ಮಡಿಕೇರಿಯಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಬಲಿ

ಮಡಿಕೇರಿ : ಸಿದ್ಧಾಪುರದ ಪಾಲಿಬೆಟ್ಟ ರಸ್ತೆಯ ವಡ್ಡರ ಕಾಡು ತೋಟಕ್ಕೆ ನುಗ್ಗಿದ ಕಾಡಾನೆ, ತೋಟವನ್ನು ಸಂಪೂರ್ಣ ಪುಡಿಗೈದಿರುವುದಲ್ಲದೇ, ಕಾರ್ಮಿಕನ ಮೇಲೆ ದಾಳಿ ನಡೆಸಿ ಆತನ ಸಾವಿಗೆ ಕಾರಣವಾಗಿದೆ.

Read more

ಸೂಪರ್ ಮಾರ್ಕೆಟ್ ಕಳವು ಆರೋಪಿಯಿಂದ ಮಾಹಿತಿ ಸಂಗ್ರಹ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಪೆÇಯಿನಾಚಿ ಪೇಟೆಯಲ್ಲಿರುವ ಅಲ್ ಮದೀನ ಹೈಪರ್ ಸೂಪರ್ ಮಾರ್ಕೆಟ್ ಬೀಗ ಮುರಿದು 2.50 ಲಕ್ಷ ರೂ ಸಹಿತ  ಹಲವು ಸಾಮಗ್ರಿಗಳನ್ನು

Read more

ಬಾಬರಿ ಧ್ವಂಸ ಸಂಭ್ರಮಿಸಿ : ಹಿಂದೂ ಸಂಘಟನೆಗಳಿಂದ ವಿಶೇಷ ಪೂಜೆ

ಮಡಿಕೇರಿ : ಬಾಬರಿ ಮಸೀದಿ ಧ್ವಂಸ ಪ್ರಕರಣದ ಕರಾಳದ ದಿನವಾದ ಡಿ 6ರನ್ನು ಹಿಂದೂ ಪರ ಸಂಘಟನೆಗಳು ವಿಜಯೋತ್ಸವ ದಿನವನ್ನಾಗಿ ಆಚರಿಸಿ ದೇವಳದಲ್ಲಿ ಪೂಜೆ ಪುನಸ್ಕಾರವನ್ನೂ ನಡೆಸಿದರು.

Read more

ಕೊಡಗು ಮುಸ್ಲಿಂ ಪ್ರತಿಭಟನೆ

ದುಷ್ಕರ್ಮಿಗಳಿಂದ ಧರ್ಮಗ್ರಂಥಕ್ಕೆ ಬೆಂಕಿ ಮಡಿಕೇರಿ : ಮುಸ್ಲಿಮರ ಧರ್ಮ ಗ್ರಂಥ ಕುರಾನಿಗೆ ಐಗೂರು ಮಸೀದಿಯಲ್ಲಿ ಬೆಂಕಿ ಹಚ್ಚಿದ ಪ್ರಕರಣವನ್ನು ಖಂಡಿಸಿ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕೊಡಗು

Read more