾಲಿನ ರಾಜ್ಯಮಟ್ಟದ 4ನೇ ವಿ.ಎಸ್. ಮಠ್ ಭಾಷಾ ಬೋಧಕ ಪ್ರಶಸ್ತಿಯನ್ನು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿವಿಯ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಶಿವಗಂಗಾ

Read more

ಖಿನ್ನತೆ ತೊಲಗಿಸಿದರೆ ಆತ್ಮಹತ್ಯೆಗೆ ಬ್ರೇಕ್

ಬೀದರ್: ಖಿನ್ನತೆಯಿಂದ ಬಳಲುವವರು ಹೆಚ್ಚಾಗಿ ಆತ್ಮಹತ್ಯೆ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಜನರ ಮನಸ್ಸಿನಿಂದ ಖಿನ್ನತೆ ಹೊರ ತೆಗೆದಲ್ಲಿ ಮಾತ್ರ ಆತ್ಮಹತ್ಯೆಗಳನ್ನು ತಡೆಯಬಹುದು ಎಂದು ಜಿಪಂ ಸಿಇಒ ಡಾ. ಆರ್.ಸೆಲ್ವಮಣಿ

Read more

ಗಣೇಶೋತ್ಸವಕ್ಕೆ ಸಿಂಗಾರಗೊಂಡ ಬೀದರ್

 ಬೀದರ್: ನಗರ ಸೇರಿ ಜಿಲ್ಲಾದ್ಯಂತ ಗುರುವಾರ ಶ್ರೀ ಗಣೇಶ ಪ್ರತಿಷ್ಠಾಪನೆ ಶೃದ್ಧೆ-ಭಕ್ತಿಯೊಂದಿಗೆ ಸಡಗರದಿಂದ ನಡೆಯಲಿದೆ. ಲಂಬೋಧರನ ಪ್ರತಿಷ್ಠಾಪನೆಗಾಗಿ ಸಂಬಂಧ ಎಲ್ಲೆಡೆ ಭರ್ಜರಿ ಸಿದ್ಧತೆ ಮಾಡಿದ್ದು, ಯುವ ಸಮೂಹದಲ್ಲಿ ಚತುಥರ್ಿ

Read more

60 ಒಂಟೆಗಳ ತಲೆಬುರುಡೆ ಪತ್ತೆ

ಹುಮನಾಬಾದ್: ನಂದಗಾಂವ ಗ್ರಾಮದ ಸೀಮೆಯ ಜಮೀನುವೊಂದರಲ್ಲಿ ಹೂತಿಟ್ಟಿದ್ದ 60 ಒಂಟೆಗಳ ತಲೆ ಬುರುಡೆ, ಎಲುಬುಗಳನ್ನು ಮಂಗಳವಾರ ಪತ್ತೆ ಹಚ್ಚಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಒಂಟೆ

Read more

ವಿವೇಕ ಚಿಂತನೆ ಸಶಕ್ತ ದೇಶ ಕಟ್ಟುತ್ತವೆ

ಬೀದರ್:  ಸ್ವಾಮಿ ವಿವೇಕಾನಂದರ ಶ್ರೇಷ್ಠ ಚಿಂತನೆ, ಆದರ್ಶ ತತ್ವಗಳು ಜಾತ್ಯತೀತ, ಧಮರ್ಾತೀತ ಮತ್ತು ಸೀಮಾತೀತವಾಗಿವೆ. ಸಮಾಜ, ದೇಶ ಹಾಗೂ ಮಾನವ ಕಲ್ಯಾಣವನ್ನು ಹೊಂದಿರುವ ವಿವೇಕ ಚಿಂತನೆಗಳ ಪಾಲನೆಯಿಂದ ಸದೃಢ

Read more

20ರ ಹತ್ತಿರ ಫಲಿತಾಂಶ ಬರಲೇಬೇಕು

ಬೀದರ್: ತಳ ಹಿಡಿದಿರುವ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಎಲ್ಲ ಕ್ರಮ ಕೈಗೊಳ್ಳಬೇಕು. ಮುಂದಿನ ಫಲಿತಾಂಶದಲ್ಲಿ ಬೀದರ್ ಜಿಲ್ಲೆ ಕನಿಷ್ಠ 20 ಸ್ಥಾನದ ಹತ್ತಿರವಿರಬೇಕು. ಈಗಿನಿಂದಲೇ ವ್ಯವಸ್ಥಿತ ಕಾರ್ಯಯೋಜನೆ ರೂಪಿಸಿ

Read more

ದೇವರಿಗೆ ಮೊರೆಯಿಟ್ಟ ಕಾರಂಜಾ ಸಂತ್ರಸ್ತರು !

ಬೀದರ್ : ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಸೋಮವಾರ 33ನೇ ದಿನಕ್ಕೆ ಕಾಲಿಟ್ಟಿದೆ. ಮಳೆ,

Read more

ಗಾಯಕಿ ರೇಖಾ ಸೌದಿ ತಂಡ ಪ್ರಥಮ

ಬೀದರ್: ಬೆನಕ ಸಂಸ್ಥೆ ಬೆಂಗಳೂರಿನಿಂದ ಬಿ.ವಿ.ಕಾರಂತರ 89ನೇ ಜನ್ಮ ದಿನ, ರಂಗೋತ್ಸವದ ನಿಮಿತ್ತ ಇಲ್ಲಿ ಭಾನುವಾರ ನಡೆದ ರಂಗ ಗೀತೆಗಳ ಜಿಲ್ಲಾ ಮಟ್ಟದ ಸ್ಪಧರ್ೆಯಲ್ಲಿ ಉದಯೋನ್ಮುಖ ಗಾಯಕಿ ರೇಖಾ

Read more

ಅಭಿವ್ಯಕ್ತಿ ಸ್ವಾತಂತ್ರೃ ಹೆಸರಿನಲ್ಲಿ ಏನ್ಮಾಡಿದರೂ ನಡೆಯುತ್ತಾ?

ಬೀದರ್: ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಿನಲ್ಲಿ ಇಂದು ದೇಶಕ್ಕೆ ಅಪಾಯ ತಂದೊಡ್ಡುವ ಹಾಗೂ ಭಾರತೀಯರಿಗೆ ಸರ್ವಶ್ರೇಷ್ಠವಾದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಪ್ರಶ್ನಿಸುವ ಕೆಲಸ ಕೆಲವರಿಂದ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು

Read more

ಸಾಹಿತ್ಯಕ್ಕಿದೆ ಸಮಾಜ ಪರಿವರ್ತನೆ ಶಕ್ತಿ

ಬಸವಕಲ್ಯಾಣ: ಮನಸ್ಸು ಶುದ್ಧ, ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯ ಉಪಾಧ್ಯಕ್ಷ ಶಿವರಾಜ ನರಶೆಟ್ಟಿ ಹೇಳಿದರು. ಅನುಭವ ಮಂಟಪ ಮತ್ತು

Read more

ಬೀದರ್ ಜಿಲ್ಲಾ ಬಂದ್ 12ರಂದು

ಬೀದರ್: ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (ಪಿಕೆಪಿಎಸ್) ಸಂಘಗಳಲ್ಲಿ ಹೆಸರು ಖರೀದಿ ಕೇಂದ್ರ ಆರಂಭಿಸಬೇಕು. ಖರೀದಿಗೆ ನಿಗದಿಪಡಿಸಿದ ಮಿತಿ ತೆಗೆದು ಹಾಕಿ ಎಲ್ಲರ ಸಂಪೂರ್ಣ ಹೆಸರು

Read more

ಮಿನಿವಿಧಾನಸೌಧ ಸ್ಥಳ ಗೊಂದಲ, ಡಿಸಿ ಜೊತೆ ಜನರ ವಾಗ್ವಾದ 

ಕಮಲನಗರ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತಾಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ವಿಷಯ ಇದೀಗ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಶುಕ್ರವಾರ ನಾಲ್ಕಾರು ಸ್ಥಳ ಪರಿಶೀಲಿಸಲು ಆಗಮಿಸಿದ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ

Read more

ಹೋರಾಟಗಾರರಿಗೆ ನಕ್ಸಲ್ ಪಟ್ಟ ಸಲ್ಲದು

ಬೀದರ್: ದಲಿತ ಹೋರಾಟಗಾರರಿಗೆ ನಕ್ಸಲ್ ಪಟ್ಟ ಕಟ್ಟುವ ಮೂಲಕ ಕೇಂದ್ರದ ಬಿಜೆಪಿ ಸಕರ್ಾರ ಜನಪರ ಚಳವಳಿ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಗುಜರಾತ್ನ ಶಾಸಕ ಜಿಗ್ನೇಶ್ ಮೇವಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read more

ಅಧ್ಯಾತ್ಮದಿಂದ ಚಂಚಲತೆ ನಿವಾರಣೆ

ಬೀದರ್: ಮನಸ್ಸಿನ ಚಂಚಲತೆ ದೂರ ಮಾಡುವ ಶಕ್ತಿ ಅಧ್ಯಾತ್ಮಕ್ಕೆ ಮಾತ್ರ ಇದೆ ಎಂದು ಪಂಢರಪುರ ಇಸ್ಕಾನ್ ಸಂಸ್ಥೆ ಪ್ರಮುಖ ಶ್ರವಣ ಭಕ್ತದಾಸ ಹೇಳಿದರು. ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ

Read more

ಮಕ್ಕಳಿಗೆ ಪಾಠ ಹೇಳಿದ ಖಾಶೆಂಪುರ

ಬೀದರ್: ತಾಲೂಕಿನ ಕಪಲಾಪುರ(ಎ) ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ದಿಢೀರ್ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ, ಕೆಲ ಹೊತ್ತು ಮಕ್ಕಳೊಂದಿಗೆ ಕಳೆದು

Read more

ಮೊದಲ ವಾರ ಮಂತ್ರಿ ಜನತಾ ದರ್ಶನ

ಬೀದರ್: ಸಹಕಾರ, ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಇನ್ಮುಂದೆ ಪ್ರತಿ ತಿಂಗಳ ಮೊದಲನೆ ವಾರ ಇಲ್ಲಿ ಜನತಾ ದರ್ಶನ ನಡೆಸಲು ನಿರ್ಧರಿಸಿದ್ದಾರೆ. ಜನರ

Read more

ನಿರಂತರ ನೀರು, ಒಳಚರಂಡಿ ಕೆಲಸ ಆಮೆಗತಿಗೆ ಆಕ್ರೋಶ

ಬೀದರ್: ನಗರದಲ್ಲಿನ ನಿರಂತರ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆ ಕಾಮಗಾರಿ ಆಮೆಗತಿಯಿಂದ ನಡೆಯುತ್ತಿರುವುದಕ್ಕೆ ಬುಧವಾರ ಇಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಪಕ್ಷಭೇದ ಮರೆತು

Read more