ನಗರಕ್ಕೆ ತಂಪೆರೆದ ಮಳೆ

ಮೈಸೂರು, ವರುಣನ ಆರ್ಭಟ, Mysore, Rain Effect ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುಧವಾರ ಉತ್ತಮ ಮಳೆಯಾಯಿತು. ಮಧ್ಯಾಹ್ನ ಸುರಿದ ಮಳೆಯಿಂದ ನಗರದಲ್ಲಿ ತಣ್ಣನೆಯ ವಾತಾವರಣ ನಿರ್ಮಾಣವಾಯಿತು.

Read more

ವೈದ್ಯರಾಗುವವರಿಗೆ ಶುದ್ಧ ಅಂತಃಕರಣ ಇರಲಿ

*ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಸಲಹೆ ಮೈಸೂರು: ವೈದ್ಯರಾಗುವವರಿಗೆ ನಿರಂತರ ಕಲಿಯುವ ಆಸಕ್ತಿ ಜತೆಗೆ ಶುದ್ಧ ಅಂತಃಕರಣವೂ ಇರಬೇಕು ಎಂದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ

Read more

ಮೋಜು ಮಸ್ತಿಗಾಗಿ ಸಿನಿಮಾ ನಿರ್ಮಾಣ ಬೇಡ

ಸೇಡಂ: ಕೇವಲ ಮೋಜು, ಮಸ್ತಿಗಾಗಿ ಸಿನಿಮಾಗಳ ನಿರ್ಮಾಣ ವಾಗಬಾರದು. ಸಾಮಾಜಿಕ ಚಿಂತನೆ, ಬದಲಾವಣೆಗೆ ಪೂರಕವಾಗಬಲ್ಲ ಚಿತ್ರಗಳು ನಿರ್ಮಾಣವಾಗಬೇಕು ಎಂದು ಚಿತ್ರನಟಿ ತನ್ಮಯ ಕಶ್ಯಪ್ ಹೇಳಿದರು. ಪಟ್ಟಣದ ಪಂಚಲಿಂಗೇಶ್ವರ ದೇವಾಲಯದಲ್ಲಿ

Read more

ದೂರು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

ಯಾದಗಿರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಅರ್ಹತಾ ದಿನಾಂಕ 2019ರ ಜನವರಿ 1ರಂತೆ ವಿಧಾನಸಭಾ ಕ್ಷೇತ್ರಗಳ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದೆ.

Read more

ಔರಾದ್-ಬೀದರ್ ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿ

ಬೀದರ್: 620.380 ಕೋಟಿ ರೂ.ವೆಚ್ಚದಲ್ಲಿ ಔರಾದ್-ಬೀದರ್ ರಸ್ತೆಯನ್ನು ಕೇಂದ್ರ ಸರ್ಕಾರದ ಭಾರತ ಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ಧಾರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಲೋಕಸಭೆ ಸದಸ್ಯ ಭಗವಂತ ಖೂಬಾ ತಿಳಿಸಿದರು. ನಗರದ

Read more

ಶರಣರ ಕ್ರಾಂತಿ ಇತಿಹಾಸ ತಿಳಿದುಕೊಳ್ಳಿ

ಬಸವಕಲ್ಯಾಣ: ಜಗತ್ತಿನ ಯಾವ ಸಾಹಿತ್ಯವೂ ವಚನ ಸಾಹಿತ್ಯದಷ್ಟು ಗಟ್ಟಿಯಾಗಿಲ್ಲ. ಇದನ್ನು ಅರಿತುಕೊಳ್ಳಬೇಕಿದೆ ಎಂದು ಸಾಹಿತಿ, ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದರು. ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ

Read more

ಎಚ್1ಎನ್1ಗೆ ನಾಲ್ವರು ಸಾವು ಶಂಕೆ ದೃಢೀಕರಣಕ್ಕೆ ಪರಿಶೋಧನಾ ಸಮಿತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ನಾಲ್ಕು ಮಂದಿ ಎಚ್1ಎನ್1ನಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಅಂತಿಮ ಅಧ್ಯಯನ ನಡೆಸಿ ವರದಿ ನೀಡಲು

Read more

ಸಿನಿ ಜೀವನದ ಕೆಟ್ಟ ಅನುಭವಗಳನ್ನು ಹಂಚಿಕೊಂಡ್ರು ಸಂಜನಾ, ನಿರ್ದೇಶಕರು ಹೀಗೆಲ್ಲ ನಡೆಸಿಕೊಂಡಿದ್ರಂತೆ…

ಬೆಂಗಳೂರು: ಗಂಡ-ಹೆಂಡತಿ ಚಿತ್ರದಲ್ಲಿ ನನ್ನನ್ನು ಅಸಹ್ಯವಾಗಿ ಚಿತ್ರಿಸಿದ್ದಾರೆ ಎಂದು ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ನಟಿ ಸಂಜನಾ ಗಲ್ರಾಣಿ ಆರೋಪ ಮಾಡಿದ್ದಾರೆ. #MeToo ಆಂದೋಲನದ ಬಗ್ಗೆ ಮಾತನಾಡಿ,

Read more

ರಾಜ್ಯದೆಲ್ಲೆಡೆ ಮುಂದಿನ ಎರಡು ದಿನ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ನಗರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ರಾಜ್ಯದಲ್ಲಿ ಮುಂದಿನ ಎರಡು ದಿನ ಭಾರಿ‌ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಪರಿಚಲನೆಯಿಂದಾಗಿ ಉತ್ತರ,

Read more

ಮಧುಮೇಹ ನಿವಾರಕ ಕೆಂಪುಮೆಣಸು

ಮೆಣಸು ಎಂದಕೂಡಲೇ ದೂರ ಸರಿದು ನಿಲ್ಲುವವರು ಹಲವರಿದ್ದಾರೆ. ಇನ್ನು ಕೆಲವರು ಮೆಣಸಿನ ಪದಾರ್ಥಗಳನ್ನು ಇಷ್ಟಪಟ್ಟು ಸೇವಿಸುತ್ತಾರೆ. ಭಾರತೀಯ ಅಡುಗೆಮನೆಯ ಸಾಮಾನ್ಯ ಪದಾರ್ಥ ಮೆಣಸು. ಮೆಣಸಿನಕಾಯಿ ಎಂದೂ ಕರೆಯುತ್ತೇವೆ.

Read more

ಶ್ರೀಕಾಂತ್‌‌‌, ಸಮೀರ್‌‌‌‌‌ ಶುಭಾರಂಭ

ಒಡೆನ್ಸ್: ಭಾರತದ ಸ್ಟಾರ್ ಆಟಗಾರ ಕಿಂಡಂಬಿ ಶ್ರೀಕಾಂತ್ ಅವರು ಪುರುಷರ ಸಿಂಗಲ್‌ಸ್‌ನ ಮೊದಲ ಪಂದ್ಯದಲ್ಲಿ ಸ್ಥಳೀಯ ಆಟಗಾರ ಹ್ಯಾನ್‌ಸ್ ಕ್ರಿಸ್ಟೈನ್ ಸೊಲ್ಬರ್ಗ್ ಅವರನ್ನು ಮಣಿಸುವ ಮೂಲಕ ಪ್ರಸಕ್ತ

Read more

ಫೈನಲ್‌‌ ತಲುಪಿದ ಮುಂಬೈ

ಬೆಂಗಳೂರು: ರೋಹಿತ್ ರಾಯುಡು(121*) ಭರ್ಜರಿ ಶತಕದ ಹೊರತಾಗಿಯೂ ಹೈದರಾಬಾದ್ ತಂಡ ವಿಜಯ್ ಹಜಾರೆ ಮೊದಲ ಸೆಮಿಫೈನಲ್‌ನಲ್ಲಿ ಮುಂಬೈ ತಂಡದ ಸಂಘಟಿತ ಹೋರಾಟದ ಎದುರು ಅಂತಿಮವಾಗಿ 60 ರನ್‌ಗಳಿಂದ

Read more

ಇನ್ಮುಂದೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ: ಸಿದ್ದರಾಮಯ್ಯ

ಗುಳೇದಗುಡ್ಡ: ನಾನು 13 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ 8 ಬಾರಿ ಆಯ್ಕೆಯಾಗಿದ್ದೇನೆ. ರಾಜಕೀಯ ಸಾಕು ಎನಿಸಿದೆ. ಇನ್ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್‌ನಿಂದ

Read more

ಮೆಸ್ಸಿ ಲಾ ಲೀಗಾ ಅತ್ಯುತ್ತಮ ಆಟಗಾರ

ಮ್ಯಾಡ್ರಿಡ್: ಬಾರ್ಸಿಲೋನಾ ಸೂಪರ್ ಸ್ಟಾರ್ ಲೆಯೊನೆಲ್ ಮೆಸ್ಸಿ ಅವರು ಸೆಪ್ಟಂಬರ್ ತಿಂಗಳಿನ ಲಾ ಲೀಗಾ ಅತ್ಯುತ್ತಮ ಆಟಗಾರ ಎಂಬ ಗೌರವಕ್ಕೆ ಭಾಜನರಾದರು. ಸ್ಪಾನೀಶ್ ಫುಟ್ಬಾಲ್ ಲೀಗ್‌ನ ಅತ್ಯುತ್ತಮ

Read more

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ

ಮಾಂಜರಿ: ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಉಪ ಚುನಾವಣೆಯ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಖಚಿತ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿನ

Read more

ಲುಂಗಿ ಧರಿಸಿ ಕುಳಿತುಕೊಂಡಿದ್ದಕ್ಕೆ ಏಳು ಜನರ ಮೇಲೆ ಹಲ್ಲೆ

ವಡೋದರ: ಲುಂಗಿ ಧರಿಸಿ, ಅಸಭ್ಯವಾಗಿ ಕುಳಿತಿದ್ದಾರೆ ಎಂಬ ಕಾರಣಕ್ಕೆ ಬಿಹಾರ ಮೂಲದ ಏಳು ಜನರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Read more