ಶಿಮಂತೂರು ದೇವಳದಲ್ಲಿ ರಹಸ್ಯ ಪೂಜೆ

ಮೂಲ್ಕಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಆರಾಧನೆ ಮತ್ತು ಸಂತರ್ಪಣೆಗೆ ಪೂರಕವಾಗಿ ಮಂಗಳವಾರ ಮೂಲ್ಕಿ ಬಳಿಯ ಶಿಮಂತೂರು ಆದಿ ಜನಾರ್ದನ ದೇವಸ್ಥಾನದಲ್ಲಿ ಮಂಗಳವಾರ ರಹಸ್ಯವಾಗಿ ಪೂಜೆ

Read more

ಬೆಳೆ ವಿಮೆ ಪಾವತಿಸಲು ಪರದಾಡಿದ ರೈತರು

ಗದಗ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಲು ಜು. 31 ಕೊನೆಯ ದಿನವಾಗಿದ್ದರಿಂದ ಪಹಣಿ ಪಡೆಯಲು ಮತ್ತು ಬೆಳೆ ವಿಮೆ ಪಾವತಿಸಲು ರೈತರು ಮುಗಿಬಿದ್ದಿದ್ದರು. ಆದರೆ,

Read more

ಹೆಸರು ಖರೀದಿ ಕೇಂದ್ರ ತೆರೆಯಿರಿ

ನರಗುಂದ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಅಪರ ಜಿಲ್ಲಾಧಿಕಾರಿ ಎಸ್.ಬಿ. ಕರಾಳೆ ಹಾಜರಿದ್ದರು. ಫಸಲ್ ಬಿಮಾ ಯೋಜನೆ,

Read more

ಗುಳೇ ಬಂದಿದ್ದ ಕುಟುಂಬ ಊರಿಗೆ ಮರಳಲು ಸಿದ್ಧತೆ

ಕುಂದಾಪುರ: ಊರು ತೊರೆದಿದ್ದ ಕುಟುಂಬಕ್ಕೆ ತಾತ್ಕ್ಕಾಲಿಕ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಚಿಕ್ಕಮಗಳೂರು ಜಿಲ್ಲಾಡಳಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸರಣಿ ಸಾವಿಗೆ ಬೆಚ್ಚಿ ಎನ್.ಆರ್.ಪುರ ತಾಲೂಕು ಸಿಗ್ವಾನೆಯಿಂದ ಕೋಟೇಶ್ವರಕ್ಕೆ ವಲಸೆ

Read more

130 ಟಿಎಂಸಿ ನೀರು ಅನ್ಯರ ಪಾಲು

ಮಾಂಜರಿ: ಕೃಷ್ಣಾ ಬಚಾವತ್ ಆಯೋಗದ ಪ್ರಕಾರ ಉಚ್ಚ ನ್ಯಾಯಾಲಯವು ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಆದೇಶಿಸಿದ್ದರೂ 7 ವರ್ಷಗಳಿಂದ ರಾಜ್ಯ ಸರ್ಕಾರ ಯಾವುದೇ ಕ್ರಮ

Read more

ಸಿಆರ್‌ಝಡ್ ಸರಳ ಅನುಷ್ಠಾನ ವಿಳಂಬ

ಪ್ರಕಾಶ್ ಮಂಜೇಶ್ವರ ಮಂಗಳೂರು ಕಾಲಮಿತಿಯಲ್ಲಿ ಪರಿಷ್ಕೃತ ಯೋಜನೆ ಪ್ರಸ್ತಾವ ಸಲ್ಲಿಸಿದ ಕರ್ನಾಟಕ ಹಾಗೂ ಒಡಿಶಾ ರಾಜ್ಯಗಳ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಪರಿಷ್ಕೃತ ನಕ್ಷೆಗಳಿಗಷ್ಟೇ ಕೇಂದ್ರ ಪರಿಸರ

Read more

ಎನ್‌ಎಂಪಿಟಿಯಲ್ಲಿ ಕಾಲ್ಪನಿಕ ಬುಕ್ಕಿಂಗ್ ಇಂದಿನಿಂದ ರದ್ದು

ಮಂಗಳೂರು: ನವಮಂಗಳೂರು ಬಂದರು ಮಂಡಳಿ ತಮ್ಮಲ್ಲಿ ಪ್ರಚಲಿತವಿರುವ ನೋಶನಲ್ ಬುಕ್ಕಿಂಗ್, ಸ್ಪೀಡ್ ಮನಿ ವ್ಯವಸ್ಥೆಗೆ ಇತಿಶ್ರೀ ಹಾಡಲು ನಿರ್ಧರಿಸಿದೆ. ಈ ಮೂಲಕ ಬಂದರಿಗೆ ಹೆಚ್ಚು ಸರಕು ಹರಿದು

Read more

ಮಂಗಳೂರು ವಿವಿ ಕುಲಪತಿ ಗಾದಿ ಮೇಲೆ ಸ್ಥಳೀಯ ಕಣ್ಣು

ವೇಣುವಿನೋದ್ ಕೆ.ಎಸ್. ಮಂಗಳೂರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಕುಲಪತಿ ಗಾದಿಯೇರಲು ಸ್ಥಳೀಯ ಆಕಾಂಕ್ಷಿಗಳು ಪ್ರಯತ್ನ ಮಾಡುತ್ತಿದ್ದಾರೆ! ಹಿಂದೆ ಸತತವಾಗಿ ಮೈಸೂರು ಮೂಲದವರಿಗೆ ಅವಕಾಶ ಸಿಗುತ್ತಿತ್ತು. ಹೀಗಾಗಿ

Read more

”ದಾದಾ’ಗಿರಿ ಮುರಿಯಲು ಕೊಹ್ಲಿಗೆ ಸುವರ್ಣಾವಕಾಶ

ಮುಂಬೈ: ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಮೊದಲ ಪಂದ್ಯದಲ್ಲಿ ಗೆದ್ದರೆ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಲಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಮೊದಲ ಪಂದ್ಯ ಕೊಹ್ಲಿ ನೇತೃತ್ವದಲ್ಲಿ

Read more

ಭರ್ತಿ ಹಂತದಲ್ಲಿ ಲಿಂಗನಮಕ್ಕಿ

ಕಾರವಾರ: ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿಗೆ ನೀರು ಹೊರ ಬಿಡುವ ಮುನ್ಸೂಚನೆಯನ್ನು ಕೆಪಿಸಿ ನೀಡಿದೆ. ಅಣೆಕಟ್ಟೆಯ ಕೆಳಗಿನ ಜನರಿಗೆ ಪ್ರವಾಹದ ಎರಡನೇ ಬಾರಿ ಮುನ್ನೆಚ್ಚರಿಕೆ ನೀಡಲಾಗಿದೆ. ಶರಾವತಿ

Read more

ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭ

ಕಾರವಾರ: ಆಗಸ್ಟ್ 1 ರಿಂದ ಅಧಿಕೃತವಾಗಿ ಆಳ ಸಮುದ್ರ ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭವಾಗಲಿದ್ದು, ಎರಡು ತಿಂಗಳ ರಜೆಯ ಬಳಿಕ ದೋಣಿಗಳು ಕಡಲಿಗಿಳಿಯಲು ಸಜ್ಜಾಗಿವೆ. ಸಮುದ್ರದಲ್ಲಿ ಮತ್ಸ್ಯ ಕುಲಗಳ ಸಂತಾನೋತ್ಪತ್ತಿಯ

Read more

  ಈತನಿಗೆ ಅಧಿಕೃತವಾಗಿ ನಾಲ್ಕು ಪತ್ನಿಯರು ! ಗರ್ಲ್‌ಫ್ರೆಂಡ್‌ಗಳು ಲೆಕ್ಕ ಇಲ್ಲದಷ್ಟು !

ಮಂಗಳೂರು: ಅಬಲೆ ಯುವತಿಯರನ್ನು ಹುಡುಕಿ ಮದುವೆಯಾಗುವುದು, ಬಳಿಕ ಪತ್ನಿಯರ ಆಸ್ತಿಲಪಟಾಯಿಸುವುದು, ಪತ್ನಿಯರ ಹೆಸರಲ್ಲಿ ಸಾಲ ಮಾಡಿ ವಾಹನ ಖರೀದಿಸುವುದು, ಕೊನೆಗೆಕೈ ಕೊಟ್ಟು ಇನ್ನೊಂದು ಮದುವೆಗೆ ಇನ್ನೊಂದು ಮಿಕ 

Read more

ಅಧಿಕಾರಿಗಳಿಗೆ ಕಲ್ಲಳ್ಳಿ ಗ್ರಾಮಸ್ಥರ ತರಾಟೆ

ಹುಣಸೂರು: ಕಳೆದ 20 ವರ್ಷದಿಂದ ಕಲ್ಲಹಳ್ಳಿ ಗ್ರಾಮಕ್ಕೆ ಬಂದಿರುವ ಹಣದಲ್ಲಿ ಇಡೀ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಬಹುದಿತ್ತು. ಅದರೆ ಆಗಿದೆಯೇ ಸರ್…..ನಮ್ಮೂರಿಗೆ ನಾಲ್ಕು ಸ್ವಾಗತ ಕಮಾನು ಮಾಡಿದ್ದೀರಲ್ಲ ಯಾರ ಉದ್ಧಾರಕ್ಕೆ

Read more

ಸರ್ಕಾರಿ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಶಿಫ್ಟ್

ಬೆಂಗಳೂರು: ಕೆಲ ಸರಕಾರಿ ಕಚೇರಿಗಳನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಶಿಫ್ಟ್ ಮಾಡಲು ಚಿಂತನೆ ನಡೆದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ

Read more

ಹೆಂಡತಿ ಜತೆ ಜಗಳವಾಡಿ ಫೇಸ್​ಬುಕ್​ ಲೈವ್​ನಲ್ಲಿ ನೇಣಿಗೆ ಶರಣಾದ!

ಗುರುಗ್ರಾಮ: 28 ವರ್ಷದ ವಿವಾಹಿತನೊಬ್ಬ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದು, ಫೇಸ್​ಬುಕ್​ ಲೈವ್​ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಅಮಿತ್​ ಚೌಹಾಣ್​ ಗುರುಗ್ರಾಮದ ಪಟೌಡಿಯವನಾಗಿದ್ದು, ಸಾಯುವುದಕ್ಕೂ

Read more

ಅಪ್ರಾಪ್ತೆಯರಿಗೆ ಹಾರ್ಮೋನ್‌ ಇಂಜೆಕ್ಷನ್‌ ಕೊಟ್ಟು ಸೆಕ್ಸ್‌ಗೆ ಬಳಕೆ, 8 ಜನರ ಬಂಧನ

ಹೈದರಾಬಾದ್‌: ಶಾಲಾ ಸಮವಸ್ತ್ರ ಧರಿಸಿದ್ದ ಹಲವಾರು ಅಪ್ರಾಪ್ತೆಯರು ರೂಮ್‌ವೊಂದರಲ್ಲಿ ಪತ್ತೆಯಾಗಿದ್ದು, ಸೆಕ್ಸ್‌ ಜಾಲದಲ್ಲಿ ಸಿಲುಕಿಕೊಂಡಿದ್ದ ಬಾಲಕಿಯರಿಗೆ ಹಾರ್ಮೋನ್ಸ್‌ ಇಂಜೆಕ್ಷನ್‌ ನೀಡಿ ಅವರನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಆತಂಕಕಾರಿ

Read more

ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ; ಇಲ್ಲಿದೆ ವಿವರ

ಬೆಂಗಳೂರು: ಎರಡು ತಿಂಗಳ ಬಳಿಕ ಕೈ ದಳ ಸಮ್ಮಿಶ್ರ ಸರಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದು, ಯಾರ್ಯಾರಿಗೆ ಯಾವ ಜಿಲ್ಲೆಗಳನ್ನು ನೀಡಲಾಗಿದೆ ಎಂಬ ವಿವರ ಇಲ್ಲಿದೆ.

Read more

ಅಸ್ಸಾಂ ಎನ್​ಆರ್​ಸಿ ವಿಷಯಕ್ಕೆ ರಕ್ತಪಾತವಾಗುತ್ತದೆ: ಮಮತಾ ಬ್ಯಾನರ್ಜಿ

ನವದೆಹಲಿ: ರಾಜಕೀಯ ಉದ್ದೇಶವಿಟ್ಟುಕೊಂಡು ಬಿಡುಗಡೆ ಮಾಡಿರುವ ಅಸ್ಸಾಂ ಎನ್​ಆರ್​ಸಿ(ರಾಷ್ಟ್ರೀಯ ನಾಗರಿಕ ನೋಂದಣಿ) ಕರುಡು ಪಟ್ಟಿಯು ಜನರನ್ನು ಒಡೆಯುವ ತಂತ್ರವಷ್ಟೇ ಅಲ್ಲದೆ, ದೇಶದಲ್ಲಿ ರಕ್ತಪಾತ ಮತ್ತು ನಾಗರಿಕ ಯುದ್ಧ

Read more