ಬುನಾದಿಯಿಂದ ದಿಢೀರ್ ಹರಿದ ನೀರು !

ಶಹಾಬಾದ್: ನಗರದ ಸ್ಲಂ ಪ್ರದೇಶವಾದ ಇಂಜನ್ ಫೈಲ್ನಲ್ಲಿ ಎರಡು ಮನೆಗಳ ಬುನಾದಿ ಅಡಿಯಿಂದ ಶುಕ್ರವಾರ ಮಧ್ಯಾಹ್ನ ಏಕಾಏಕಿ ನೀರು ಧುಮ್ಮಿಕ್ಕುತ್ತಿದೆ. ಸುಮಾರು ನೂರಡಿ ಅಗಲದಲ್ಲಿ ಒಂದು ಅಡಿಯಷ್ಟು ನೀರು

Read more

43 ಹೆಸರುಕಾಳು ಖರೀದಿ ಕೇಂದ್ರ

ಕಲಬುರಗಿ: ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಹೆಸರುಕಾಳು ಖರೀದಿಗಾಗಿ ಸರ್ಕಾರದಿಂದ ಒಟ್ಟು 43 ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಟಾಸ್ಕ್ ಫೋರ್ಸ್​ ಸಮಿತಿ ಅಧ್ಯಕ್ಷ ಆರ್.ವೆಂಕಟೇಶಕುಮಾರ ತಿಳಿಸಿದ್ದಾರೆ.

Read more

ಶೇ.64 ಮತದಾನ ಶಾಂತಿಯುತ

ಕಲಬುರಗಿ: ಜಿಲ್ಲೆಯ ಒಂದು ನಗರಸಭೆ, ಆರು ಪುರಸಭೆಗಳಿಗೆ ಶುಕ್ರವಾರ ಶೇ.64 ಮತದಾನವಾಗಿದ್ದು, ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ. ಶಹಾಬಾದ್ ನಗರಸಭೆ, ಚಿತ್ತಾಪುರ, ಚಿಂಚೋಳಿ, ಆಳಂದ, ಅಫಜಲಪುರ, ಜೇವರ್ಗಿ ಮತ್ತು

Read more

ಉಪ ಕಸುಬುಗಳಿಂದಲೇ ಕೃಷಿ ಲಾಭಕರ

ಬೀದರ್: ಉಪ ಕಸುಬುಗಳನ್ನು ಕೈಗೊಂಡರೆ ಮಾತ್ರ ಕೃಷಿ ಲಾಭಕರವಾಗಲು ಸಾಧ್ಯ. ಹೀಗಾಗಿ ರೈತರು ಸಮಗ್ರ ಕೃಷಿಯಲ್ಲಿ ತೊಡಗಿ ಆರ್ಥಿಕ  ಸ್ಥಿತಿ ಸುಧಾರಿಸಿಕೊಳ್ಳಬೇಕು. ಈ ದಿಸೆಯಲ್ಲಿ ಕೃಷಿ ಮತ್ತು ಪಶು

Read more

ಚಿನ್ನ ಬಾಚಲು ಕನ್ನಡ ಮಾಧ್ಯಮ ಚೆನ್ನ !

ರೇವಣಸಿದ್ದಪ್ಪ ಪಾಟೀಲ್ ಬೀದರ್ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 10ನೇ ಘಟಿಕೋತ್ಸವದಲ್ಲಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದ

Read more

ಬಿಜೆಪಿ ಅಭ್ಯರ್ಥಿ ಮೇಲೆ ಗಂಭೀರ ಹಲ್ಲೆ

ರಾಣೆಬೆನ್ನೂರ: ನಗರದ 35ನೇ ವಾರ್ಡ್​ನ ಮತಗಟ್ಟೆ ಸಂಖ್ಯೆ 78ರಲ್ಲಿ ಕೆಪಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಹಾಗೂ ಅವರ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ

Read more

ಸಂಪುಟ ವಿಸ್ತರಣೆಗೆ ಸಮನ್ವಯ ಸಮಿತಿ ಅಸ್ತು; ಬಡ್ತಿ ಮೀಸಲು ಜಾರಿಗೆ ಸಿದ್ದು ಪಟ್ಟು

ಬೆಂಗಳೂರು: “ಸೆಪ್ಟೆಂಬರ್‌ 3ನೇ ವಾರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲು ಸಮನ್ವಯ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರ ಸುಭದ್ರವಾಗಿದ್ದು, ಐದು ವರ್ಷಗಳಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಜಾರಿಗೆ

Read more

ಮೊಯಿನ್ ಅಲಿ ಸ್ಪಿನ್ ದಾಳಿಗೆ ತತ್ತರಿಸಿದ ಭಾರತ

ಸೌತಾಂಪ್ಟನ್: ಮೊಯಿನ್ ಅಲಿ ಸ್ಪಿನ್ ದಾಳಿಗೆ ತತ್ತರಿಸಿರುವ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿದ್ದು, 69 ಒವರ್‌ಗಳಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 221 ಬಾರಿಸಿದೆ. ಈ ಮೂಲಕ ಇನ್ನೂ 25

Read more

ಕಳೆದ ಎರಡು ವರ್ಷಗಳಲ್ಲೇ ದಾಖಲೆಯ ಶೇ. 8.2ಕ್ಕೆ ಜಿಡಿಪಿ ದರ ಏರಿಕೆ

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ(ಜಿಡಿಪಿ) ದರ 2018-19ನೇ ಸಾಲಿನ ಮೊದಲ ತ್ರೈಮಾಸಿಕ(ಏಪ್ರಿಲ್‌-ಜೂನ್‌)ದಲ್ಲಿ ದಾಖಲೆಯ ಶೇ.8.2ಕ್ಕೆ ಏರಿಕೆಯಾಗಿದೆ ಎಂದು ಶುಕ್ರವಾರ ಅಧಿಕೃತ ದತ್ತಾಂಶಗಳಿಂದ ತಿಳಿದು ಬಂದಿದೆ. ಕಳೆದ ತ್ರೈಮಾಸಿಕದಲ್ಲಿ

Read more

ಅರಮನೆ ಮೈದಾನಕ್ಕೆ ತೆರಿಗೆ ಪಾವತಿಸುವಂತೆ ಹೈಕೋರ್ಟ್‌ ಆದೇಶ

ಬೆಂಗಳೂರು: ಮೈಸೂರು ರಾಜಮನೆತನದ ಸಹೋದರಿಯರಾದ ಮೀನಾಕ್ಷಿದೇವಿ ಮತ್ತು ಕಾಮಾಕ್ಷಿದೇವಿ ಅವರಿಗೆ ಸೇರಿರುವ ಬೆಂಗಳೂರು ಅರಮನೆ ಮೈದಾನದ 28 ಎಕರೆ ಭೂಮಿಗೆ 183.33 ಕೋಟಿ ರುಪಾಯಿ ಆಸ್ತಿ ತೆರಿಗೆ ಪಾವತಿಸುವಂತೆ

Read more

ರೈತರ ಬಳಿ ಬಂದು ಫಸಲು ಖರೀದಿಸುವ ಯೋಜನೆ ಶೀಘ್ರ: ಶಿವಶಂಕರ ರೆಡ್ಡಿ

ಬೆಂಗಳೂರು: ಖಾಸಗಿ ಸಂಸ್ಥೆಗಳೇ ಬೀಜ, ಗೊಬ್ಬರ ಹಾಗೂ ಅಗತ್ಯ ಸೌಲಭ್ಯ ಒದಗಿಸಲಿದ್ದು, ಫಸಲು ಬಂದ ನಂತರ ಕಂಪನಿಗಳೇ ರೈತರ ಬಳಿ ಬಂದು ತೆಗೆದುಕೊಂಡು ಹೋಗುವ ಮಹತ್ವದ ಯೋಜನೆ ಜಾರಿಗೆ

Read more

ಉತ್ತರಪ್ರದೇಶದಲ್ಲಿ ಪತ್ರಕರ್ತರು ಇನ್ನು ಮುಂದೆ ವಾಟ್ಸ್​ಆ್ಯಪ್ ಗ್ರೂಪ್​ಗಳನ್ನು ನೋಂದಾಯಿಸಬೇಕು

ಲಖನೌ: ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್​​ ಅವರ ಸರ್ಕಾರ, ವಾಟ್ಸ್​ಆ್ಯಪ್​ ಗ್ರೂಪ್​ ರಚಿಸಿಕೊಂಡಿರುವ ಪತ್ರಕರ್ತರು ತಮ್ಮ ಗ್ರೂಪ್​ ಮತ್ತು ಸದಸ್ಯರ

Read more

ಏಷ್ಯನ್ ಗೇಮ್ಸ್: ಬೆಳ್ಳಿಗೆ ತೃಪ್ತಿಪಟ್ಟ ಮಹಿಳೆಯರ ಹಾಕಿ ತಂಡ

ಜಕಾರ್ತ: ಇಂಡೇನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟದ ಮಹಿಳಾ ಹಾಕಿ ವಿಭಾಗದಲ್ಲಿ ಭಾರತೀಯ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ 1-2ರ

Read more

ಟಿಎಂಸಿ-ಬಿಜೆಪಿ ಕಾರ್ಯಕರ್ತರ ಗಲಾಟೆಯಲ್ಲಿ 3 ವರ್ಷದ ಬಾಲಕನ ತಲೆಗೆ ಗುಂಡೇಟು

ಕೋಲ್ಕತಾ: ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ 3 ವರ್ಷದ ಬಾಲಕನ ತಲೆಗೆ ಗುಂಡೇಟು ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕ ಸಾವು ಬದುಕಿನ ನಡುವೆ

Read more

ಕೆರೆಯಲ್ಲಿ ಮುಳುಗಿ ಅಸುನೀಗಿದ ಯುವಕ

ಅಕ್ಕಿಆಲೂರ: ಎತ್ತುಗಳ ಮೈ ತೊಳೆಯಲು ಹೋದ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಅಸುನೀಗಿದ ಘಟನೆ ಸಮೀಪದ ನರೇಗಲ್ಲ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಅರುಣ ಶಿವಬಸಪ್ಪ ಹೊನ್ನಳ್ಳಿ ( 22)

Read more

ವ್ಯವಸ್ಥಿತ ಜಾಲದಿಂದ ಆರೆಸ್ಸೆಸ್‌ಗೆ ವಿದ್ಯಮಾನಗಳ ತಳಕು

<< ಆರ್‌ಎಸ್‌ಎಸ್ ಅಖಿಲ ಭಾರತ ಪ್ರಚಾರ ಪ್ರಮುಖ ಅರುಣಕುಮಾರ > ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ, ಸೇವಾ ಕಾರ್ಯ ನಿರಂತರ >> ಮಂತ್ರಾಲಯ: ದೇಶದಲ್ಲಿ ನಡೆಯುವ ವಿದ್ಯಮಾನಗಳನ್ನು ಆರ್‌ಎಸ್‌ಎಸ್‌ಗೆ ತಳಕು ಹಾಕುವ

Read more

ಸಚ್ಚಿನ್‌, ಸೆಹ್ವಾಗ್‌, ದ್ರಾವಿಡ್‌ ದಾಖಲೆ ಮುರಿದ ಕೊಹ್ಲಿ

ಸೌಥಂಪ್ಟನ್: ದಾಖಲೆಗಳ ಸರದಾರ ನಾಯಕ ವಿರಾಟ್‌ ಕೊಹ್ಲಿ ಇದೀಗ ಟೆಸ್ಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ ಮಾಜಿ ಕ್ರಿಕೆಟಿಗರಾದ ಸಚ್ಚಿನ್‌ ತೆಂಡುಲ್ಕರ್‌, ವಿರೇಂದ್ರ ಸೆಹ್ವಾಗ್‌, ರಾಹುಲ್‌ ದ್ರಾವಿಡ್‌

Read more

ರಾಯರ ದರ್ಶನ ಪಡೆದ ಮೋಹನ್ ಭಾಗವತ್

ಮಂತ್ರಾಲಯ: ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಆರೆಸ್ಸೆಸ್ ಸರ ಸಂಘಚಾಲಕ ಮೋಹನ್ ಭಾಗವತ್ ಶುಕ್ರವಾರ ಭೇಟಿ ನೀಡಿ ರಾಯರ ಬೃಂದಾವನ ದರ್ಶನ ಪಡೆದರು. ಆರ್‌ಎಸ್‌ಎಸ್ ಬೈಠಕ್ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ

Read more

ಚಿಂತಕರ ಹತ್ಯೆಗಳಲ್ಲಿ ಸನಾತನ ಸಂಘ ಭಾಗಿಯಾಗಿದ್ದರೆ ನಿಷೇಧಕ್ಕೆ ಚಿಂತನೆ: ಡಾ.ಜಿ. ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಚಿಂತಕರ ಹತ್ಯೆಯಲ್ಲಿ ಸನಾತನ ಸಂಘದ ಪಾತ್ರವಿರುವುದು ಸಾಬೀತಾದರೆ ಸಂಘದ ನಿಷೇಧಕ್ಕೆ ಚಿಂತನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಸನಾತನ

Read more

ಚರಂಡಿ ನೀರಲ್ಲಿ ಭತ್ತ ನೆಟ್ಟು ಪ್ರತಿಭಟನೆ

ಕೆಂಭಾವಿ: ಪಟ್ಟಣದಲ್ಲಿ ಬಹಳ ದಿನಗಳಿಂದ ತಾಂಡವಾಡುತ್ತಿರುವ ಉತ್ತಮ ರಸ್ತೆ ಮತ್ತು ಒಳಚರಂಡಿ ಸ್ವಚ್ಛತೆ ಬಗ್ಗೆ ತಲೆಕೆಡಿಸಿಕೊಳ್ಳದ ಪುರಸಭೆ ಆಡಳಿತದ ವಿರುದ್ಧ ಸಿಡಿದೆದ್ದ ನಾಗರಿಕರು ಗುರುವಾರ ಮುಖ್ಯ ಬಜಾರ್

Read more

ಬೈಠಕ್‌ಗೂ, ಸ್ಥಳೀಯ ಚುನಾವಣೆಗೂ ಸಂಬಂಧವಿಲ್ಲ: ಅರುಣಕುಮಾರ

ರಾಯಚೂರು: ಮಂತ್ರಾಲಯದ ಸಮನ್ವಯ ಬೈಠಕ್‌ನಲ್ಲಿ ಧಾರ್ಮಿಕ, ಆರ್ಥಿಕ ಸಾಮಾಜಿಕ, ಕೃಷಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಆರ್‌ಎಸ್‌ಎಸ್‌ ಅಖಿಲ ಭಾರತ ಪ್ರಚಾರಕ ಪ್ರಮುಖ ಅರುಣಕುಮಾರ

Read more